twitter
    For Quick Alerts
    ALLOW NOTIFICATIONS  
    For Daily Alerts

    'ರಂಗಸ್ಥಳಂ'ದ ಸಮಂತಾ ಶೈಲಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ

    |

    Recommended Video

    'ರಂಗಸ್ಥಳಂ'ದ ಸಮಂತಾ ಶೈಲಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ | Rashmika Mandanna | FILMIBEAT KANNADA

    ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಒಂದರ ನಂತರ ಒಂದರಂತೆ ದೊಡ್ಡ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಮುಂದಿನ ಸಿನಿಮಾದಲ್ಲಿ ರಶ್ಮಿಕಾ ನಾಯಕಿ ಆಗಿದ್ದಾರೆ.

    ರಶ್ಮಿಕಾಗೆ ಹುಡುಕಿಕೊಂಡು ಬಂತು ಮತ್ತೊಂದು ಸ್ಟಾರ್ ನಟನ ಚಿತ್ರ.!ರಶ್ಮಿಕಾಗೆ ಹುಡುಕಿಕೊಂಡು ಬಂತು ಮತ್ತೊಂದು ಸ್ಟಾರ್ ನಟನ ಚಿತ್ರ.!

    ಈ ಸಿನಿಮಾದಲ್ಲಿ ರಶ್ಮಿಕಾ ಪಾತ್ರ ಹೇಗಿರುತ್ತದೆ ಎನ್ನುವುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಸಿನಿಮಾದಲ್ಲಿ ರಶ್ಮಿಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಪಾತ್ರ 'ರಂಗಸ್ಥಳಂ' ಚಿತ್ರದ ಸಮಂತಾ ಪಾತ್ರದ ರೀತಿ ಇರಲಿದೆಯಂತೆ.

    Rashmika Mandanna Playing Village Girl Role In Her Next

    'ರಂಗಸ್ಥಳಂ' ಸಿನಿಮಾವನ್ನು ನಿರ್ದೇಶನ ಮಾಡಿದ್ದ ಸುಕುಮಾರ್ ಅವರೇ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಮ್ಮ ಹಳೆಯ ಸಿನಿಮಾದ ನಾಯಕಿಯ ಪಾತ್ರದ ರೀತಿಯಲ್ಲಿ ರಶ್ಮಿಕಾ ಮಂದಣ್ಣ ಪಾತ್ರವನ್ನು ಕಟ್ಟಿದ್ದಾರೆ. ಆ ಚಿತ್ರದಲ್ಲಿ ಮೊದಲ ಬಾರಿಗೆ ಸಮಂತಾ ಅಂತಹ ಪಾತ್ರ ಮಾಡಿದ್ದು, ಇಲ್ಲಿ ರಶ್ಮಿಕಾ ಕೂಡ ಫಸ್ಟ್ ಟೈಮ್ ಹಳ್ಳಿ ಹುಡುಗಿಯಾಗಿ ನಟಿಸುತ್ತಿದ್ದಾರೆ.

    ಅಂದು ಕರ್ನಾಟಕದ ಕ್ರಶ್, ಇಂದು ಸೆನ್ಸೇಷನಲ್ ನಟಿಯಾದ ರಶ್ಮಿಕಾ ಮಂದಣ್ಣಅಂದು ಕರ್ನಾಟಕದ ಕ್ರಶ್, ಇಂದು ಸೆನ್ಸೇಷನಲ್ ನಟಿಯಾದ ರಶ್ಮಿಕಾ ಮಂದಣ್ಣ

    Rashmika Mandanna Playing Village Girl Role In Her Next

    ಟಾಲಿವುಡ್ ನ ಟಾಪ್ ನಿರ್ದೇಶಕ ಸುಕುಮಾರ್ ಸಿನಿಮಾದಲ್ಲಿ ರಶ್ಮಿಕಾ ಅವಕಾಶ ಪಡೆದಿದ್ದು, ಸಿನಿಮಾ ಹಿಟ್ ಆದ್ರೆ, ಅವರ ಸ್ಟಾರ್ ಗಿರಿ ಮತ್ತಷ್ಟು ಜಾಸ್ತಿಯಾಗುತ್ತಿದೆ. ಅಲ್ಲು ಅರ್ಜುನ್ ಜೊತೆಗೆ ತೆರೆ ಹಂಚಿಕೊಂಡ ಖ್ಯಾತಿ ಸಿಗಲಿದೆ.

    ಇದರ ಜೊತೆಗೆ ಬಾಲಿವುಡ್ ಗೂ ರಶ್ಮಿಕಾ ಇತ್ತೀಚಿಗಷ್ಟೆ ಎಂಟ್ರಿ ನೀಡಿದ್ದಾರೆ. 'ಜರ್ಸಿ' ಸಿನಿಮಾದ ರಿಮೇಕ್ ನಲ್ಲಿ ನಾಯಕಿಯಾಗಲಿದ್ದಾರೆ.

    English summary
    Actress Rashmika Mandanna playing village girl role in her next. The movie is directing by Sukumar.
    Friday, September 20, 2019, 10:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X