ಪ್ರೇಮಿಗಳ ದಿನ ರಶ್ಮಿಕಾ ಮಂದಣ್ಣಗೆ ರೋಸ್ ಕೊಟ್ಟ ಅಭಿಮಾನಿ

ನಟಿ ರಶ್ಮಿಕಾ ಮಂದಣ್ಣ ಅವರಿಗೆ ಅಭಿಯಾನಿಯೊಬ್ಬ ಪ್ರೇಮಿಗಳ ದಿನಕ್ಕೆ ಹೂಗುಚ್ಛ ನೀಡಿ ಶುಭಕೋರಿದ್ದಾರೆ. ಅಭಿಮಾನಿಯೊಬ್ಬ ಪ್ರೀತಿಯಿಂದ ನೀಡಿದ ಹೂಗುಚ್ಛವನ್ನು ಸ್ವೀಕರಿಸಿದ ನಟಿ ''ಥ್ಯಾಂಕ್ ಯೂ ಬಾಬು'' ಎಂದಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾರ್ವಜನಿಕವಾಗಿ ಸಿಕ್ಕ ವೇಳೆ ಅಭಿಮಾನಿಗಳ ಜೊತೆ ನಟಿ ರಶ್ಮಿಕಾ ಮಂದಣ್ಣ ರೀತಿ ಮೆಚ್ಚುಗೆ ಪಡೆದುಕೊಂಡಿದೆ. ಬಹಳ ತಾಳ್ಮೆಯಿಂದ, ನಗು ನಗುತ್ತಾ ನಟಿ ಮಾತನಾಡುತ್ತಾರೆ.

ಅಂದ್ಹಾಗೆ, ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾದ ಚಿತ್ರೀಕರಣಕ್ಕಾಗಿ ಮುಂಬೈ ತಲುಪಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರ ಜೊತೆ ನಟಿಸುತ್ತಿರುವ ಮಿಷನ್ ಮಜ್ನು ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ.

Rashmika Mandanna Received Rose From A Fan

ಈ ಕಾರಣದಿಂದಲೇ ದಾವಣಗೆರೆಯಲ್ಲಿ ನಡೆದ ಪೊಗರು ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ರಶ್ಮಿಕಾ ಮಂದಣ್ಣ ಭಾಗವಹಿಸಿಲ್ಲ.

ಮತ್ತೊಂದೆಡೆ ಅಲ್ಲು ಅರ್ಜುನ್ ನಟಿಸಿರುವ ಪುಷ್ಪ ಸಿನಿಮಾದಲ್ಲೂ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದು, ಮುಂದಿನ ಹಂತದ ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದೆ. ಮಿಷನ್ ಮಜ್ನು ಮುಗಿಸಿ ಈ ಕಡೆ ಪುಷ್ಪ ಚಿತ್ರತಂಡ ಸೇರಿಕೊಳ್ಳಬೇಕಿದೆ.

ಇನ್ನು ತಮಿಳು ನಟ ಕಾರ್ತಿ ಜೊತೆ 'ಸುಲ್ತಾನ್' ಸಿನಿಮಾದಲ್ಲಿ ರಶ್ಮಿಕಾ ಅಭಿನಯಿಸಿದ್ದಾರೆ. ಈ ಸಿನಿಮಾ ತೆರೆಕಾಣಬೇಕಿದೆ. ಶಾರ್ವಾನಂದ್ ಜೊತೆ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

More from Filmibeat

English summary
Valentine's day: Kannada actress Rashmika Mandanna received rose from a fan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X