ಭಾವಿ ಪತಿ ರಕ್ಷಿತ್ ಬಗ್ಗೆ 4 ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟ ರಶ್ಮಿಕಾ

By Bharath Kumar

Recommended Video

ಭಾವಿ ಪತಿ ರಕ್ಷಿತ್ ಬಗ್ಗೆ 4 ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟ ರಶ್ಮಿಕಾ | Filmibeat Kannada

'ಕರ್ನಾಟಕದ ಕ್ರಶ್' ಅಂತಾನೇ ಖ್ಯಾತಿಗಳಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಸದ್ಯ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ. ತೆಲುಗು ನಟ ನಾಗಶೌರ್ಯ ಜೊತೆ ಅಭಿನಯದ 'ಚಲೋ' ಸಿನಿಮಾ ಇಂದು ತೆರೆಕಂಡಿದೆ. ಮತ್ತೊಂದೆಡೆ ದರ್ಶನ್ ಅವರ 51ನೇ ಚಿತ್ರಕ್ಕೆ 'ಕಿರಿಕ್' ಹುಡುಗಿ ನಾಯಕಿಯಾಗಿದ್ದಾರೆ.

ಹೀಗೆ, ಕನ್ನಡ ಮತ್ತು ಬೇರೆ ಭಾಷೆಗಳಲ್ಲಿ ಯಶಸ್ವಿ ನಟಿಯಾಗಿ ಗುರುತಿಸಿಕೊಳ್ಳುತ್ತಿರುವ ರಶ್ಮಿಕಾ, ಸಿನಿಮಾ ಜೊತೆ ವೈಯಕ್ತಿಕ ಜೀವನಕ್ಕೆ ಅಣಿಯಾಗುತ್ತಿದ್ದಾರೆ.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ರಶ್ಮಿಕಾ ಮಂದಣ್ಣ ಭಾವಿ ಪತಿ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷ್ಯಗಳನ್ನ ಬಹಿರಂಗಪಡಿಸಿದ್ದಾರೆ. ಫೇಸ್ ಬುಕ್ ನಲ್ಲಿ ಈ ಬಗ್ಗೆ ಮಾತನಾಡಿರುವ ರಶ್ಮಿಕಾ, ರಕ್ಷಿತ್ ಬಗ್ಗೆ 4 ಕುತೂಹಲಕಾರಿ ಸಂಗತಿ ಹಂಚಿಕೊಂಡಿದ್ದಾರೆ. ಮುಂದೆ ಓದಿ.....

ನಿಮ್ಮ ಬಗ್ಗೆ ನೀವು ಕೇಳಿದ ಗಾಸಿಪ್ ಏನು?

ನಿಮ್ಮ ಬಗ್ಗೆ ನೀವು ಕೇಳಿದ ಗಾಸಿಪ್ ಏನು?

ನಾನು ಸಿನಿಮಾ ಮಾಡಲ್ಲ ಅಥವಾ ನಟಿಸುವುದು ನಿಲ್ಲಿಸುತ್ತೇನೆ ಎಂಬ ಸುದ್ದಿ ಕೇಳಿದ್ದೆ. ಅದು ಸುಳ್ಳು ಎಂದು ರಶ್ಮಿಕಾ ತಿಳಿಸಿದ್ದಾರೆ.

ರಕ್ಷಿತ್ ಶೆಟ್ಟಿ ಬಳಿ ನಿಮಗೆ ಇಷ್ಟವಾಗದೇ ಇರುವುದು ಏನು?

ರಕ್ಷಿತ್ ಶೆಟ್ಟಿ ಬಳಿ ನಿಮಗೆ ಇಷ್ಟವಾಗದೇ ಇರುವುದು ಏನು?

ನಾನು ರಕ್ಷಿತ್ ಅವರ ಬಳಿ ಇಷ್ಟಪಡದ ಗುಣ ಅಂದ್ರೆ, ಅವರ ಜಾಸ್ತಿ ಸೀರಿಯಸ್ ಆಗಿರ್ತಾರೆ. ಅದು ನನಗೆ ಇಷ್ಟವಾಗಲ್ಲ.

ನಿಮ್ಮ ಪ್ರಕಾರ ರಕ್ಷಿತ್ ಶೆಟ್ಟಿ ಬರಹಗಾರನಾ ಅಥವಾ ನಟನಾ?

ನಿಮ್ಮ ಪ್ರಕಾರ ರಕ್ಷಿತ್ ಶೆಟ್ಟಿ ಬರಹಗಾರನಾ ಅಥವಾ ನಟನಾ?

ನನ್ನ ಪ್ರಕಾರ ಅವರೊಬ್ಬರ ನಟ. ಬರಹಗಾರನಾಗಿ ನನಗೇನೂ ಕಾಣಿಸಿಲ್ಲ. ಅವರೊಬ್ಬರ ನಟ ಅಂತ ಹೇಳೋದು ನನಗಿಷ್ಟ. ಅದ್ರೆ, ಒಳ್ಳೆಯ ಬರಹಗಾರ ಕೂಡ ಹೌದು.

ರಕ್ಷಿತ್ ಶೆಟ್ಟಿ ಮತ್ತು ನಿಮ್ಮಲ್ಲಿ ಯಾರೂ ರೊಮ್ಯಾಂಟಿಕ್?

ರಕ್ಷಿತ್ ಶೆಟ್ಟಿ ಮತ್ತು ನಿಮ್ಮಲ್ಲಿ ಯಾರೂ ರೊಮ್ಯಾಂಟಿಕ್?

ನಾನೇ ಹೆಚ್ಚು ರೊಮ್ಯಾಂಟಿಕ್. ನನ್ನನ್ನ ಸೋಲಿಸುವುದಕ್ಕೆ ಅವರಿಂದ ಆಗಲ್ಲ. ಆದ್ರೂ, ಅವರು ಕೂಡ ರೊಮ್ಯಾಂಟಿಕ್.

More from Filmibeat

English summary
Kannada actress Rashmika Mandanna has revealed 5 interesting facts about her future husband Rakshit Shetty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X