'ಕಿರಿಕ್' ರಶ್ಮಿಕಾಗೆ ಎರಡನೇ ಬಾರಿಯೂ ಅದೇ ಅದೃಷ್ಟ ಖುಲಾಯಿಸುತ್ತಾ?

By Bharath Kumar

'ಕಿರಿಕ್ ಪಾರ್ಟಿ' ಚೆಲುವೆ ರಶ್ಮಿಕಾ ಮಂದಣ್ಣ ಅಭಿನಯದ 'ಚಮಕ್' ಸಿನಿಮಾ ಮತ್ತು 'ಅಂಜನಿಪುತ್ರ' ಚಿತ್ರಗಳಲ್ಲಿ ಯಾವುದು ಮೊದಲು ಬಿಡುಗಡೆಯಾಗುತ್ತೆ ಎಂಬ ಕುತೂಹಲ ಹೆಚ್ಚಿತ್ತು. ಅಂಜನಿಪುತ್ರ 21ನೇ ತಾರೀಖು ಬಿಡುಗಡೆಯಾಗುತ್ತಿದ್ದರೇ, ಗಣೇಶ್ ನಾಯಕನಾಗಿರುವ 'ಚಮಕ್' ಸಿನಿಮಾ ಡಿಸೆಂಬರ್ 29 ರಂದು ತೆರೆಗೆ ಬರ್ತಿದೆ.

ಡಿಸೆಂಬರ್ 29ಕ್ಕೂ ನಟಿ ರಶ್ಮಿಕಾಗೂ ಹತ್ತಿರದ ಸಂಬಂಧ ಇದೆ ಅಂದ್ರೆ ನಂಬಲೇಬೇಕು. ಯಾಕಂದ್ರೆ, ಕಳೆದ ವರ್ಷ ಅದೇ ಸಮಯದಲ್ಲಿ ರಶ್ಮಿಕಾ ಅಭಿನಯದ ಚೊಚ್ಚಲ ಸಿನಿಮಾ 'ಕಿರಿಕ್ ಪಾರ್ಟಿ' ತೆರೆಗೆ ಬಂದಿತ್ತು. ಅಂದ್ರೆ, ಡಿಸೆಂಬರ್ 30 ರಂದು 'ಕಿರಿಕ್ ಪಾರ್ಟಿ' ಬಿಡುಗಡೆಯಾಗಿತ್ತು.

Rashmika Mandanna starrer Chamak releasing on December 29th

ಇದೀಗ, ಹೆಚ್ಚು ಕಡಿಮೆ ಅದೇ ದಿನಾಂಕದಲ್ಲಿ ಮೂರನೇ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಇದು ಕಾಕತಾಳೀಯವೋ ಅಥವಾ ರಶ್ಮಿಕಾಗೆ ಈ ದಿನಾಂಕದಲ್ಲಿದ್ದೇನಾದರೂ ಅದೃಷ್ಟ ಇದೆಯಾ ಎಂಬ ಕುತೂಹಲ ಕಾಡುತ್ತಿದೆ.

Rashmika Mandanna starrer Chamak releasing on December 29th

ಡಿಸೆಂಬರ್ ಅಂತ್ಯದಲ್ಲಿ ಬಂದಿದ್ದ 'ಕಿರಿಕ್ ಪಾರ್ಟಿ' ಸಿನಿಮಾ ಸೂಪರ್ ಹಿಟ್ ಆಗಿದ್ದಲ್ಲದೇ, ಹಲವು ಪ್ರಶಸ್ತಿಗಳನ್ನ ಬಾಚಿಕೊಂಡಿತ್ತು. ಇದೀಗ, 'ಚಮಕ್' ಚಿತ್ರದ ಮೇಲೂ ಅಂತಹ ನಿರೀಕ್ಷೆ ಅವರ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ. ಏನಾಗುತ್ತೆ ಎಂದು ಕಾದುನೋಡೋಣ.

More from Filmibeat

English summary
Golden star Ganesh, Rashmika Mandanna starrer most expected movie 'Chamak' releasing on December 29th. ಕನ್ನಡ ನಟ ಗಣೇಶ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ 'ಚಮಕ್' ಚಿತ್ರ ಡಿಸೆಂಬರ್ 29 ರಂದು ಬಿಡುಗಡೆಯಾಗುತ್ತಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X