For Quick Alerts
  ALLOW NOTIFICATIONS  
  For Daily Alerts

  ಸಾಯಿಪಲ್ಲವಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ರಶ್ಮಿಕಾ

  By Pavithra
  |

  ಕರ್ನಾಟಕದ ಕ್ರಶ್ ಅಂತಾನೇ ಚಂದನವನದಲ್ಲಿ ಪ್ರಖ್ಯಾತಿ ಪಡೆದುಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ನಟಿ ಸಾಯಿ ಪಲ್ಲವಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ರಶ್ಮಿಕಾ ವಿಷ್ ಮಾಡಿರುವುದು ಸ್ವಲ್ಪ ಸ್ಪೆಷಲ್ ಆಗಿಯೇ ಇದೆ.

  ನಟಿ ರಶ್ಮಿಕಾ ಅವರಿಗೆ ಸಾಯಿ ಪಲ್ಲವಿ ಅಂದರೆ ತುಂಬಾ ಇಷ್ಟವಂತೆ . ಅವರ ದೊಡ್ಡ ಅಭಿಮಾನಿ ಬೇರೆಯಂತೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ. ಒಂದಲ್ಲ ಒಂದು ದಿನ ನಿಮ್ಮನ್ನು ಭೇಟಿ ಮಾಡುತ್ತೇನೆ. ಮೀಟ್ ಆದಾಗ ನಾನು ನಿಮ್ಮನ್ನ ಎಷ್ಟು ಇಷ್ಟ ಪಡುತ್ತೇನೆ ಎನ್ನುವುದನ್ನ ಹೇಳುತ್ತೇನೆ ಎಂದಿದ್ದಾರೆ.

  ಟಾಲಿವುಡ್ ನ ಮತ್ತೊಂದು ಚಿತ್ರಕ್ಕೆ ರಶ್ಮಿಕಾ ನಾಯಕಿಟಾಲಿವುಡ್ ನ ಮತ್ತೊಂದು ಚಿತ್ರಕ್ಕೆ ರಶ್ಮಿಕಾ ನಾಯಕಿ

  ಸ್ಟೇಟಸ್ ಅನ್ನು ನೀವು ಓದುತ್ತೀರಾ ಎಂದುಕೊಂಡಿದ್ದೇನೆ ಎನ್ನುವುದನ್ನು ರಶ್ಮಿಕಾ ಬರೆದುಕೊಂಡಿದ್ದಾರೆ. ಇಬ್ಬರು ನಾಯಕಿಯರು ಒಟ್ಟಿಗೆ ಸೇರಿದರೆ ಜಗಳ ಎನ್ನುವ ಈ ಕಾಲದಲ್ಲಿ ಸಾಯಿ ಪಲ್ಲವಿ ಅಭಿನಯಕ್ಕೆ ಮನಸೋತ ರಶ್ಮಿಕಾರನ್ನ ಅಭಿಮಾನಿಗಳು ಕೊಂಡಾಡಿದ್ದಾರೆ.

  ಸಾಯಿ ಪಲ್ಲವಿ ತಮ್ಮ 25 ನೇ ವರ್ಷದ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಸಾಯಿ ಕೂಡ ರಶ್ಮಿಕಾ ಅವರಂತೆಯೇ ಮೊದಲ ಸಿನಿಮಾದಲ್ಲೇ ಪ್ರಖ್ಯಾತಿ ಪಡೆದುಕೊಂಡ ನಟಿ. ಸದ್ಯ ತಮಿಳು ಮತ್ತು ತೆಕುಗು ಚಿತ್ರರಂಗದಲ್ಲಿ ಸಾಯಿ ಪಲ್ಲವಿಗೆ ಹೆಚ್ಚಿನ ಬೇಡಿಕೆ ಇದೆ.

  ಮೇಘನಾ ಗಾಂವ್ಕರ್ ಹೇಳಿಕೆಗೆ ಕೈ ಜೋಡಿಸಿದ ರಶ್ಮಿಕಾ.!ಮೇಘನಾ ಗಾಂವ್ಕರ್ ಹೇಳಿಕೆಗೆ ಕೈ ಜೋಡಿಸಿದ ರಶ್ಮಿಕಾ.!

  English summary
  Kannada actress Rashmika Mandanna wishes to Malayalam actress Sai Pallavi's birthday. Rashmika Mandanna is written in his Instagram Status about sai pallavi Birthday .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X