For Quick Alerts
  ALLOW NOTIFICATIONS  
  For Daily Alerts

  ಮುಪ್ಪು ಶರೀರಕ್ಕೋ, ಮನಸ್ಸಿಗೋ ಅಥವಾ ಹೃದಯಕ್ಕೋ? ಇವತ್ತಿನ ರವಿಯನ್ನು ನೀವು ಬಲ್ಲಿರಾ?

  By Staff
  |

  ಖದೀ-ಮ ಕಳ್ಳ-ರು ಚಿತ್ರ-ದ-ಲ್ಲಿ ಸೂಪ-ರ್‌ ಷೂಟ-ರ್‌ ಆಗಿ ಚಕ್ರ-ವ್ಯೂ-ಹ-ವ-ನ್ನೇ -ಭೇ-ದಿ-ಸಿ ಚಿತ್ರ-ರಂ-ಗ-ವ-ನ್ನು ವಿಲ-ನ್‌-ನಂ-ತೆ ಪ್ರವೇ-ಶಿ-ಸಿ--ದ ವೀರಾ--ಸ್ವಾ-ಮಿ ಅವ-ರ ಪುತ್ರ ಕ್ರೇಜಿ-ಸ್ಟಾ-ರ್‌ ರವಿ-ಚಂ-ದ್ರ-ನ್‌ ಗೊತ್ತಿಲ್ಲದಿದ್ದವರಿದ್ದರೆ ಈ ಕೂಡಲೇ ನಮಗೆ ಈ ಮೇಲ್‌ ಕಳಿಸಿ. ಯಾಕೆ ಹೇಳಿದೆವೆಂದರೆ....ಪ್ರೇಮ-ಲೋ-ಕ-ದಿಂ-ದ ಕನ್ನ-ಡ ಚಿತ್ರ-ನ-ಗ-ರಿ-ಯ-ಲ್ಲಿ ಅ-ಲ್ಲ-ಕ-ಲ್ಲೋ-ಲ ಮಾಡಿ-ದ, ಹದಿ-ಹ-ರೆ-ಯ-ದ ಪಡ್ಡೆ ಹುಡು-ಗ-ರ ಹೃದ-ಯ-ವ-ನ್ನೇ ಗೆ-ದ್ದು, ಕನ್ನ-ಡ ಚಿತ್ರ-ರ-ಸಿ-ಕ-ರ ‘ಹೃದ-ಯ’ ಸಿಂಹಾ-ಸಾ-ನಾ-ಧೀ-ಶ್ವ-ರ--ನಾ-ಗಿ ಮೆರೆ-ದ ರವಿ-ಚಂ-ದ್ರ-ನ್‌ ಮಾಡಿ-ದ ದಾಖ-ಲೆ-ಗ-ಳದೆಷ್ಟು ಎನ್ನುವುದನ್ನು ನಾವು ಲೆಕ್ಕ ಇಟ್ಟಿಲ್ಲ . ಇಟ್ಟಿದ್ದರೆ ಇನ್ನೊಂದು ಈ ಮೇಲ್‌ ಕಳಿಸಿ.

  ಭಾರಿ ಬ-ಜೆ-ಟ್‌ ಚಿತ್ರ ಕನ್ನ-ಡಿ--ಗ-ರು ಕಲ್ಪಿ-ಸಿ-ಕೊ-ಳ್ಳ-ಲೂ ಹಿಂಜ-ರಿ-ಯು-ತ್ತಿ-ದ್ದ ಕಾಲ-ದ-ಲ್ಲಿ ಕೋಟಿ-ಗ-ಟ್ಟ-ಲೆ ಹಣ ಸುರಿ-ದು (ಕಳೆದುಕೊಂಡು-ಶಾಂತಿಕ್ರಾಂತಿ) ಯಾರಿ-ಗೂ - ಯಾವು-ದ-ಕ್ಕೂ ಅಂಜ-ದೆ ‘ಅಂಜ--ದ-ಗಂ-ಡಾ’-ಗಿ, ‘ರಣ-ಧೀ-ರ-’ನಾ-ಗಿ, ‘ಯುದ್ಧ-ಕಾಂ-ಡ-’ವ-ನ್ನೇ ಆರಂ-ಭಿ-ಸಿ-ದ ರವಿ ನಂತ-ರ ‘ರವಿ-ಮಾ--ಮ’-ನಾ-ಗಿ-ದ್ದು ನಿಮ-ಗೂ ಗೊತ್ತ-ಲ್ಲ. ಆನಂ-ತ-ರ ರವಿ ಆದದ್ದು ‘ ಚಿಕ್ಕ ಯಜ-ಮಾ-ನ’ನೇ ಆದ-ರೂ ಜನ ಅಂದಂ-ತೆ ಮತ್ತೆ ‘ ಪೋಲಿ ಹುಡು-ಗ-’-ನಾ-ಗಿ ಜಯ-ಭೇ-ರಿ-ಯ-ನ್ನೇ ಹೊಡೆ-ದ-ರು. ಚಿತ್ರ-ರ-ಸಿ-ಕ-ರ ಮನ-ಗೆ-ದ್ದ ಮೇಲೆ ‘ ರಸಿ-ಕ’-ನಾ-ಗ-ದಿ-ರ-ಲಾ-ದೀ-ತೆ. ಆದೂ ಆಗಿ-ದ್ದಾ-ಯ್ತು.

  -ಸ್ಯಾಂ-ಡ-ಲ್‌ ವುಡ್‌ ಮಂದಿ ಅವ-ರ-ನ್ನು ‘ ಜಾಣ’ ಎಂದ-ರು ‘-ಚಿ-ನ್ನ’ ಎಂದ-ರು. ಕೆಲ-ವ-ರು ರವಿ-ಯ-ನ್ನು ಬೈದ-ರು. ಯಾರು ಏನೇ ಅಂದ-ರೂ ತಲೆ ಕೆಡೆ-ಸಿ-ಕೊ-ಳ್ಳ-ದ ರವಿ ‘ ಅಣ್ಣ-ಯ್ಯ’-ನಾ-ಗಿ, ‘-ಹ-ಳ್ಳಿ ಮೇಷ್ಟ್ರಾ’--ಗಿ, ‘ಚೆಲು-ವ’-ನಾ-ಗಿ ನಂತ-ರ ಈಗ ‘ಪ್ರೀತ್ಸು ತಪ್ಪೇ-ನಿ-ಲ್ಲ’ ಎಂದು ಸಾರಿ-ದ ರವಿ-ಚಂ-ದ್ರ-ನ್‌-ಗೆ ಮುಪ್ಪಾ-ಗಿ-ದೆ. ಏನಂದಿರಿ? ರವಿಮಾಮ ತಾತ ಆದರಾ?

  ಅಲ್ಲ. ಸ್ವತ-ಃ ಅವ-ರೇ ಹೇಳಿ-ಕೊಂ-ಡಿ-ರು-ವಂ-ತೆ ಅವ-ರಿ-ಗೆ 39 ವರ್ಷ ವಯ-ಸ್ಸಾ-ಗಿ-ದೆ-ಯಂ-ತೆ. ಅವ-ರಿ-ಗೆ 50 ವರ್ಷ-ಗ-ಳವರೆ-ಗೆ ಹೀರೋ ಆಗಿ ಇರ್ತೇ-ನೆ ಅನ್ನೋ ಭರ-ವ-ಸೆ, ನಂಬಿ-ಕೆ ಇಲ್ಲ-ವಂ-ತೆ. ಇದ್ದ-ರೂ, ಅಚಾ-ನ-ಕ್‌ ಮೇಲೆ ಬಂದ-ರೆ ಇಲ್ಲಿ ಕಾಲೆ-ಳೆ-ಯು-ವ ಜನ ಇದ್ದಾ-ರೆ ಎಂಬು-ದು ರವಿ ಅಂಬೋ-ಣ.

  ನೋಡಿ-ದ್ರಾ ‘ ಸಿಪಾ-ಯಿ’-ಯಾ-ಗಿ ಮೆರೆ-ದ ಈ ‘ಕಲಾ-ವಿ-ದ’ ಯಶ-ಸ್ಸಿ-ನ ಬೆನ್ನೇ-ರಿ ಸಾಗಿ ‘ಶಾಂತಿ’ -ಯ ಜತೆ-ಗೆ ‘ -ಕ್ರಾಂ-ತಿ’ ಮಾಡ-ಲು ಹೋಗಿ ಕೈಸು-ಟ್ಟು ಕೊಂಡ-ರೂ ಬಿಡ-ದೆ, ರಿಮೇ-ಕ್‌-ಗೆ ಮೊರೆ-ಹೋ-ಗಿ ಹತ್ತು ಹಲ-ವಾ-ರು ಚಿತ್ರ-ಗ-ಳ-ಲ್ಲಿ ಮಿಂಚಿ ಬಾಕ್ಸ್‌ ಆಫೀ-ಸಿ-ನ-ಲ್ಲೂ ಸುದ್ದಿ-ಮಾ-ಡಿ-ದ್ದು ಈಗ ಹಳೆ ಕತೆ.

  ಮೊನ್ನೆ ಮೊ-ನ್ನೆ ತಾನೆ ಕ-ನ್ನ-ಡ ಚಿತ್ರರಂಗ-ದ ಮೇರು ನಟ ಅ-ಣ್ಣಾ-ವ್ರು ತಮ್ಮ 72ನೇ ವಯ-ಸ್ಸಿ-ನ-ಲ್ಲೂ ಯಾವ ಹ-ರ-ಯ-ದ ನಟ-ರಿ-ಗೂ ಕಮ್ಮಿ ಇಲ್ಲ-ದಂ-ತೆ ನಟಿ-ಸಿ-ದ ಶಬ್ಧ-ವೇ-ಧಿ ಜಯ-ಭೇ-ರಿ-ಯ-ನ್ನೇ ಹೊಡೆ-ದಿ-ದೆ. 50 ಆಸು-ಪಾ-ಸಿ-ನ-ಲ್ಲಿ-ರು-ವ ಅಂಬ-ರೀ-ಶ್‌, ವಿಷ್ಣು-ವ-ರ್ಧ-ನ್‌ ಅವ-ರೇ ಇನ್ನೂ ಕನ್ನ-ಡ ಚಿತ್ರ-ಜ-ಗ-ತ್ತಿ-ನ-ಲ್ಲಿ ತಾರೆ-ಗ-ಳಾ-ಗಿ ಮಿಂಚು-ತ್ತಿ-ರು-ವಾ-ಗ ಇನ್ನೂ 39ರ ರವಿ-ಗೇ-ಕೆ ಬಂತು ಈ ಚಿಂತೆ. ತಮ-ಗೆ ವಯ-ಸ್ಸಾ-ಗಿ-ದೆ ಎಂಬ ಚಿಂ-ತೆ ರವಿ-ಗೆ ಬಂದು ಬಿಟ್ಟಿ-ದೆ. ಮುಪ್ಪಾ-ದ ಮೇಲೆ ಚಿತ್ರ-ರಂ-ಗ-ದ-ಲ್ಲಿ ಅದೂ ಹೀರೋ ಆಗಿ-ರ-ಬಾ-ರ-ದು ಎಂದು ಅವ-ರಿ-ಗೆ ಏಕೆ ಅ-ನ್ನಿ-ಸಿ-ತೋ ಗೊತ್ತಿ-ಲ್ಲ. ಅಂತೂ ಮುಪ್ಪ-ಡ-ರಿ-ದ ರವಿ ಮನ-ನೊಂ-ದು ಹೀರೋ ಪದ-ವಿ-ಯ-ನ್ನು ಮುಂದಿ-ನ ಪೀಳಿ-ಗೆ-ಗೆ ಬಿಟ್ಟು-ಕೊ-ಡ-ಲು ನಿರ್ಧ-ರಿ-ಸಿ-ದಂ-ತಿ-ದೆ. ಬಹು-ಶಃ ವ-ಯ-ಸ್ಸಾ-ಗಿ-ದೆ ಎನ್ನು-ವು-ದ-ಕ್ಕಿಂ-ತ ಚಿತ್ರ-ನ-ಗ-ರಿ-ಯ-ಲ್ಲಿ ಕಾಲೆ--ಳೆ-ಯು-ವ ಜನ-ರಿಂದ-ಲೇ ರವಿ ಹೆಚ್ಚು ನೊಂದಂ-ತಿ-ದೆ.

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X