ಕ್ರೇಜಿಸ್ಟಾರ್ ಪುತ್ರಿಯ ನಿಶ್ಚಿತಾರ್ಥದಲ್ಲಿ ಮಿಂಚಿದ ಸ್ಯಾಂಡಲ್ ವುಡ್ ತಾರೆಯರು

Recommended Video

ಕ್ರೇಜಿಸ್ಟಾರ್ ಪುತ್ರಿಯ ನಿಶ್ಚಿತಾರ್ಥದಲ್ಲಿ ಮಿಂಚಿದ ಸ್ಯಾಂಡಲ್ ವುಡ್ ತಾರೆಯರು | FILMIBEAT KANNADA

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗಳ ನಿಶ್ಚಿತಾರ್ಥ ಕಾರ್ಯಕ್ರಮ ನಿನ್ನೆ ಅದ್ಧೂರಿಯಾಗಿ ನಡೆದಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಬಂಧು-ಮಿತ್ರರು ಹಾಗೂ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿದ್ದರು.

ಏಳು ಬಿಳಿ ಅಶ್ವದ ಕಾಸ್ಸೆಫ್ಟ್ ನಲ್ಲಿ ನಿಶ್ಚಿತಾರ್ಥ ವೇದಿಕೆ ಶೃಂಗಾರಗೊಳಿಸಲಾಗಿತ್ತು. ತಿಳಿ ಹಸಿರು ಮಿಶ್ರಿತ ಬಣ್ಣದ ಸೀರೆಯಲ್ಲಿ ರವಿಚಂದ್ರನ್ ಪುತ್ರಿ ಗೀತಾಂಜಲಿ ಮಿಂಚಿದ್ರೆ, ಕಡು ನೀಲಿ ಬಣ್ಣದ ಸೂಟ್ ನಲ್ಲಿ ರವಿ ಭಾವಿ ಅಳಿಯ, ಉದ್ಯಮಿ ಅಜಯ್ ಕಂಗೊಳಿಸುತ್ತಿದ್ದರು.

Ravichandrans daughter geethanjali got engaged with ajay

ಇನ್ನು ಪುನೀತ್ ರಾಜ್ ಕುಮಾರ್, ಜಗ್ಗೇಶ್, ದೊಡ್ಡಣ್ಣ, ಖುಷ್ಬೂ, ಗೋಲ್ಡನ್ ಸ್ಟಾರ್ ಗಣೇಶ್, ರೋರಿಂಗ್ ಸ್ಟಾರ್ ಶ್ರೀಮುರಳಿ, ನಿರ್ಮಾಪಕ ಸೈಯಾದ್ ಸಲಾಂ, ನಾದಬ್ರಹ್ಮ ಹಂಸಲೇಖ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈ ಶುಭ ಸಮಾರಂಭಕ್ಕೆ ಬಂದು ನವಜೋಡಿಗೆ ಶುಭಕೋರಿದರು.

ರವಿಚಂದ್ರನ್ ಪುತ್ರಿ ನಿಶ್ಚಿತಾರ್ಥದ ಹೆಚ್ಚಿನ ಫೋಟೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

ಸಂಪ್ರದಾಯವಾಗಿ ಎಂಗೇಜ್ ಮೆಂಟ್ ಮಾಡಿಕೊಂಡಿರುವ ರವಿಚಂದ್ರನ್ ಪುತ್ರಿ, ಸದ್ಯದಲ್ಲೇ ದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಸದ್ಯಕ್ಕೆ ಮದುವೆ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

More from Filmibeat

English summary
Crazy star ravichandran daughter geethanjali and businessman ajay got engaged at a star hotel in bengaluru yesterday (february 22nd).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X