For Quick Alerts
  ALLOW NOTIFICATIONS  
  For Daily Alerts

  ರವಿಚಂದ್ರನ್ ಮನೆಗೆ ಬಂತು ಮತ್ತೊಂದು ಹೊಸ ಕಾರು

  |

  ನಟಿ ರಚಿತಾ ರಾಮ್ ಇತ್ತೀಚಿಗಷ್ಟೆ ಮರ್ಸಿಡಿಸ್ ಬೆನ್ಜ್ ಕಾರು ಖರೀದಿ ಮಾಡಿದ್ದರು. ಇದೀಗ ನಟ ರವಿಚಂದ್ರನ್ ಮನೆಗೂ ಹೊಸದೊಂದು ಕಾರು ಬಂದಿದೆ.

  ರವಿಚಂದ್ರನ್ ಮನೆಯಲ್ಲಿ ಮೂರ್ನಾಲ್ಕು ಕಾರುಗಳು ಇತ್ತು. ಇದೀಗ ಅವರ ಮಗ ಮನುರಂಜನ್ ಹೊಸ ಕಾರ್ ಕೊಂಡುಕೊಂಡಿದ್ದಾರೆ. ತಮ್ಮ ಹೊಸ ಕಾರಿನ ಮುಂದೆ ಸ್ಟೈಲ್ ಆಗಿ ಫೋಟೋ ತೆಗೆದುಕೊಂಡಿದ್ದಾರೆ. ಆ ಖುಷಿಯನ್ನು ಫೇಸ್ ಬುಕ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

  ಕ್ರೇಜಿಸ್ಟಾರ್ ಪುತ್ರನ 'ಮುಗಿಲ್ ಪೇಟೆ' ಚಿತ್ರದ ನಾಯಕಿ ಯಾರು?ಕ್ರೇಜಿಸ್ಟಾರ್ ಪುತ್ರನ 'ಮುಗಿಲ್ ಪೇಟೆ' ಚಿತ್ರದ ನಾಯಕಿ ಯಾರು?

  MG (Morris Garages) ಕಾರ್ ರವಿಚಂದ್ರನ್ ಮನೆ ಸೇರಿದೆ. ಹೊಸ ಮಾಡೆಲ್ ಕಾರನ್ನು ಇಷ್ಟಪಟ್ಟು ಅವರು ಕೊಂಡುಕೊಂಡಿದ್ದಾರೆ. ಬರ್ಗ್ಯಾಂಡಿ ಬಣ್ಣದ ಕಾರ್ ಇದಾಗಿದೆ.

  ಮನೋರಂಜನ್ ಇತ್ತೀಚಿಗೆ ಮನುರಂಜನ್ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಅವರ ನಾಲ್ಕನೇ ಸಿನಿಮಾದ ಮುಹೂರ್ತ ಕೆಲದಿನಗಳ ಹಿಂದೆ ನಡೆದಿತ್ತು. ಈ ಸಿನಿಮಾಗೆ 'ಮುಗಿಲ್ ಪೇಟೆ' ಎಂದು ನಾಮಕರಣ ಮಾಡಲಾಗಿತ್ತು.

  ಹೆಸರು ಬದಲಿಸಿಕೊಂಡ ರವಿಚಂದ್ರನ್ ಪುತ್ರ ಮನೋರಂಜನ್ಹೆಸರು ಬದಲಿಸಿಕೊಂಡ ರವಿಚಂದ್ರನ್ ಪುತ್ರ ಮನೋರಂಜನ್

  ಮನುರಂಜನ್ ಮೂರನೇ ಸಿನಿಮಾ 'ಪ್ರಾರಂಭ'ದ ಚಿತ್ರೀಕರಣ ಮುಗಿದಿದೆ. ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದೆ. ಹಾಡುಗಳು ಹಾಗೂ ಸಿನಿಮಾ ರಿಲೀಸ್ ಬಾಕಿ ಇದೆ.

  English summary
  Actor Ravichandran son Manuranjan bought new car.
  Sunday, November 24, 2019, 13:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X