For Quick Alerts
  ALLOW NOTIFICATIONS  
  For Daily Alerts

  ಈ 'ರಿಯಲ್' ಸ್ಟಾರ್ ಯಾರು ಎಂದು ಥಟ್ ಅಂತ ಗುರುತಿಸಿ..

  By Harshitha
  |

  ಜೂನ್ 25... ಭಾನುವಾರ ನಮ್ಮ 'ಫಿಲ್ಮಿಬೀಟ್ ಕನ್ನಡ' ಓದುಗರಿಗಾಗಿ ಒಂದು ಅಪರೂಪದ ಫೋಟೋ ಹೊತ್ತು ತಂದಿದ್ದೀವಿ ನೋಡಿ...

  ಒಮ್ಮೆ ಈ ಫೋಟೋನ ಸೂಕ್ಷ್ಮವಾಗಿ ಗಮನಿಸಿ.. ಫೋಟೋದ ಬಲಬದಿಯಲ್ಲಿ ಫ್ರಾಕ್ ತೊಟ್ಟಿರುವ ಪುಟಾಣಿ ಯಾರು ಅಂತ ಊಹಿಸಿ...

  ಪುಟ್ಟ ಪೋನಿ, ಅದರ ಸುತ್ತ ಹೂವು ಮುಡಿದುಕೊಂಡು ಪೋಸ್ ಕೊಟ್ಟಿರುವ ಈ ಪುಟಾಣಿ ಬೇರೆ ಯಾರೂ ಅಲ್ಲ. 'ರಿಯಲ್ ಸ್ಟಾರ್' ಉಪೇಂದ್ರ.!

  'ಓಂ' ಚಿತ್ರದ ಆಡಿಯೋ ಬಿಡುಗಡೆಯ ಈ ಫೋಟೋ ಹಿಂದಿನ ಕಥೆ ಕೇಳಿ...

  ರಿಯಲ್ ಸ್ಟಾರ್ ಉಪೇಂದ್ರ ಪುಟಾಣಿ ಆಗಿರುವಾಗ ತೆಗೆದಿರುವ ಈ ಫೋಟೋ ಇಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ, ವರ್ಷಗಳ ಹಿಂದೆ ಕ್ಲಿಕ್ ಆಗಿರುವ ಈ ಫೋಟೋನ ಸ್ವತಃ ಉಪೇಂದ್ರ ರವರೇ ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ಶೇರ್ ಮಾಡಿದ್ದಾರೆ.

  ಅಲ್ಲದೇ, ಇದೇ ಫೋಟೋನ ತಮ್ಮ ಅಫೀಶಿಯಲ್ ಟ್ವಿಟ್ಟರ್ ಅಕೌಂಟ್ ನ ಪ್ರೋಫೈಲ್ ಪಿಕ್ಚರ್ ಆಗಿಸಿಕೊಂಡಿದ್ದಾರೆ ಉಪೇಂದ್ರ. ಅಂದ್ಹಾಗೆ, ಫೋಟೋದಲ್ಲಿ ಉಪ್ಪಿ ತುಂಬಾ ಮುದ್ದಾಗಿ ಕಾಣ್ತಿದ್ದಾರೆ ಅಲ್ವಾ.?!

  English summary
  Real Star Upendra has taken his Twitter account to share his childhood picture. Take a look at the picture.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X