»   » 'ಪ್ರಜಾಕೀಯ'ದ ಬಗ್ಗೆ ಉಪೇಂದ್ರ ಮಾತನಾಡಿರುವ ಎಕ್ಸ್ ಕ್ಲೂಸಿವ್ ಆಡಿಯೋ ಇಲ್ಲಿದೆ

'ಪ್ರಜಾಕೀಯ'ದ ಬಗ್ಗೆ ಉಪೇಂದ್ರ ಮಾತನಾಡಿರುವ ಎಕ್ಸ್ ಕ್ಲೂಸಿವ್ ಆಡಿಯೋ ಇಲ್ಲಿದೆ

Posted By:
Subscribe to Filmibeat Kannada

ಇಂದು ಬೆಳಗ್ಗೆಯಿಂದ ಇಡೀ ಕರ್ನಾಟಕದಲ್ಲಿ ಸಂಚಲನ ಹುಟ್ಟಿಸಿರುವ ಸುದ್ದಿ ಒಂದೇ. ಅದು ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ ಕೊಡುವ ಕುರಿತು...

ಉಪೇಂದ್ರ ರಾಜಕೀಯಕ್ಕೆ ಧುಮುಕುವ ಬಗ್ಗೆ ನಾಳೆ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ಸಿಗಲಿದೆ. ಆದರೆ, ಅದಕ್ಕೂ ಮುನ್ನವೇ 'ಪ್ರಜಾಕೀಯ'ದ ಬಗ್ಗೆ ಉಪೇಂದ್ರ ಮಾತನಾಡಿರುವ ಆಡಿಯೋ ಒಂದು ಇದೀಗ ಬಿಡುಗಡೆ ಆಗಿದೆ.

real-star-upendra-speaks-about-prajakeeya

''ದೇಶದ ಪ್ರಜೆಯಾಗಿ ದುಡ್ಡು ಇಲ್ಲದೆ ಒಂದು ಪಾರ್ಟಿ ಮಾಡೋಣ'' ಎಂದು ತಾವೇ ಹೇಳಿರುವ ಒಂದು ಆಡಿಯೋ ಕ್ಲಿಪ್ ನ ಸ್ವತಃ ಉಪೇಂದ್ರ ಅವರು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಹಾಕಿಕೊಂಡಿದ್ದಾರೆ.

'ಪ್ರಜಾಕೀಯ'ದ ಬಗ್ಗೆ ಉಪೇಂದ್ರ ಮಾತನಾಡಿರುವ ಆಡಿಯೋ ಇಲ್ಲಿದೆ. ಕೇಳಿರಿ...

English summary
Real Star Upendra speaks about 'Prajakeeya'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada