ಅಪಾರ ಯಶಸ್ಸನ್ನು ಕಂಡ RED FM ಸೌತ್ ಸೈಡ್ ಸ್ಟೋರಿ ಸೀಸನ್ 5

ಮುಂಬೈ, ಸೆಪ್ಟೆಂಬರ್ 22: ಭಾರತದ ಪ್ರಮುಖ ಖಾಸಗಿ ರೇಡಿಯೋ ಮತ್ತು ಮನರಂಜನಾ ನೆಟ್‌ವರ್ಕ್‌ 93.5 RED FMನ, ಕಾರ್ಯಕ್ರಮವಾದ 'ಸೌತ್ ಸೈಡ್ ಸ್ಟೋರಿ ಸೀಸನ್ 5' - ಮುಂಬೈ ಮತ್ತು ದೆಹಲಿ ಆವೃತ್ತಿಗಳು ಅದ್ಭುತ ಯಶಸ್ಸನ್ನು ಸಾಧಿಸಿದವು.

ಸೆ.5 ರಂದು ಮುಂಬೈನ ಬೈಕುಲ್ಲಾದ ರಿಚರ್ಡ್‌ಸನ್ ಮತ್ತು ಕ್ರುಡಾಸ್‌ನಲ್ಲಿ ನಡೆದ ಕಾರ್ಯಕ್ರಮ ಮತ್ತು ಸೆ.16 ರಂದು ಐಕಾನಿಕ್ ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮವು ಊಹಿಸಲೂ ಅಸಾಧ್ಯವಾದ ವೀಕ್ಷಕರಿಗೆ ಸಾಕ್ಷಿಯಾಯಿತು, ಮಳೆಯ ನಡುವೆಯೂ ಸಂಗೀತ ಪ್ರೇಮಿಗಳು ಅವಿಸ್ಮರಣೀಯ ಅನುಭವದ ಭಾಗವಾಗಿದ್ದರು.

Red FMs South Side Story Season 5 Programme In Delhi, Mumbai Got Overwhelming Response

ಸೌತ್ ಸೈಡ್ ಸ್ಟೋರಿ ಸೀಸನ್ 5 ರಲ್ಲಿ ಆಟಂ ಕಲಾಸಮಿತಿ ಅಡಿ ದಿ ಥಿಕ್ಕಿಂಕಾಡು ಬ್ಯಾಂಡ್, ಮಾಳವಿಕಾ ಸುಂದರ್, ಸೀನ್ ರೊಲ್ಡನ್ & ಫ್ರೆಂಡ್ಸ್, ಅರಿವು, ಆಗಮ್, ಥೈಕ್ಕುಡಂ ಬ್ರಿಡ್ಜ್, ನೀರಜ್ ಮಾಧವ್, ಹನುಮಾನ್‌ ಕೈಂಡ್, ಸಿತಾರಾಸ್ ಪ್ರಾಜೆಕ್ಟ್ ಓಕೆ, ತಿರುಮಲಿ ತಂಡದಿಂದ ಅಸಾಧಾರಣ ಮತ್ತು ಮರೆಯಲಾಗದ ಪ್ರದರ್ಶನಗಳನ್ನು ನೀಡಿದರು.

ಆಕರ್ಷಣೀಯ ಸಂಗೀತದ ಹೊರತಾಗಿ, ಕಾರ್ಯರ್ಕಮದಲ್ಲಿ ಪಾಲ್ಗೊಂಡವರಿಗೆ ಮುಂಬೈನಲ್ಲಿ ರುಚಿಕರವಾದ ಖಾದ್ಯ ಮತ್ತು ಇತರ ದಕ್ಷಿಣ ಭಾರತದ ಭಕ್ಷ್ಯಗಳು, ಪಾನೀಯಗಳನ್ನು ಎರಡೂ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಲಾಯಿತು.

ಈ ಪ್ರಕಟಣೆಯ ಕುರಿತು ಮಾತನಾಡಿದ ರೆಡ್ ಎಫ್‌ಎಂ ಮತ್ತು ಮ್ಯಾಜಿಕ್ ಎಫ್‌ಎಂ ಸಂಸ್ಥೆಯ ನಿರ್ದೇಶಕಿ ಮತ್ತು ಸಿಒಒ ನಿಶಾ ನಾರಾಯಣನ್, "ಪ್ರಾದೇಶಿಕ ಸಂಗೀತ ಕ್ಷೇತ್ರದಲ್ಲಿ ವೈವಿಧ್ಯತೆಯನ್ನು ಪರಿಚಯಿಸುವ ನಮ್ಮ ದೃಷ್ಟಿಕೋನವು ದಕ್ಷಿಣದ ಇತರ ಸುದ್ದಿಗಳಿಗೆ ಸೂಕ್ತವಾಗಿ ಅನುವಾದಗೊಂಡಿದೆ".

ಮುಂಬೈ ಮತ್ತು ದೆಹಲಿಯಲ್ಲಿ ನಡೆದ ಆವೃತ್ತಿಗಳು ದಕ್ಷಿಣ ಭಾರತದ ನಗರಗಳನ್ನು ಮೆಟ್ರೋ ಮಹಾನಗರಗಳಲ್ಲೂ ಸಂಭ್ರಮಿಸುವ ನಮ್ಮ ವಿನಮ್ರ ಪ್ರಯತ್ನದ ಬೃಹತ್ ಆಚರಣೆಗೆ ಸಾಕ್ಷಿಯಾಗಿದೆ. ಧಾರಾಕಾರ ಮಳೆಯ ನಡುವೆಯೂ ಹಬ್ಬದ ರೀತಿಯ ಸಂಭ್ರಮ ನಡೆದು ಭಾರೀ ಸಂಖ್ಯೆಯ ಪ್ರೇಕ್ಷಕರು ಸೇರಿದ್ದು ನಮಗೆ ಬಹಳ ಸಂತೋಷ ಕೊಟ್ಟಿದೆ. ದಕ್ಷಿಣ ಭಾರತೀಯ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸುವುದರ ಮೂಲಕ ಮತ್ತು ದಕ್ಷಿಣದ ವಿವಿಧ ಪದಾರ್ಥಗಳ ಮೂಲಕ ಪ್ರೇಕ್ಷಕರು ಕಾರ್ಯಕ್ರಮದಲ್ಲಿ ಹಾಜರಾಗಿದ್ದರು".

More from Filmibeat

English summary
Red FM's South Side Story Season 5 Programme In Delhi, Mumbai Got Overwhelming Response.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X