For Quick Alerts
  ALLOW NOTIFICATIONS  
  For Daily Alerts

  'ನೀರ್ ದೋಸೆ' ಸಿನಿಮಾ ಬಿಡುಗಡೆ ತಡ ಆಗ್ತಿರೋದಕ್ಕೆ ನಿಜ ಕಾರಣವೇನು?

  By Harshitha
  |

  ಪ್ಲಾನ್ ಪ್ರಕಾರ ಎಲ್ಲವೂ ನೀಟ್ ಆಗಿ ನಡೆದಿದ್ದರೆ, 'ನೀರ್ ದೋಸೆ' ಬಿಡುಗಡೆ ಆಗಿ ಇಷ್ಟೊತ್ತಿಗೆ ವರ್ಷ ಕಳೆದಿರಬೇಕಿತ್ತು. ಆದ್ರೆ, ರಮ್ಯಾ ಮೇಡಂ ಕೈ ಕೊಟ್ರು. ನಿರ್ಮಾಪಕರಿಗೆ ದೊಡ್ಡ ಹೊಡೆತ ಬಿತ್ತು.

  ಬೇರೆ ನಾಯಕಿಯರ ಹುಡುಕಾಟದಲ್ಲಿ ಅರ್ಧ ಸಮಯ ವ್ಯರ್ಥ ಆಯ್ತು. ರಮ್ಯಾ ಜಾಗಕ್ಕೆ ಹರಿಪ್ರಿಯಾ ಬಂದ್ರು. ಈಗ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ. ಆಡಿಯೋ ಕೂಡ ಬಿಡುಗಡೆ ಆಗಿದೆ. [ಹರಿಪ್ರಿಯಾಗೆ ನಾಚಿಕೆ ಆಗಲ್ವಾ? 'ನೀರ್ ದೋಸೆ' ರುಬ್ಬಿದ್ದು ದುಡ್ಡಿಗಾಗಿ?]

  ರೀ ರೆಕಾರ್ಡಿಂಗ್, ಪೋಸ್ಟ್ ಪ್ರೊಡಕ್ಷನ್...ಎಲ್ಲವೂ ಮುಕ್ತಾಯ ಆಗಿದೆ. ಆದರೂ, 'ನೀರ್ ದೋಸೆ' ಬಿಡುಗಡೆ ದಿನಾಂಕ ಘೋಷಣೆ ಆಗಿಲ್ಲ. ಇದಕ್ಕೆ ಕಾರಣ ಏನು.? ಉತ್ತರ ತಿಳಿಯಲು ಕೆಳಗಿರುವ ಫೋಟೋ ಸ್ಲೈಡ್ ಕ್ಲಿಕ್ ಮಾಡಿ.....

  'ನೀರ್ ದೋಸೆ' ಬಿಡುಗಡೆ ತಡ ಆಗ್ತಿರೋದು ಯಾಕೆ?

  'ನೀರ್ ದೋಸೆ' ಬಿಡುಗಡೆ ತಡ ಆಗ್ತಿರೋದು ಯಾಕೆ?

  ಆಗಸ್ಟ್ ಕೊನೆಯ ವಾರದಲ್ಲಿ 'ನೀರ್ ದೋಸೆ' ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ, ಹಾಗಾಗುತ್ತಿಲ್ಲ. ಯಾಕೆ? ಅಂತ ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

  ಸೆನ್ಸಾರ್ ಪ್ರಾಬ್ಲಂ

  ಸೆನ್ಸಾರ್ ಪ್ರಾಬ್ಲಂ

  ಸೆನ್ಸಾರ್ ಅಂಗಳಕ್ಕೆ 'ನೀರ್ ದೋಸೆ' ಸಿನಿಮಾ ಕಾಲಿಟ್ಟಾಗಿದೆ. ಆದರೂ, ಚಿತ್ರಕ್ಕಿನ್ನೂ ಸೆನ್ಸಾರ್ ಆಗಿಲ್ಲ. ['ನೀರ್ ದೋಸೆ' ಚೆನ್ನಾಗಿದ್ರೆ ನೋಡಿ, ಇಷ್ಟಾಗ್ದಿದ್ರೆ ಮಕ್ಉಗ್ದು ಹೋಗಿ!]

  ಸಾಲು ಸಾಲು ಚಿತ್ರಗಳಿವೆ

  ಸಾಲು ಸಾಲು ಚಿತ್ರಗಳಿವೆ

  ಸೆನ್ಸಾರ್ ಆಗಲು ಸದ್ಯ ಒಟ್ಟು 19 ಚಿತ್ರಗಳು ಕ್ಯೂ ನಲ್ಲಿವೆ. ಅದರಲ್ಲಿ 'ನೀರ್ ದೋಸೆ' ಚಿತ್ರ ಕೂಡ ಒಂದು. ['ನೀರ್ ದೋಸೆ'ಯಲ್ಲಿ ಎಂತೆಂಥಾ ಡೈಲಾಗುಗಳಿವೆ ಗೊತ್ತಾ?]

  ಸೆನ್ಸಾರ್ ಆಗುವುದು ಯಾವಾಗ?

  ಸೆನ್ಸಾರ್ ಆಗುವುದು ಯಾವಾಗ?

  'ನೀರ್ ದೋಸೆ' ಚಿತ್ರದ ನಿರ್ಮಾಪಕ ಪ್ರಸನ್ನ ಹೇಳುವ ಪ್ರಕಾರ, ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರ ಸೆನ್ಸಾರ್ ಆಗಲಿದೆ.

  ಸೆನ್ಸಾರ್ ಬಳಿಕ ರಿಲೀಸ್ ಡೇಟ್ ಅನೌನ್ಸ್

  ಸೆನ್ಸಾರ್ ಬಳಿಕ ರಿಲೀಸ್ ಡೇಟ್ ಅನೌನ್ಸ್

  ಸೆನ್ಸಾರ್ ಆದ ತಕ್ಷಣ 'ನೀರ್ ದೋಸೆ' ಚಿತ್ರದ ಬಿಡುಗಡೆ ದಿನಾಂಕ ನಿಗದಿ ಆಗಲಿದೆ.

  'ನೀರ್ ದೋಸೆ' ಟ್ರೈಲರ್ ನೋಡಿದ್ರಾ.?

  'ನೀರ್ ದೋಸೆ' ಟ್ರೈಲರ್ ನೋಡಿದ್ರಾ.?

  ವಿಜಯ್ ಪ್ರಸಾದ್ ನಿರ್ದೇಶನದ 'ನೀರ್ ದೋಸೆ' ಚಿತ್ರದ ಟ್ರೈಲರ್ ನೀವಿನ್ನೂ ನೋಡಿಲ್ಲ ಅಂದ್ರೆ, ಈ ಲಿಂಕ್ ಕ್ಲಿಕ್ ಮಾಡಿ....

  English summary
  Kannada Actress Haripriya and Kannada Actor Jaggesh starrer Kannada Movie 'Neer Dose' release is delayed because of Censor Issue. There are 19 Kannada movies in a Que to get censored.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X