»   » ಸ್ಟಾರ್ ನಟನನ್ನ 'ಪೋರ್ನ್ ನಟ' ಎಂದ ರಾಮ್ ಗೋಪಾಲ್ ವರ್ಮಾ

ಸ್ಟಾರ್ ನಟನನ್ನ 'ಪೋರ್ನ್ ನಟ' ಎಂದ ರಾಮ್ ಗೋಪಾಲ್ ವರ್ಮಾ

Posted By:
Subscribe to Filmibeat Kannada
ಸ್ಟಾರ್ ನಟನನ್ನ 'ಪೋರ್ನ್ ನಟ' ಎಂದ ರಾಮ್ ಗೋಪಲ್ ವರ್ಮಾ

ಸದಾ ಒಂದಲ್ಲ ಒಂದು ವಿವಾದಗಳನ್ನ ಹುಟ್ಟುಹಾಕುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೆ ತಮ್ಮ ಹಳೇ ಚಾಳಿ ಪ್ರದರ್ಶಿಸಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟನೊಬ್ಬನನ್ನ ಪೋರ್ನ್ ನಟ ಎಂದು ಹೇಳುವ ಮೂಲಕ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

''ನಾನು ಪವನ್ ಕಲ್ಯಾಣ್ ಅವರನ್ನು ಪೋರ್ನ್‌ನಷ್ಟೇ ಇಷ್ಟಪಡುತ್ತೇನೆ. ಆದ್ದರಿಂದ ನನ್ನ ಪ್ರಕಾರ ಅವರು ಪೋರ್ನ್ ಕಲ್ಯಾಣ್. ಇದು ನಿಜವಾದ ಜಿಎಸ್ ಟಿ'' ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ ''ಯಾಕಂದ್ರೆ 'ಪವನ್' ಹಾಗೂ 'ಪೋರ್ನ್' ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿವೆ. ಹೀಗಾಗಿ, ಪೋರ್ನ್ ಕಲ್ಯಾಣ್ ಅನ್ನೋದು ಅಂತಿಮ ಬ್ರ್ಯಾಂಡ್. ನನಗೆ ಪವನ್ ಮತ್ತು ಪೋರ್ನ್ ಸಮಾನಾಗಿ ಇಷ್ಟವಾಗುತ್ತೆ'' ಎಂದು ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ.

GST ಯಶಸ್ಸಿನ ನಂತರ GST-2 ಮಾಡಲು ಮುಂದಾದ ವರ್ಮಾ

RGV has called Pawan Kalyan as Porn Kalyan

ಆರ್.ಜಿ.ವಿ ಅವರ ಈ ಟ್ವೀಟ್ ಗೆ ಭಾರಿ ಖಂಡನೇ ವ್ಯಕ್ತವಾಗುತ್ತಿದ್ದು, ಟ್ವಿಟ್ಟರ್ ನಲ್ಲಿ ವರ್ಮಾ ವಿರುದ್ಧ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ನೀನೊಬ್ಬ ಹುಚ್ಚ ಎಂದು ಕಾಲೆಳೆಯುತ್ತಿದ್ದಾರೆ.

mobile summery: ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ದಕ್ಷಿಣ ಭಾರತ ಖ್ಯಾತ ನಟನ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ವರ್ಮಾ ವಿರುದ್ಧ ಕೆಂಡಕಾರುತ್ತಿದ್ದಾರೆ.

English summary
RGV has called Pawan Kalyan as Porn Kalyan. He has come down with serious if tweets calling Pawan Kalyan as Porn Kalyan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada