Don't Miss!
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೋಸ್ಟ್ ಡಿಸೈರೆಬಲ್ ವುಮನ್: ರಿಯಾ ಚಕ್ರವರ್ತಿ ಮುಂದೆ ಸ್ಟಾರ್ ನಟಿಯರು ಠುಸ್
2020ನೇ ಸಾಲಿನ ಮೋಸ್ಟ್ ಡಿಸೈರೆಬಲ್ ವುಮನ್ 50 ಜನರ ಪಟ್ಟಿ ಬಿಡುಗಡೆಯಾಗಿದ್ದು, ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅಗ್ರಸ್ಥಾನ ಪಡೆದಿದ್ದಾರೆ. ಸುಶಾಂತ್ ಸಿಂಗ್ ಸಾವು, ಡ್ರಗ್ಸ್ ಕೇಸ್ನಲ್ಲಿ ಭಾರಿ ಸುದ್ದಿಯಲ್ಲಿದ್ದ ರಿಯಾ ಚಕ್ರವರ್ತಿ ಭಾರತದ ಮೋಸ್ಟ್ ಡಿಸೈರೆಬಲ್ ವುಮನ್ ಎನಿಸಿಕೊಂಡಿದ್ದಾರೆ.
ಈ ಮೂಲಕ ದಕ್ಷಿಣ ಚಿತ್ರರಂಗ, ಬಾಲಿವುಡ್ ಇಂಡಸ್ಟ್ರಿ, ಕ್ರಿಕೆಟ್, ಮಾಡೆಲ್ ಕ್ಷೇತ್ರದ ಸ್ಟಾರ್ ಮಹಿಳೆಯರ ರಿಯಾ ಚಕ್ರವರ್ತಿ ಮುಂದೆ ಮಂಕಾಗಿದ್ದಾರೆ. ಕನ್ನಡ ಇಂಡಸ್ಟ್ರಿಯಿಂದ ಈ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ, ಕೃತಿ ಕರಬಂದ ಹಾಗೂ ಮಾಜಿ ಮಿಸ್ ಯೂನಿವರ್ಸ್ ಸ್ಥಾನ ಪಡೆದುಕೊಂಡಿದ್ದಾರೆ. ಹಾಗಾದ್ರೆ, ಮೋಸ್ಟ್ ಡಿಸೈರೆಬಲ್ ವುಮನ್ 50 ಮಹಿಳೆಯರ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ? ಮುಂದೆ ಓದಿ...
ರಿಯಾ ಮುಂದೆ, ಸ್ಟಾರ್ ನಟಿಯರು ಹಿಂದೆ
ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಹೊರಹೊಮ್ಮಿದ ಕರ್ನಾಟಕ ಮೂಲದ ಆಡ್ಲೈನ್ ಕ್ಯಾಸ್ಟೆಲಿನೊ ಮೋಸ್ಟ್ ಡಿಸೈರೆಬಲ್ ವುಮನ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ದಿಶಾ ಪಟಾನಿ, ನಾಲ್ಕನೇ ಸ್ಥಾನದಲ್ಲಿ ಕಿಯಾರಾ ಅಡ್ವಾಣಿ ಹಾಗು ಐದನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆ ಇದ್ದಾರೆ.
ಮೋಸ್ಟ್ ಡಿಸೈರಬಲ್ ಮೆನ್ 50 ಜನರ ಪಟ್ಟಿ: ದೇವರಕೊಂಡ ಟಾಪ್, ಯಶ್ಗೆ ಎಷ್ಟನೇ ಸ್ಥಾನ?
14ನೇ ಸ್ಥಾನದಲ್ಲಿ ರಕುಲ್
6 ಕತ್ರಿನಾ ಕೈಫ್
7 ಜಾಕ್ವಲಿನ್ ಫರ್ನಾಂಡಿಸ್
11 ಶ್ರದ್ಧಾ ಕಪೂರ್
14 ರಕುಲ್ ಪ್ರೀತ್ ಸಿಂಗ್
15 ಯಾಮಿ ಗೌತಮ್
16 ಅದಿತಿ ರಾವ್ ಹೈದರಿ
17 ಎರಿಕಾ ಫರ್ನಾಂಡಿಸ್
ರಶ್ಮಿಕಾ ಮಂದಣ್ಣಗೆ ಎಷ್ಟನೇ ಸ್ಥಾನ
18 ಜಾಹ್ನವಿ ಕಪೂರ್
19 ಕೃತಿ ಸನೂನ್
21 ರಶ್ಮಿಕಾ ಮಂದಣ್ಣ
23 ತಾಪ್ಸಿ ಪೆನ್ನು
24 ಸಾರಾ ಅಲಿ ಖಾನ್
27 ಕೃತಿ ಕರಬಂಧ
ಸಮಂತಾ ಅಕ್ಕಿನೇನಿ ಎಷ್ಟನೇ ಸ್ಥಾನ?
29 ಮಾಳವಿಕಾ ಮೋಹನ್
30 ಪೂಜಾ ಹೆಗ್ಡೆ
31 ಅನನ್ಯ ಪಾಂಡೆ
32 ನೇಹಾ ಶರ್ಮಾ
33 ಮಾನುಷಿ ಚಿಲ್ಲರ್
34 ಸಮಂತಾ ಅಕ್ಕಿನೇನಿ
Recommended Video
ಕಮಲ್ ಹಾಸನ್ ಪುತ್ರಿ
36 ಶೃತಿ ಹಾಸನ್
38 ಇಲಿಯಾನ
39 ಭೂಮಿ ಪಡ್ನೆಕರ್
44 ಮೌನಿ ರಾಯ್
48 ಫಾತಿಮಾ ಸನಾ ಶೇಖ್
49 ಮಿಮಿ ಚಕ್ರವರ್ತಿ
50 ವ್ಯೋಮಾ ನಂದಿ