For Quick Alerts
  ALLOW NOTIFICATIONS  
  For Daily Alerts

  ಮೋಸ್ಟ್ ಡಿಸೈರೆಬಲ್ ವುಮನ್: ರಿಯಾ ಚಕ್ರವರ್ತಿ ಮುಂದೆ ಸ್ಟಾರ್ ನಟಿಯರು ಠುಸ್

  |

  2020ನೇ ಸಾಲಿನ ಮೋಸ್ಟ್ ಡಿಸೈರೆಬಲ್ ವುಮನ್ 50 ಜನರ ಪಟ್ಟಿ ಬಿಡುಗಡೆಯಾಗಿದ್ದು, ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅಗ್ರಸ್ಥಾನ ಪಡೆದಿದ್ದಾರೆ. ಸುಶಾಂತ್ ಸಿಂಗ್ ಸಾವು, ಡ್ರಗ್ಸ್ ಕೇಸ್‌ನಲ್ಲಿ ಭಾರಿ ಸುದ್ದಿಯಲ್ಲಿದ್ದ ರಿಯಾ ಚಕ್ರವರ್ತಿ ಭಾರತದ ಮೋಸ್ಟ್ ಡಿಸೈರೆಬಲ್ ವುಮನ್ ಎನಿಸಿಕೊಂಡಿದ್ದಾರೆ.

  ಈ ಮೂಲಕ ದಕ್ಷಿಣ ಚಿತ್ರರಂಗ, ಬಾಲಿವುಡ್ ಇಂಡಸ್ಟ್ರಿ, ಕ್ರಿಕೆಟ್, ಮಾಡೆಲ್‌ ಕ್ಷೇತ್ರದ ಸ್ಟಾರ್ ಮಹಿಳೆಯರ ರಿಯಾ ಚಕ್ರವರ್ತಿ ಮುಂದೆ ಮಂಕಾಗಿದ್ದಾರೆ. ಕನ್ನಡ ಇಂಡಸ್ಟ್ರಿಯಿಂದ ಈ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ, ಕೃತಿ ಕರಬಂದ ಹಾಗೂ ಮಾಜಿ ಮಿಸ್ ಯೂನಿವರ್ಸ್ ಸ್ಥಾನ ಪಡೆದುಕೊಂಡಿದ್ದಾರೆ. ಹಾಗಾದ್ರೆ, ಮೋಸ್ಟ್ ಡಿಸೈರೆಬಲ್ ವುಮನ್ 50 ಮಹಿಳೆಯರ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ? ಮುಂದೆ ಓದಿ...

  ರಿಯಾ ಮುಂದೆ, ಸ್ಟಾರ್ ನಟಿಯರು ಹಿಂದೆ

  ರಿಯಾ ಮುಂದೆ, ಸ್ಟಾರ್ ನಟಿಯರು ಹಿಂದೆ

  ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಹೊರಹೊಮ್ಮಿದ ಕರ್ನಾಟಕ ಮೂಲದ ಆಡ್ಲೈನ್ ​​ಕ್ಯಾಸ್ಟೆಲಿನೊ ಮೋಸ್ಟ್ ಡಿಸೈರೆಬಲ್ ವುಮನ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ದಿಶಾ ಪಟಾನಿ, ನಾಲ್ಕನೇ ಸ್ಥಾನದಲ್ಲಿ ಕಿಯಾರಾ ಅಡ್ವಾಣಿ ಹಾಗು ಐದನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆ ಇದ್ದಾರೆ.

  ಮೋಸ್ಟ್ ಡಿಸೈರಬಲ್ ಮೆನ್ 50 ಜನರ ಪಟ್ಟಿ: ದೇವರಕೊಂಡ ಟಾಪ್, ಯಶ್‌ಗೆ ಎಷ್ಟನೇ ಸ್ಥಾನ?ಮೋಸ್ಟ್ ಡಿಸೈರಬಲ್ ಮೆನ್ 50 ಜನರ ಪಟ್ಟಿ: ದೇವರಕೊಂಡ ಟಾಪ್, ಯಶ್‌ಗೆ ಎಷ್ಟನೇ ಸ್ಥಾನ?

  14ನೇ ಸ್ಥಾನದಲ್ಲಿ ರಕುಲ್

  14ನೇ ಸ್ಥಾನದಲ್ಲಿ ರಕುಲ್

  6 ಕತ್ರಿನಾ ಕೈಫ್

  7 ಜಾಕ್ವಲಿನ್ ಫರ್ನಾಂಡಿಸ್

  11 ಶ್ರದ್ಧಾ ಕಪೂರ್

  14 ರಕುಲ್ ಪ್ರೀತ್ ಸಿಂಗ್

  15 ಯಾಮಿ ಗೌತಮ್

  16 ಅದಿತಿ ರಾವ್ ಹೈದರಿ

  17 ಎರಿಕಾ ಫರ್ನಾಂಡಿಸ್

  ರಶ್ಮಿಕಾ ಮಂದಣ್ಣಗೆ ಎಷ್ಟನೇ ಸ್ಥಾನ

  ರಶ್ಮಿಕಾ ಮಂದಣ್ಣಗೆ ಎಷ್ಟನೇ ಸ್ಥಾನ

  18 ಜಾಹ್ನವಿ ಕಪೂರ್

  19 ಕೃತಿ ಸನೂನ್

  21 ರಶ್ಮಿಕಾ ಮಂದಣ್ಣ

  23 ತಾಪ್ಸಿ ಪೆನ್ನು

  24 ಸಾರಾ ಅಲಿ ಖಾನ್

  27 ಕೃತಿ ಕರಬಂಧ

  ಸಮಂತಾ ಅಕ್ಕಿನೇನಿ ಎಷ್ಟನೇ ಸ್ಥಾನ?

  ಸಮಂತಾ ಅಕ್ಕಿನೇನಿ ಎಷ್ಟನೇ ಸ್ಥಾನ?

  29 ಮಾಳವಿಕಾ ಮೋಹನ್

  30 ಪೂಜಾ ಹೆಗ್ಡೆ

  31 ಅನನ್ಯ ಪಾಂಡೆ

  32 ನೇಹಾ ಶರ್ಮಾ

  33 ಮಾನುಷಿ ಚಿಲ್ಲರ್

  34 ಸಮಂತಾ ಅಕ್ಕಿನೇನಿ

  ಚಿರು ಸಾವಿಗೆ ಒಂದು ವರ್ಷ, ಅಣ್ಣನಿಗೆ ಪತ್ರ ಬರೆದು ನೋವನ್ನು ಹಂಚಿಕೊಂಡ ಧ್ರುವ | Filmibeat Kannada
  ಕಮಲ್ ಹಾಸನ್ ಪುತ್ರಿ

  ಕಮಲ್ ಹಾಸನ್ ಪುತ್ರಿ

  36 ಶೃತಿ ಹಾಸನ್

  38 ಇಲಿಯಾನ

  39 ಭೂಮಿ ಪಡ್ನೆಕರ್

  44 ಮೌನಿ ರಾಯ್

  48 ಫಾತಿಮಾ ಸನಾ ಶೇಖ್

  49 ಮಿಮಿ ಚಕ್ರವರ್ತಿ

  50 ವ್ಯೋಮಾ ನಂದಿ

  English summary
  Bollywood actress, Late actor Sushant singh ex girlfriend Rhea Chakraborty topped the list of times most desirable women 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X