ರಿಷಬ್ ಶೆಟ್ಟಿ ಮಗನನ್ನು ಎತ್ತಿಕೊಂಡು ಮುದ್ದಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

Recommended Video

Rishab Shetty baby Ranvith with Challenging star Darshan | FILMIBEAT KANNADA

ಸ್ಯಾಂಡಲ್ ವುಡ್ ನಿರ್ದೇಶಕ ರಿಷಬ್ ಶೆಟ್ಟಿ ಇತ್ತೀಚಿಗಷ್ಟೆ ಮುದ್ದು ಮಗನನ್ನು ಪರಿಚಸಿಯಿದ್ದರು. ಸಿನಿಮೀಯಾ ರೀತಿಯಲ್ಲಿ ಮಗನ ಪರಿಚಯಕ್ಕೆ ಪುಟ್ಟ ಟೀಸರ್ ಮಾಡಿ ರಿಲೀಸ್ ಮಾಡುವ ಮೂಲಕ ಮನೆಯ ಹೀರೋನನ್ನು ಅಭಿಮಾನಿಗಳ ಮುಂದೆ ಕರೆದುಕೊಂಡು ಬಂದಿದ್ದರು.

ಮುದ್ದಾದ ಮಗುವಿಗೆ ರಿಷಬ್ ದಂಪತಿ ರಣ್ ವಿತ್ ಎಂದು ನಾಮಕರಣ ಮಾಡಿದ್ದಾರೆ. ಮುದ್ದಾದ ರಣ್ ವಿತ್ ಇತ್ತೀಚಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಭೇಟಿಯಾಗಿದೆ. ಹೌದು, ರಿಷಬ್ ಶೆಟ್ಟಿ ಮುದ್ದಾದ ಮಗುವನ್ನು ಡಿ ಬಾಸ್ ದರ್ಶನ್ ಎತ್ತಿಕೊಂಡು ಮುದ್ದಾಡಿದ್ದಾರೆ. ಅಂದ್ಹಾಗೆ ರಣ್ ವಿತ್ ಶೆಟ್ಟಿ, ದರ್ಶನ್ ಭೇಟಿಯಾಗಿದ್ದು ಯಶ್ ಮಗಳು ಐರಾ ಹುಟ್ಟುಹಬ್ಬದಲ್ಲಿ.

ಇತ್ತೀಚಿಗೆ ನಡೆದ ಐರಾ ಅದ್ದೂರಿ ಹುಟ್ಟಹಬ್ಬದಲ್ಲಿ ಇಡೀ ಸ್ಯಾಂಡಲ್ ವುಡ್ ಭಾಗಿಯಾಗಿತ್ತು. ವಿಶೇಷ ಅಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಐರಾ ಹುಟ್ಟುಹಬ್ಬದಲ್ಲಿ ಭಾಗಿಯಾಗಿ ಪುಟ್ಟ ಐರಾಳಿಗೆ ಶುಭಾಶಯ ತಿಳಿಸಿದ್ದಾರೆ. ಐರಾ ಹುಟ್ಟುಹಬ್ಬಕ್ಕೆ ರಿಷಬ್ ಶೆಟ್ಟಿ ದಂಪತಿ ರಣ್ ವಿತ್ ನನ್ನು ಕರೆದುಕೊಂಡು ಬಂದಿದ್ದರು. ಈ ಸಮಯದಲ್ಲಿ ದರ್ಶನ್, ರಿಷಬ್ ಮಗನನ್ನು ಎತ್ತಿಕೊಂಡಿದ್ದಾರೆ. ಜೊತೆಗೆ ರಿಷಬ್ ದಂಪತಿ ಕೂಡ ಇದ್ದಾರೆ.

Rishab Shetty Baby Ranvith With Challenging Star Darshan

ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐರಾ ಹುಟ್ಟುಹಬ್ಬದಲ್ಲಿ ಸಾಕಷ್ಟು ಅಪರೂಪದ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇಡೀ ಕನ್ನಡ ಚಿತ್ರರಂಗವನ್ನು ಒಂದೇ ಸೂರಿನಡಿ ನೋಡುವುದೆ ಅಭಿಮಾನಿಗಳಿಗೆ ದೊಡ್ಡ ಹಬ್ಬ. ಅಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಐರಾ ಹುಟ್ಟುಹಬ್ಬದ ಸಂಭ್ರಮ.

More from Filmibeat

English summary
Kannada Director come actor Rishab Shetty baby Ranvith with Challenging star Darshan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X