'ಲಂಡನ್ ಲಂಬೋದರ'ನಿಗೆ ಜೊತೆಯಾದ ರಿಷಬ್ ಶೆಟ್ಟಿ

ಹಾಡುಗಳು ಮೂಲಕ ಸದ್ದು ಮಾಡ್ತಿರುವ 'ಲಂಡನ್ ನಲ್ಲಿ ಲಂಬೋದರ' ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕ ನಿಗದಿಯಾಗಿದ್ದು, ಕನ್ನಡದ ನಟ ಮತ್ತು ಖ್ಯಾತ ನಿರ್ದೇಶಕ ರಿಷಬ್ ಶೆಟ್ಟಿ ರಿಲೀಸ್ ಮಾಡಲಿದ್ದಾರೆ.

ಬೆಲ್ ಬಾಟಮ್ ಚಿತ್ರದ ಯಶಸ್ಸಿನಲ್ಲಿರುವ ರಿಷಬ್ ಶೆಟ್ಟಿ ಅವರ ಬೆಂಬಲ ಈಗ ಲಂಬೋದರನಿಗೆ ಸಿಕ್ತಿದ್ದು, ಮಾರ್ಚ್ 18 ರಂದು ಟ್ರೈಲರ್ ನಿಮ್ಮ ಮುಂದೆ ಬರಲಿದೆ. ಇಷ್ಟು ದಿನ ಮೇಕಿಂಗ್ ಮತ್ತು ಹಾಡುಗಳು ಗಮನ ಸೆಳೆದಿದ್ದ ಈ ಚಿತ್ರದ ಟ್ರೈಲರ್ ಮೇಲೆ ಈಗ ನಿರೀಕ್ಷೆ ಹೆಚ್ಚಾಗಿದೆ.

Rishab shetty to release londonalli lambodhara

ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಚೊಚ್ಚಲ ಬಾರಿಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಾಯಕನಾಗಿ ಸಂತೋಷ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ. ಇಬ್ಬರಿಗೂ ಈ ಸಿನಿಮಾ ಅದೃಷ್ಟ ತಂದುಕೊಡಲಿದೆ ಎಂಬ ನಂಬಿಕೆ ಚಿತ್ರತಂಡದ್ದು.

Rishab shetty to release londonalli lambodhara

ಈಗಾಗಲೇ ಕಿಚ್ಚ ಸುದೀಪ್ ಅವರು ಲಂಡನ್ ನಲ್ಲಿ ಲಂಬೋದರ ಚಿತ್ರದ ಟೀಸರ್ ನೋಡಿ ಮೆಚ್ಚಿಕೊಂಡಿದ್ದರು. ಪ್ರಮುಖ ಪಾತ್ರದಲ್ಲಿ ಸಂಪತ್ ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಕನ್ನಡ ಸ್ಟಾರ್ ನಿರ್ದೇಶಕರ ಬಳಿ ಕೆಲಸ ಮಾಡಿದ್ದ ರಾಜ್ ಸೂರ್ಯ 'ಲಂಡನ್ ನಲ್ಲಿ ಲಂಬೋದರ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಪ್ರಣವ್ ಅಯ್ಯಂಗರ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ನೀಡಿದ್ದಾರೆ.

ವಿದೇಶದ ವ್ಯಾಮೋಹದ ಬಗ್ಗೆ ಕಥೆ ಹೊಂದಿರುವ ಲಂಡನ್ ನಲ್ಲಿ ಲಂಬೋದರ ಸಿನಿಮಾ ಮಾರ್ಚ್ 29ಕ್ಕೆ ತೆರೆಗೆ ಬರ್ತಿದೆ.

More from Filmibeat

English summary
Kannada actor, director Rishab shetty to release londonalli lambodhara trailer on march 18th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X