ರಿಷಬ್ - ಪ್ರಗತಿ ಕುಟುಂಬಕ್ಕೆ 'ಹೀರೋ' ಆಗಮನ

ನಿರ್ದೇಶಕರಾಗಿದ್ದ ರಿಷಬ್ ಶೆಟ್ಟಿ 'ಬೆಲ್ ಬಾಟಂ' ಸಿನಿಮಾದ ಮೂಲಕ ಹೀರೋ ಆದರು. ಆದರೆ, ಈಗ ಅವರ ಕುಟುಂಬಕ್ಕೆ ರಿಯಲ್ 'ಹೀರೋ' ಆಗಮನವಾಗಿದೆ. ಅರ್ಥಾತ್ ರಿಷಬ್ ಶೆಟ್ಟಿ ಹಾಗೂ ಪ್ರಗತಿ ದಂಪತಿ ತಂದೆ ತಾಯಿಯಾಗಿದ್ದಾರೆ.

ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಮತ್ತು ತಾಯಿ ಇಬ್ಬರು ಕೂಡ ಆರೋಗ್ಯವಾಗಿ ಇದ್ದಾರೆ. ಮುದ್ದು ಮಗುವಿನ ಮುಖ ನೋಡಿ ರಿಷಬ್ ಮತ್ತು ಪ್ರಗತಿ ಮುಖವೂ ಅರಳಿದೆ.

ತಂದೆಯಾದ ಖುಷಿಯನ್ನು ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೆಂಡತಿ ಜೊತೆಗಿನ ಫೋಟೋ ಹಾಕಿ ಸಂತಸದ ಸುದ್ದಿಯನ್ನು ತಿಳಿಸಿದ್ದಾರೆ. ಅಭಿಮಾನಿಗಳು ಮತ್ತು ಗೆಳೆಯರು ಅವರಿಗೆ ಶುಭಕೋರಿದ್ದಾರೆ.

rishab shetty wife pragathi blessed with baby boy.

ರಿಷಬ್ ಹಾಗೂ ಪ್ರಗತಿ ದಂಪತಿ ಏಪ್ರಿಲ್ 2018 ರಲ್ಲಿ ಮದುವೆಯಾಗಿದ್ದು, ಒಂದು ವರ್ಷದ ಬಳಿಕ ಸಿಹಿ ಸುದ್ದಿ ಕೊಟ್ಟಿದ್ದಾರೆ.

More from Filmibeat

English summary
Kannada director and actor Rishab Shetty wife Pragathi blessed with baby boy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X