ಕಿಚ್ಚನ 'ದಿ ವಿಲನ್' ಖದರ್ ಗೆ ಮನಸೋತ ಬಾಲಿವುಡ್ ನಟ

By Naveen

Recommended Video

TheVillain : ದಿ ವಿಲನ್ ಕಿಚ್ಚನ ಬಗ್ಗೆ ಬಾಲಿವುಡ್ ನಟ ಹೇಳಿದ್ದೇನು..? | Filmibeat Kannada

ಈಗಾಗಲೇ ನಟ ಸುದೀಪ್ ಜನಪ್ರಿಯತೆ ಟಾಲಿವುಡ್, ಕಾಲಿವುಡ್ , ಬಾಲಿವುಡ್ ನಲ್ಲಿಯೂ ಹಬ್ಬಿದೆ. ಇದೀಗ ಸುದೀಪ್ ಬಗ್ಗೆ ಬಾಲಿವುಡ್ ನಟರೊಬ್ಬರು ಟ್ವೀಟ್ ಮಾಡಿದ್ದಾರೆ.

ಸುದೀಪ್ ಅವರ 'ದಿ ವಿಲನ್' ಸಿನಿಮಾದ ಹಾಡುಗಳ ಸದ್ದು ಇತ್ತೀಚಿಗಷ್ಟೆ ದುಬೈನಲ್ಲಿ ಮೊಳಗಿವೆ. ಅದರ ನಂತರ ಇದೀಗ ಸುದೀಪ್ ಲುಕ್ ಅನ್ನು ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಹೊಗಳಿದ್ದಾರೆ. ''ಲವ್‌ ಯೂ ಮೈ ಫ್ರೆಂಡ್, 'ದಿ ವಿಲನ್' ಚಿತ್ರದಲ್ಲಿ ನಿನ್ನ ಲುಕ್ ಸೂಪರ್ ಆಗಿದೆ.'' ಎಂದು ಅವರು ಟ್ವೀಟ್ ಮಾಡಿದ್ದಾರೆ.

Riteish deshmukh tweets about the villain movie.

ಜೊತೆಗೆ ಸುದೀಪ್ ಈ ಹಿಂದೆ ಹಾಕಿದ್ದ ಫಿಟ್ನೆಸ್ ಚಾಲೆಂಜ್ ಅನ್ನು ಸ್ವೀಕರಿಸಿದ್ದಾರೆ. ಸುದೀಪ್ ಹಾಕಿದ್ದ ಚಾಲೆಂಜ್ ಅನ್ನು ಸ್ವಲ್ಪ ತಡವಾಗಿ ಸ್ವೀಕರಿಸಿದ ರಿತೇಶ್ ಅದನ್ನು ಪೂರ್ಣಗೊಳಿಸಿ ಬಳಿಕ ತಮ್ಮ ಮಗನಿಗೆ ಆ ಚಾಲೆಂಜ್ ಹಾಕಿದ್ದಾರೆ.

ಅಂದಹಾಗೆ, ನಟ ರಿತೇಶ್ ದೇಶ್ ಮುಖ್ ಹಾಗೂ ಸುದೀಪ್ ಇಬ್ಬರು ಒಳ್ಳೆಯ ಗೆಳೆಯರು. ಅನೇಕ ವರ್ಷದಿಂದ ಇಬ್ಬರ ನಡುವೆ ಸ್ನೇಹವಿದ್ದು, ಸುದೀಪ್ ಗೆ ಮೊದಲ ಬಾರಿಗೆ ಟ್ವಿಟ್ಟರ್ ನ ಬಗ್ಗೆ ತಿಳಿಸಿಕೊಟ್ಟಿದ್ದು ರಿತೇಶ್ ಅಂತೆ.

More from Filmibeat

English summary
Actor Riteish Deshmukh tweets about 'The Villain' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X