twitter
    For Quick Alerts
    ALLOW NOTIFICATIONS  
    For Daily Alerts

    ತರುಣ್ ಸುಧೀರ್ ಹುಟ್ಟುಹಬ್ಬಕ್ಕೆ ಶುಭಕೋರಿದ 'ರಾಬರ್ಟ್ ಕ್ವೀನ್'

    |

    ರಾಬರ್ಟ್ ಚಿತ್ರದ ನಿರ್ದೇಶಕ ತರುಣ್ ಸುದೀರ್ ಹುಟ್ಟುಹಬ್ಬದ ಸಂಬ್ರಮದಲ್ಲಿದ್ದಾರೆ. ತರುಣ್ ಬರ್ತಡೇ ವಿಶೇಷವಾಗಿ ರಾಬರ್ಟ್ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿ ಸರ್ಪ್ರೈಸ್ ನೀಡಿದೆ.

    Recommended Video

    3 ಅವತಾರವೆತ್ತಿದ ಡಿ ಬಾಸ್ ದರ್ಶನ್ | Roberrt Poster | Filmibeat Kannada

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ತರುಣ್ ಸುಧೀರ್ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದು, ತಮ್ಮ ಮನೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ವೇಳೆ ರಾಬರ್ಟ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಸಹ ಭಾಗಿಯಾಗಿದ್ದರು.

    ತರುಣ್ ಸುಧೀರ್ ಗೆ ವಿಶ್ ಮಾಡಿ 'ರಾಬರ್ಟ್' ಸಿನಿಮಾದ ಹೊಸ ಪೋಸ್ಟರ್ ಶೇರ್ ಮಾಡಿದ ದರ್ಶನ್ತರುಣ್ ಸುಧೀರ್ ಗೆ ವಿಶ್ ಮಾಡಿ 'ರಾಬರ್ಟ್' ಸಿನಿಮಾದ ಹೊಸ ಪೋಸ್ಟರ್ ಶೇರ್ ಮಾಡಿದ ದರ್ಶನ್

    ತರುಣ್ ಸುಧೀರ್ ಬರ್ತಡೇ ಇಡೀ ರಾಬರ್ಟ್ ತಂಡಕ್ಕೆ ವಿಶೇಷವಾಗಿದ್ದು, ನಟಿ ಆಶಾ ಭಟ್ ಸಹ ಟ್ವಿಟ್ಟರ್ ಮೂಲಕ ವಿಶ್ ಮಾಡಿದ್ದಾರೆ.

    Robert Actress Asha Bhat wishes Tharun Sudhir birthday

    ನಿಮ್ಮೆಲ್ಲ ಒಳ್ಳೆಯದಕ್ಕು ಇದು ಶುಭ ದಿನ ಎಂದು ಶುಭಕೋರಿರುವ ಆಶಾಭಟ್ ತರುಣ್ ಸುಧೀರ್‌ಗೆ ಧನ್ಯವಾದ ಸಹ ತಿಳಿಸಿದ್ದಾರೆ. ಇನ್ನು ಆಶಾ ಭಟ್‌ಗೆ ಇದು ಮೊದಲ ಕನ್ನಡ ಸಿನಿಮಾ. ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಕಾಣಲು ಕಾತುರದಿಂದ ಕಾಯುತ್ತಿದ್ದಾರೆ.

    ತರುಣ್ ಸುಧೀರ್ ಹುಟ್ಟುಹಬ್ಬದ ಪ್ರಯುಕ್ತ ನಟ ಶರಣ್ ಹೊಸ ಸಿನಿಮಾ ಘೋಷಣೆ ಮಾಡಿದ್ದು, ಈ ಚಿತ್ರದಲ್ಲಿ ತರುಣ್ ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಸದ್ಯ ರಾಬರ್ಟ್ ಚಿತ್ರವನ್ನು ಸಂಪೂರ್ಣವಾಗಿ ಮುಗಿಸಿರುವ ತರುಣ್ ಸುಧೀರ್, ಬಿಡುಗಡೆಯ ತಯಾರಿಯಲ್ಲಿದ್ದಾರೆ.

    English summary
    Robert Actress Asha Bhat has wish to director Tharun Sudhir's birthday.
    Friday, October 9, 2020, 14:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X