ಅಭಿಮಾನಿಗಳ ಮುಂದೆ 'ರಾಬರ್ಟ್' ಥೀಮ್ ಪೋಸ್ಟರ್

'ರಾಬರ್ಟ್' ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ. ಈ ಸಿನಿಮಾದ ಫಸ್ಟ್ ಲುಕ್ ಇದೀಗ ಬಿಡುಗಡೆಯಾಗಿದೆ. ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ.

ದರ್ಶನ್ ಲುಕ್ 'ರಾಬರ್ಟ್' ಸಿನಿಮಾದಲ್ಲಿ ಹೇಗೆ ಇರುತ್ತದೆ ಎನ್ನುವ ಕುತೂಹಲವನ್ನು ಚಿತ್ರತಂಡ ಹಾಗೆ ಉಳಿಸಿದೆ. ಪೋಸ್ಟರ್ ನಲ್ಲಿ ದರ್ಶನ್ ಮುಖವನ್ನು ಮರೆ ಮಾಡಿದೆ. ಸಿನಿಮಾದ ಥೀಮ್ ಪೋಸ್ಟರ್ ರಂಜಾನ್ ಹಬ್ಬದ ವಿಶೇಷವಾಗಿ ಹೊರಬಂದಿದೆ.

ಬೈಕ್ ಮೇಲೆ ದರ್ಶನ್ ಕುಳಿತಿದ್ದು, ಆನೆ ಚಿತ್ರದ ಜಾಗೆಟ್ ಹಾಕಿದ್ದಾರೆ. ಬೈಕ್ ನಂಬರ್ ಸಹ D BOOS ಎಂದು ಇದೆ. ಈ ಪೋಸ್ಟರ್ ಅನ್ನು ಆದರ್ಶ್ ಮೋಹನ್ ದಾಸ್ ಎನ್ನುವವರು ಡಿಸೈನ್ ಮಾಡಿದ್ದಾರೆ.

robert kannada movie theme poster out

ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. #RoberrtThemePoster ಎನ್ನುವ ಹ್ಯಾಶ್ ಟ್ಯಾಗ್ ನಲ್ಲಿ ಪೋಸ್ಟರ್ ಟ್ರೆಂಡ್ ಆಗುತ್ತಿದೆ.

ಅಂದಹಾಗೆ, ತರುಣ್ ಸುಧೀರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. 'ಚೌಕ' ನಂತರ ತರುಣ್ ಎರಡನೇ ಸಿನಿಮಾ ಇದಾಗಿದೆ. ಉಮಾಪತಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾದ ನಾಯಕಿಯ ಆಯ್ಕೆ ಇನ್ನು ಆಗಿಲ್ಲ. ರಾಜಶೇಖರ್ ಹಾಗೂ ಚಂದ್ರಮೊಹನ್ ಸಂಭಾಷಣೆ ಬರೆಯುತ್ತಿದ್ದಾರೆ.

More from Filmibeat

English summary
Challenging Star Darshan's 'Robert' kannada movie theme poster out.The movie will be directed by Tharun Sudhir.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X