»   » 'ಗಣೇಶ' ಉತ್ಸವದಲ್ಲಿ ಮೈಕಲ್ ಜಾಕ್ಸನ್ ಆದ ರಾಕಿಂಗ್ ಸ್ಟಾರ್

'ಗಣೇಶ' ಉತ್ಸವದಲ್ಲಿ ಮೈಕಲ್ ಜಾಕ್ಸನ್ ಆದ ರಾಕಿಂಗ್ ಸ್ಟಾರ್

Posted By:
Subscribe to Filmibeat Kannada

ಇತ್ತೀಚೆಗಷ್ಟೆ ಮೈಕಲ್ ಜಾಕ್ಸನ್ ಸ್ಟೈಲ್ ನಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಮಿಂಚಿದ್ದಾರೆ. ಅದು ಯಾವುದೇ ಸಿನಿಮಾದಲ್ಲಿ ಅಲ್ಲ. ಒಂದು ಕಾರ್ಯಕ್ರಮದಲ್ಲಿ ಎನ್ನುವುದು ವಿಶೇಷ.

'ಕೆ.ಜಿ.ಎಫ್' ಚಿತ್ರದಲ್ಲಿ ಯಶ್ ರೆಟ್ರೋ ಸ್ಟೈಲ್ ಬಹಿರಂಗ

ಬೆಂಗಳೂರಿನಲ್ಲಿ '55ನೇ ಬೆಂಗಳೂರು ಗಣೇಶ ಉತ್ಸವ' ಭರ್ಜರಿಯಾಗಿ ನಡೆಯುತ್ತಿದೆ. ಜೊತೆಗೆ ಈ ಬಾರಿಯ ಕಾರ್ಯಕ್ರಮದ ಒಂದು ದಿನ ಯಶ್ ಅವರ ಡ್ಯಾನ್ಸ್ ಪರ್ಫಾರ್ಮೆನ್ಸ್ ಕೂಡ ಇತ್ತು. ಆಗಸ್ಟ್ 27 ರಂದು ನಡೆದ ಈ ಕಾರ್ಯಕ್ರಮದಲ್ಲಿ ನಟ ಯಶ್ ಮೈಕಲ್ ಜಾಕ್ಸನ್ ಸ್ಟೈಲ್ ನಲ್ಲಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

ಹೊಸ ಮನೆ ಖರೀದಿಸಿದ ಯಶ್ - ರಾಧಿಕಾ ಪಂಡಿತ್ ಜೋಡಿ

Rocking Star Yash dance performance in 55th Bengaluru Ganesh Utsava.

ಯಶ್ ಅವರ ಈ ಡ್ಯಾನ್ಸ್ ನೋಡಿ ಅವರ ಫ್ಯಾನ್ಸ್ ಫಿದಾ ಆಗಿದ್ದಾರೆ. ಜೊತೆಗೆ ಯಶ್ ಡ್ಯಾನ್ಸ್ ಮಾಡಿದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ನೀವು ಕೂಡ ರಾಕಿಂಗ್ ಸ್ಟಾರ್ ಯಶ್ ಅವರ ಮೈಕಲ್ ಜಾಕ್ಸನ್ ಸ್ಟೈಲ್ ಡ್ಯಾನ್ಸ್ ವಿಡಿಯೋ ನೋಡಬೇಕು ಅಂದರೆ ಈ ಲಿಂಕ್ ಕ್ಲಿಕ್ಕಿಸಿ.

English summary
watch video : Rocking Star Yash dance performance in 55th Bengaluru Ganesh Utsava.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada