For Quick Alerts
  ALLOW NOTIFICATIONS  
  For Daily Alerts

  'KGF' ಕಥೆ ಬಿಟ್ಟಾಕಿ 'YGF' ಆದ ರಾಕಿಂಗ್ ಸ್ಟಾರ್

  By Bharath Kumar
  |
  KGF ಕಥೆ ಬಿಟ್ಟಾಕಿ YGF ಬಗ್ಗೆ ಬಾಯಿ ಬಿಟ್ಟ ಯಶ್ | Filmibeat Kannada

  ಎರಡು ವರ್ಷವಾದ್ರು ರಾಕಿಂಗ್ ಸ್ಟಾರ್ ಸಿನಿಮಾ ಯಾವುದು ಬಿಡುಗಡೆಯಾಗಿಲ್ಲ. 'ಕೆಜಿಎಫ್' ಸಿನಿಮಾ ಚಿತ್ರೀಕರಣ ಮಾಡುತ್ತಿದ್ದು, ಯಾವಾಗ ಈ ಸಿನಿಮಾ ಬರುತ್ತೆ ಎಂಬ ಕಾತುರ ಹೆಚ್ಚಾಗಿದೆ.

  ಹೀಗೆ, ಕೆ.ಜಿ.ಎಫ್ ಚಿತ್ರದ ನಿರೀಕ್ಷೆಯಲ್ಲಿದ್ದ ರಾಕಿಂಗ್ ಸ್ಟಾರ್ ಫ್ಯಾನ್ಸ್ ಗೆ ಯಶ್ ಸಿಹಿ ಸುದ್ದಿ ಕೊಟ್ಟಿದ್ದಾರೆ. ಹೌದು, ಇನ್ಮುಂದೆ ಕೆ.ಜಿ.ಎಫ್ ಬಗ್ಗೆ ಯೋಚನೆ ಮಾಡೋದು ಬಿಟ್ಟು ವೈ.ಜಿ.ಎಫ್ ಬಗ್ಗೆ ತಲೆಕಡೆಸಿಕೊಳ್ಳಬೇಕಿದೆ.

  ಏನಿದು

  YGF ಅಂದ್ರಾ,

  Y - yash is
  G - goint to be a
  F - father

  ಎಸ್, ರಾಕಿಂಗ್ ಸ್ಟಾರ್ ಯಶ್ ತಂದೆಯಾಗುತ್ತಿದ್ದಾರೆ. ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ 4 ತಿಂಗಳ ಗರ್ಭೀಣಿಯಾಗಿದ್ದು, ಈ ವಿಷ್ಯವನ್ನ ಖುದ್ದು ರಾಧಿಕಾ ಹಾಗೂ ಯಶ್ ಇಬ್ಬರ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

  ಅಮ್ಮ ಆಗ್ತಿದ್ದಾರೆ ಯಶ್ ಮಡದಿ ರಾಧಿಕಾ ಪಂಡಿತ್ ಅಮ್ಮ ಆಗ್ತಿದ್ದಾರೆ ಯಶ್ ಮಡದಿ ರಾಧಿಕಾ ಪಂಡಿತ್

  ಡಿಸೆಂಬರ್ ನಲ್ಲಿ 'ಕೆ.ಜಿ.ಎಫ್' ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ಅದೇ ತಿಂಗಳು ರಾಕಿಂಗ್ ಸ್ಟಾರ್ ಮನೆಗೆ ಜೂನಿಯರ್ ರಾಕಿಂಗ್ ಸ್ಟಾರ್ ಬರಲಿದೆ. ಹೀಗಾಗಿ, ಈ ವರ್ಷದ ಡಿಸೆಂಬರ್ ಯಶ್ ಕುಟುಂಬ ಬಹುದೊಡ್ಡ ಹಬ್ಬವಾಗಲಿದೆ.

  English summary
  Kannada actor, rocking star yash and radhika pandith is going to be a father and mother.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X