ಪತ್ನಿ ಫೋಟೊಗೆ ಪೋಸ್ ನೀಡಲು ಕೇಳಿದ್ರೆ ನಾಚಿ ನೀರಾದ ಯಶ್

Recommended Video

ರಾಕಿಂಗ್ ಸ್ಟಾರ್ ನಾಚಿ ನೀರಾಗಿದ್ದಾದರೂ ಏಕೆ? | FILMIBEAT KANNADA

ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಜೋಡಿಗೆ ಅಭಿಮಾನಿಗಳು ಮತ್ತೊಮ್ಮೆ ಫಿದಾ ಆಗಿದ್ದಾರೆ. ರಾಧಿಕಾ ಪಂಡಿತ್ ಪತಿ ಯಶ್ ಅವರ ಫೋಟೊಗಳನ್ನು ಆಗಾಗ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ. ಸದ್ಯ, ರಾಧಿಕಾ ಕ್ಲಿಕ್ಕಿಸಿದ ಯಶ್ ಫೋಟೊ ಒಂದು ಗಮನ ಸೆಳೆದಿದೆ.

ಯಶ್ ಅವರ ಕ್ಯೂಟ್ ಫೋಟೊವನ್ನು ಕ್ಲಿಕ್ಕಿಸಿ ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ರಾಧಿಕಾ ಫೋಟೊಗೆ ಫೋಸ್ ನೀಡಲು ಹೇಳಿದಾಗ ರಾಕಿ ಭಾಯ್ ನಾಚಿ ನೀರಾಗಿ ಮುಖವನ್ನು ಎರಡು ಕೈಗಳಿಂದ ಮುಚ್ಚಿಕೊಂಡಿದ್ದಾರೆ. ಯಶ್ ನಾಚುವ ಪೋಸ್ ಅನ್ನು ಸೆರೆಹಿಡಿದಿರುವ ರಾಧಿಕಾ ಫೋಟೊ ಈಗ ಅಭಿಮಾನಿಗಳ ಮನಗೆದ್ದಿದೆ.

Rocking Star Yash shy to poses for Radhika Pandiths photo

'''ಫೋಟೊಗೆ ಪೋಸ್ ನೀಡಲು ಕೇಳಿದ್ರೆ ನಾಚಿಕೊಳ್ಳುವ ನಿಜವಾದ ಯಶ್' ಅಂತ ಕ್ಯಾಪ್ಷನ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ರಾಧಿಕಾ ಪತಿಯ ಫೋಟೊ ಅಪ್ ಲೋಡ್ ಮಾಡುತ್ತಿದಂತೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಂಪ್ಲಿಮೆಂಟ್ಸ್ ಗಳು ಬರುತ್ತಿವೆ.

ಸದ್ಯ, ರೆಸ್ಟ್ ನಲ್ಲಿರುವ ಯಶ್, ಪತ್ನಿ ಮತ್ತು ಮಗಳ ಜೊತೆ ಎಂಜಾಯ್ ಮಾಡುತ್ತಿದ್ದಾರೆ. ಮುಂದಿನ ತಿಂಗಳಿನಿಂದ 'ಕೆಜಿಎಫ್ ಪಾರ್ಟ್-2' ಚಿತ್ರೀಕರಣಕ್ಕೆ ಹೊರಡಲಿದ್ದಾರೆ ಯಶ್.

More from Filmibeat

English summary
Rocking Star Yash shy to poses Radhika Pandith photo. This photo is viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X