»   » ಸಿನಿಮಾಗೆ ಬಂದಳು ರಂಗಭೂಮಿಯ ಹುಡುಗಿ ನಂದಿತಾ

ಸಿನಿಮಾಗೆ ಬಂದಳು ರಂಗಭೂಮಿಯ ಹುಡುಗಿ ನಂದಿತಾ

Posted By: Super
Subscribe to Filmibeat Kannada
Rockline venkatesh
ಕಾವೇರಿಗೆ ' ಗೌರಿ" ಎಂಬ ಟೆಲಿಫಿಲ್ಮ್‌ ನಿರ್ದೇಶಿಸಿದ ನಂದಿತಾ ರಂಗಭೂಮಿಯ ಹುಡುಗಿ. ಸಾಕಷ್ಟು ನಾಟಕಗಳಲ್ಲಿ ನಟಿಸಿದ್ದಾರೆ. ಬೇಕಷ್ಟು ಟೆಲಿಫಿಲ್ಮ್‌ ನಿರ್ದೇಶಿಸಿದ ಅನುಭವವುಂಟು. ದೂರದರ್ಶನದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದೂ ಇದೆ. ಪ್ರಸ್ತುತ ನಂದಿತಾ ಅವರ ನಿರ್ದೇಶನದ ತುಂತುರು ಧಾರಾವಾಹಿ ಈಟೀವಿಯಲ್ಲಿ ಪ್ರಸಾರವಾಗುತ್ತಿದೆ.

ಅಂತೂ ಕನ್ನಡಕ್ಕೆ ಎರಡನೆಯ ಮಹಿಳಾ ನಿರ್ದೇಶಕರು ಬಂದಂತಾಯಿತು. ಆಲ್‌ ದಿ ಬೆಸ್ಟ್‌ ನಂದಿತಾ.

ರಾಕ್‌ಲೈನ್‌ ನಾಯಕ !
ರಾಕ್‌ಲೈನ್‌ ವೆಂಕಟೇಶ್‌ ಹೀರೋ ಆಗಿ ನಟಿಸುತ್ತಿರುವುದು ಖಚಿತವಾಗಿದೆ. ಎಂ.ಎಸ್‌. ರಾಜಶೇಖರ್‌ ನಿರ್ದೇಶನದ ರಾಕ್‌ಲೈನ್‌ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ. ಇನ್ನೂ ಆ ಚಿತ್ರಕ್ಕೆ ಹೆಸರಿಟ್ಟಿಲ್ಲ. ಅಲ್ಲಿಗೆ ಕನ್ನಡಕ್ಕೆ ಮತ್ತೊಬ್ಬ ಆಕ್ಷನ್‌ ಹೀರೋ ಆಗಮನವಾದಂತಾಯಿತು.

English summary
Rockline venkatesh as hero and Nanditha as director enters kannada filmdom

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada