ಚಿರು ಸರ್ಜಾ ನಟಿಸಿದ್ದ ಆ ಚಿತ್ರ ಮೊದಲ ವಾರದಲ್ಲಿ 6 ಕೋಟಿ ಬಿಸಿನೆಸ್ ಮಾಡಿತ್ತು!

ಚಿರಂಜೀವಿ ಸರ್ಜಾ ವೃತ್ತಿ ಜೀವನದಲ್ಲಿ ರುದ್ರತಾಂಡವ ಸಿನಿಮಾ ಬಹಳ ವಿಶೇಷ. ಏಕಂದ್ರೆ ಚಿರು ಜರ್ನಿಯಲ್ಲಿ ಅತಿ ದೊಡ್ಡ ಓಪನಿಂಗ್ ಕಂಡ ಕಮರ್ಷಿಯಲ್ ಸಿನಿಮಾ ಇದು ಎಂದು ನಿರ್ದೇಶಕ ಗುರುದೇಶಪಾಂಡೆ ಹೇಳಿಕೊಂಡಿದ್ದಾರೆ.

ಚಿರಂಜೀವಿ ಸರ್ಜಾ ಅವರ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿರುವ ಗುರುದೇಶಪಾಂಡೆ ರುದ್ರತಾಂಡವ ಸಿನಿಮಾದ ಅನುಭವ ಹಂಚಿಕೊಂಡಿದ್ದಾರೆ.

2014ರಲ್ಲಿ ತೆರೆಕಂಡ ಈ ಚಿತ್ರ ಚಿರು ಸರ್ಜಾಗೆ ಅದ್ಧೂರಿ ಹಾಗೂ ದೊಡ್ಡ ಓಪನಿಂಗ್ ತಂದುಕೊಟ್ಟಿತ್ತು. ಕಮರ್ಷಿಯಲ್ ಆಗಿ ಹಿಟ್ ಆಗಿದ್ದ ಈ ಚಿತ್ರ ಮೊದಲ ವಾರದಲ್ಲಿ 6 ಕೋಟಿವರೆಗೂ ಗಳಿಕೆ ಕಂಡಿತ್ತತಂತೆ,

Rudra Tandava Movie Has Collected Around 6 Crore In First Week

ಚಿರು ಸಿನಿಮಾಗಳ ಪೈಕಿ ಮೊದಲ ವಾರದಲ್ಲಿ ಇಷ್ಟು ದೊಡ್ಡ ಬಿಸಿನೆಸ್ ಮಾಡಿದ್ದು ಬಹುಶಃ ಇದೇ ಸಿನಿಮಾ ಎಂದು ರುದ್ರತಾಂಡವ ನಿರ್ದೇಶಕ ಸ್ಮರಿಸಿಕೊಂಡಿದ್ದಾರೆ. ರಾಜಹುಲಿ ನಿರ್ದೇಶನ ಮಾಡಿದ್ದ ಗುರುದೇಶಪಾಂಡೆ ಅವರು ಚಿರು ಸರ್ಜಾ ಜೊತೆ ಮಾಡಿದ ಮೊದಲ ಚಿತ್ರ ರುದ್ರತಾಂಡವ.

ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಜೊತೆ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸಿದ್ದರು. ಡಾರ್ಲಿಂಗ್ ಕೃಷ್ಣ, ವಸಿಷ್ಠ ಸಿಂಹ, ಗಿರೀಶ್ ಕಾರ್ನಡ್, ರವಿಶಂಕರ್ ಸೇರಿದಂತೆ ಹಲವರು ನಟಿಸಿದ್ದರು.

Rudra Tandava Movie Has Collected Around 6 Crore In First Week

ಈ ಸಿನಿಮಾ ಬಳಿಕ 'ಸಂಹಾರ' ಎಂಬ ಮತ್ತೊಂದು ಚಿತ್ರವನ್ನು ಗುರುದೇಶಪಾಂಡೆ ಮತ್ತು ಚಿರಂಜೀವಿ ಸರ್ಜಾ ಮಾಡಿದ್ದರು.

Recommended Video

ಉಪಾಧ್ಯಕ್ಷನಿಗೆ ವಿಶ್ ಮಾಡಿದ ಅರ್ಜುನ್ ಜನ್ಯ | Arjun Janya | Chikkanna | Upadyaksha | Filmibeat Kannada

More from Filmibeat

English summary
Chiranjeevi Sarja starrer Rudra Tandava movie has collect around 6 crore In first week release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X