ತಮಿಳಿನಲ್ಲಿ 'ರೌಡಿ ಬೇಬಿ', ಕನ್ನಡದಲ್ಲಿ 'ಪೊಲೀಸ್ ಬೇಬಿ'

ತಮಿಳಿನ ರೌಡಿ ಬೇಬಿ ಈ ವರ್ಷದ ಸೂಪರ್ ಡೂಪರ್ ಹಿಟ್ ಹಾಡು. ಧನುಷ್ ಹಾಗೂ ಸಾಯಿ ಪಲ್ಲವಿ ಜೋಡಿಯ ಈ ಹಾಡು ಯೂ ಟ್ಯೂಬ್ ನಲ್ಲಿ ಬರೋಬ್ಬರು 458 ಮಿಲಿಯನ್ ಹಿಟ್ಸ್ ಪಡೆದಿದೆ.

'ರೌಡಿ ಬೇಬಿ' ಹಾಡಿನ ರೀತಿ ಕನ್ನಡದಲ್ಲಿ 'ಪೊಲೀಸ್ ಬೇಬಿ..' ಎಂಬ ಹಾಡು ಬರುತ್ತಿದೆ. ಈ ಹಾಡು ಶಿವರಾಜ್ ಕುಮಾರ್ ನಟನೆಯ 'ರುಸ್ತುಂ' ಸಿನಿಮಾದ್ದಾಗಿದೆ. 'ಪೊಲೀಸ್ ಬೇಬಿ..' ಹಾಡು ಮೇ 14 ರಂದು ಬಿಡುಗಡೆಯಾಗಲಿದೆ.

ಸದ್ಯ, ಈ ಹಾಡಿನ ಸಣ್ಣ ಬೀಟ್ ಹೊರಬಂದಿದೆ. ಅದರ ಟ್ಯೂನ್ ಕೇಳಿತ್ತಿದ್ದರೆ, ರೌಡಿ ಬೇಬಿ ಹಾಡು ನೆನಪಾಗುತ್ತದೆ. 'ಪೊಲೀಸ್ ಬೇಬಿ..' ಹಾಡು ರೌಡಿ ಬೇಬಿ ಶೈಲಿಯಲ್ಲಿಯೇ ಇರಲಿದೆ.

rustum kannada movie police baby song will be releasing on may 14th

'ಪೊಲೀಸ್ ಬೇಬಿ' ಹಾಡಿನಲ್ಲಿ ಡ್ಯಾನ್ಸ್ ಕಿಂಗ್ ಶಿವರಾಜ್ ಕುಮಾರ್ ಹಾಗೂ ಶ್ರದ್ಧಾ ಶ್ರೀನಾಥ್ ನೃತ್ಯ ಇರಲಿದೆ. ಹಾಡಿಗೆ ಅನೂಪ್ ಸಿಳಿನ್ ಸಂಗೀತ ನೀಡಿದ್ದಾರೆ.

ಸಿನಿಮಾದ ಮೊದಲ ಹಾಡು ಇದಾಗಿದ್ದು, ಇದೇ ಮಂಗಳವಾರ ಬಿಡುಗಡೆಯಾಗಲಿದೆ. ರವಿವರ್ಮ ಸಿನಿಮಾದ ನಿರ್ದೇಶನ ಮಾಡಿದ್ದು, ಜಯಣ್ಣ ಬಂಡವಾಳ ಹಾಕಿದ್ದಾರೆ.

More from Filmibeat

English summary
Actor Shiva Rajkumar and Shraddha Srinath's 'Rustum' kannada movie police baby song will be releasing on may 14st. The movie is directed by Ravi Varma producing by Jayanna combines.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X