twitter
    For Quick Alerts
    ALLOW NOTIFICATIONS  
    For Daily Alerts

    ಶಿವಣ್ಣನ ಜೊತೆಗೆ ಕುಣಿದು ಕುಪ್ಪಳಿಸಿದ ಶ್ರದ್ಧಾ ಶ್ರೀನಾಥ್

    |

    ಶಿವಣ್ಣ ಡ್ಯಾನ್ಸ್ ಗೆ ಅದೆಷ್ಟೋ ಅಭಿಮಾನಿಗಳು ಇದ್ದಾರೆ. ಅದೆಷ್ಟೋ ಕಲಾವಿದರು ಶಿವಣ್ಣ ಜೊತೆಗೆ ಡ್ಯಾನ್ಸ್ ಮಾಡುವ ಆಸೆ ಹೊಂದಿರುತ್ತಾರೆ. ಇದೀಗ ಇಂತಹ ಆಸೆ ನಟಿ ಶ್ರದ್ಧಾ ಶ್ರೀನಾಥ್ ಪಾಲಿಗೆ ಈಡೇರಿದೆ.

    ನಟಿ ಶ್ರದ್ಧಾ ಶ್ರೀನಾಥ್, ನಟ ಶಿವರಾಜ್ ಕುಮಾರ್ ಜೊತೆಗೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. 'ರುಸ್ತುಂ' ಸಿನಿಮಾದಲ್ಲಿ ಶಿವಣ್ಣನಿಗೆ ಶ್ರದ್ಧಾ ನಾಯಕಿಯಾಗಿದ್ದಾರೆ. ಸದ್ಯ, ಹಾಡಿನ ಚಿತ್ರೀಕರಣದ ಫೋಟೋವನ್ನು ನಿರ್ದೇಶಕ ರವಿವರ್ಮ ಹಂಚಿಕೊಂಡಿದ್ದಾರೆ.

    rustum kannada movie song making photos out

     'ರುಸ್ತುಂ' ಅಡ್ಡದಲ್ಲಿ ಬಿ ಟೌನ್ ನಟ ವಿವೇಕ್ ಒಬೆರಾಯ್ 'ರುಸ್ತುಂ' ಅಡ್ಡದಲ್ಲಿ ಬಿ ಟೌನ್ ನಟ ವಿವೇಕ್ ಒಬೆರಾಯ್

    ಸಿನಿಮಾದಲ್ಲಿ ಶಿವಣ್ಣನ ಲುಕ್ ಸೂಪರ್ ಆಗಿದೆ. ಶಿವಣ್ಣ ಹಾಗೂ ಶ್ರದ್ಧಾ ಕಾಂಬಿನೇಶನ್ ಸಹ ಹೊಸದಾಗಿ ಕಾಣುತ್ತಿದೆ. ಸ್ಟೈಲಿಶ್ ಲುಕ್ ಜೊತೆಗೆ ಹಾಡಿನಲ್ಲಿ ಇಬ್ಬರೂ ಮಿಂಚಿದ್ದಾರೆ.

    rustum kannada movie song making photos out

    'ರುಸ್ತುಂ' ಸಿನಿಮಾದಲ್ಲಿ ಮೂರು ನಾಯಕಿಯರು ಇದ್ದಾರೆ. ಶ್ರದ್ಧಾ, ರಚಿತಾ ರಾಮ್ ಹಾಗೂ ಮಯೂರಿ ಸಿನಿಮಾದಲ್ಲಿ ಕಾಣಸಿಕೊಂಡಿದ್ದಾರೆ. ಸಿನಿಮಾದ ಹಾಡುಗಳು ಸದ್ಯದಲ್ಲಿಯೇ ಬಿಡುಗಡೆ ಆಗಲಿವೆ.

    ರವಿವರ್ಮ ಚಿತ್ರದ ನಿರ್ದೇಶನ ಮಾಡಿದ್ದು, ಜಯಣ್ಣ ಕಂಬೈನ್ಸ್ ನಲ್ಲಿ ಚಿತ್ರ ನಿರ್ಮಾಣ ಆಗಿದೆ.

    English summary
    Actor Shiva Rajkumar and Shraddha Srinath's 'Rustum' kannada movie song making photos out. The movie is directed by Ravi Varma producing by Jayanna combines.
    Sunday, March 10, 2019, 19:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X