12ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ 'ಸೈರಾಟ್' ನಟಿ

ಮರಾಠಿ ಸೂಪರ್ ಹಿಟ್ 'ಸೈರಾಟ್' ಸಿನಿಮಾದ ನಾಯಕಿ ರಿಂಕು ರಾಜಗುರು 12ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ತೇರ್ಗಡೆಯಾಗಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಕಲಾ ವಿಭಾಗದಲ್ಲಿ ಓದುತ್ತಿದ್ದ ರಿಂಕು ಶೇಕಡಾ 82 ರಷ್ಟು ಪಡೆದು ಪಾಸ್ ಆಗಿದ್ದಾರೆ.

ಮಹಾರಾಷ್ಟ್ರದಲ್ಲಿ 12ನೇ ತರಗತಿಯ ಫಲಿತಾಂಶ ಪ್ರಕಟ ಮಾಡಿದ್ದು 655ಕ್ಕೆ 633 ಅಂಕಗಳನ್ನ ಪಡೆದುಕೊಂಡಿದ್ದಾರೆ. ಮರಾಠಿಯಲ್ಲಿ 86, ಇತಿಹಾಸದಲ್ಲಿ 86, ಭೂಗೋಳಶಾಸ್ತ್ರದಲ್ಲಿ 98, ರಾಜಕೀಯ ವಿಜ್ಞಾನದಲ್ಲಿ 83, ಅರ್ಥಶಾಸ್ತ್ರದಲ್ಲಿ 77 ಹಾಗೂ ಇಂಗ್ಲಿಷ್ ನಲ್ಲಿ 54 ಅಂಕಗಳನ್ನ ಗಳಿಸಿದ್ದಾರೆ.

ಕನ್ನಡಕ್ಕೆ ಬಂದ 'ಸೈರತ್' ಬೆಡಗಿ ರಿಂಕುಗೆ ನಾಯಕ ಸಿಕ್ಕಾಯ್ತು!

ಇದಕ್ಕೂ ಮುಂಚೆ 2017ರಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿದ್ದ ರಿಂಕು ರಾಜಗುರು ಶೇಕಡಾ 66 ರಷ್ಟು ಅಂಕ ಪಡೆದುಕೊಂಡಿದ್ದರು. ಇದೀಗ, 10ನೇ ತರಗತಿಗಿಂತ 12ನೇ ತರಗತಿಯಲ್ಲಿ ಹೆಚ್ಚು ಪಡೆದಿರುವುದು ನಿಜಕ್ಕೂ ಉತ್ತಮ ಸಾಧನೆ.

Sairat heroine rinku rajguru scored 82 percentage in 12th class

ಅಂದ್ಹಾಗೆ, ರಿಂಕು ರಾಜಗುರು ಅಭಿನಯದ ಮೊದಲ ಸಿನಿಮಾ ಸೈರಾಟ್ ಚಿತ್ರ ಸೂಪರ್ ಹಿಟ್ ಆಗಿತ್ತು. ಈ ಚಿತ್ರಕ್ಕೆ ಎರಡು ರಾಷ್ಟ್ರಪ್ರಶಸ್ತಿ ಲಭಿಸಿತ್ತು. ಸೈರಾಟ್ ಸಿನಿಮಾ ಹಿಂದಿ, ಕನ್ನಡದಲ್ಲೂ ರೀಮೇಕ್ ಆಗಿತ್ತು. ಕನ್ನಡದಲ್ಲಿ ಎಸ್ ನಾರಾಯಣ್ ನಿರ್ದೇಶನ ಮಾಡಿದ್ದು, 'ಮನಸು ಮಲ್ಲಿಗೆ' ಚಿತ್ರದಲ್ಲೂ ರಿಂಕು ರಾಜಗುರು ನಾಯಕಿಯಾಗಿ ನಟಿಸಿದ್ದರು.

More from Filmibeat

English summary
Marathi super hit movie Sairat heroine rinku rajguru passed first class in 12th class. she scored 82 percentage in 12th class
Read more about: results ಫಲಿತಾಂಶ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X