twitter
    For Quick Alerts
    ALLOW NOTIFICATIONS  
    For Daily Alerts

    ಸಖತ್ತಾಗಿದೆ ಗಣೇಶ್ ನಟನೆಯ 'ಸಖತ್' ಮೋಷನ್ ಪೋಸ್ಟರ್

    |

    ಸಿಂಪಲ್ ಸುನಿ ಮತ್ತು ಗಣೇಶ್ ಜೋಡಿ ಮತ್ತೆ ಪ್ರೇಕ್ಷಕರಿಗೆ ಮೋಡಿ ಮಾಡಲು ತಯಾರಾಗಿದೆ. ಈ ಬಾರಿ ಸಖತ್ ಎಂಬ ಸಿನಿಮಾದೊಂದಿಗೆ ಇಬ್ಬರೂ ಜೊತೆಯಾಗುತ್ತಿದ್ದಾರೆ.

    Recommended Video

    Nikhil Kumaraswamy to start agriculture ತಾತನಂತೆ ಮಣ್ಣಿನ ಮಗನಾಗಲು ಹೊರಟ ನಿಖಿಲ್ ಕುಮಾರಸ್ವಾಮಿ

    ಸಖತ್ ಸಿನಿಮಾದ ಮೋಷನ್ ಪೋಸ್ಟರ್ ಇಂದು ಬಿಡುಗಡೆ ಆಗಿದ್ದು, ನಿಜಕ್ಕೂ ಸಖತ್ ಆಗಿದೆ ಪೋಸ್ಟರ್. ಪೋಷನ್ ಪೋಸ್ಟರ್ ಪೋಸ್ಟರ್‌ನ ಹಿನ್ನೆಯಲ ರ್ಯಾಪ್ ಹಾಡು ಸಹ ಗುನುಗುವಂತಿದೆ.

    ಗಣೇಶ್ ಜನ್ಮದಿನ ಮರೆತು ಮುಂಚಿತವಾಗಿ ವಿಶ್ ಮಾಡಿದ ಸುದೀಪ್: ಗೋಲ್ಡನ್ ಸ್ಟಾರ್ ಹೇಳಿದ್ದೇನು?ಗಣೇಶ್ ಜನ್ಮದಿನ ಮರೆತು ಮುಂಚಿತವಾಗಿ ವಿಶ್ ಮಾಡಿದ ಸುದೀಪ್: ಗೋಲ್ಡನ್ ಸ್ಟಾರ್ ಹೇಳಿದ್ದೇನು?

    ಸಖತ್‌ ನ ಪೋಷನ್ ಪೋಸ್ಟರ್ ನ ರ್ಯಾಪ್ ಹಾಡಿನಲ್ಲಿ ಗಣೇಶ್ ಅವರಿಗೆ ಹೊಗಳಿಕೆಯ ಹೂಮಾಲೆಯನ್ನೇ ಪೋಣಿಸಲಾಗಿದೆ. ಪೋಸ್ಟರ್ ಸಹ ಸಖತ್ ಕಲರ್‌ಫುಲ್ಲಾಗಿದೆ. ಗಣೇಶ್ ಅಭಿಮಾನಿಗಳಿಗೆ ಪೋಸ್ಟರ್ ಹಬ್ಬ.

    ಚಮಕ್ ಸಿನಿಮಾ ಮಾಡಿದ್ದ ಗಣೇಶ್-ಸುನಿ

    ಚಮಕ್ ಸಿನಿಮಾ ಮಾಡಿದ್ದ ಗಣೇಶ್-ಸುನಿ

    ಸಿಂಪಲ್ ಸುನಿ ಮತ್ತು ಗಣೇಶ್ ಒಟ್ಟಾಗಿರುವ ಎರಡನೇ ಸಿನಿಮಾ ಇದೆ. ಈ ಮೊದಲು ಚಮಕ್ ಸಿನಿಮಾಕ್ಕಾಗಿ ಒಟ್ಟಿಗೆ ಕೆಲಸ ಮಾಡಿದ್ದರು. ಇದು ಈ ಜೋಡಿಯ ಎರಡನೇಯ ಸಿನಿಮಾ.

    ರಾಯಘಡ ಘೊಷಿಸಿರುವ ಸಿಂಪಲ್ ಸುನಿ

    ರಾಯಘಡ ಘೊಷಿಸಿರುವ ಸಿಂಪಲ್ ಸುನಿ

    ಸಿಂಪಲ್ ಸುನಿ ಗಣೇಶ್ ಅವರೊಂದಿಗೆ ಮತ್ತೊಂದು ಸಿನಿಮಾವನ್ನು ನಿನ್ನೆಯಷ್ಟೆ ಘೋಷಿಸಿದ್ದು, ಅದರ ಹೆಸರು ರಾಯಘಡ. ಇದಕ್ಕೆ ಗಣೇಶ್ ಅವರೇ ನಾಯಕಾರಿದ್ದು, ಸಿನಿಮಾದಲ್ಲಿ ರಗಡ್ ಲುಕ್‌ನಲ್ಲಿ ಗಣೇಶ್ ಕಾಣಿಸಿಕೊಳ್ಳಲಿದ್ದಾರೆ.

    ರೊಮ್ಯಾಂಟಿಕ್-ಕಾಮಿಡಿಯಿಂದ ಗನ್ ಸದ್ದಿನೆಡೆಗೆ: 'ರಾಯಗಢ' ಸ್ಟೋರಿ ಬಿಚ್ಚಿಟ್ಟ ಸಿಂಪಲ್ ಸುನಿರೊಮ್ಯಾಂಟಿಕ್-ಕಾಮಿಡಿಯಿಂದ ಗನ್ ಸದ್ದಿನೆಡೆಗೆ: 'ರಾಯಗಢ' ಸ್ಟೋರಿ ಬಿಚ್ಚಿಟ್ಟ ಸಿಂಪಲ್ ಸುನಿ

    ಯುವ ಪ್ರತಿಭೆ ಸಿದ್‌

    ಯುವ ಪ್ರತಿಭೆ ಸಿದ್‌

    ಇದೀಗ ಬಿಡುಗಡೆ ಆಗಿರುವ ರ್ಯಾಪ್ ಗೆ ಯುವ ಪ್ರತಿಭೆ ಸಿದ್ ದನಿ ನೀಡಿದ್ದಾರೆ. ಸಖತ್‌ ಗೆ ಸಂಗೀತ ನೀಡಿರುವುದು ಚಮಕ್‌ ಗೆ ಸಂಗೀತ ನೀಡಿದ್ದ ಜ್ಯೂಡಾ ಸ್ಯಾಂಡಿ. ಮೋಷನ್ ಪೋಸ್ಟರ್‌ನ ರ್ಯಾಪ್ ಅಂತೂ ಸಖತ್ತಾಗಿದೆ.

    ಕೆವಿಎನ್ ಬ್ಯಾನರ್ ಮೂಲಕ ಸಿನಿಮಾ

    ಕೆವಿಎನ್ ಬ್ಯಾನರ್ ಮೂಲಕ ಸಿನಿಮಾ

    ಸಖತ್ ಸಿನಿಮಾವು ಕೆವಿಎನ್ ಬ್ಯಾನರ್‌ನಲ್ಲಿ ತಯಾರಾಗುತ್ತಿದ್ದು, ಸಿನಿಮಾದ ನಿರ್ಮಾಣವನ್ನು ನಿಶಾ ವೆಂಕಟ್ ಕೊನಾಂಕಿ ಮತ್ತು ಸುಪ್ರಿತ್ ಮಾಡುತ್ತಿದ್ದಾರೆ. ಆನಂದ್ ಆಡಿಯೋ ಸಂಗೀತ ಹಕ್ಕು ಪಡೆದಿದೆ.

    ಅಭಿಮಾನಿಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮಾಡಿದರೊಂದು ಮನವಿಅಭಿಮಾನಿಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮಾಡಿದರೊಂದು ಮನವಿ

    English summary
    Ganesh's Sakath movie poster released today. Sakath movie directed by Simple Suni.
    Thursday, July 2, 2020, 9:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X