ಎ ಸಿ ಪಿ ಸಮರ್ತ್ ಆದ ಡಾಲಿ ಧನಂಜಯ್

'ಟಗರು' ಸಿನಿಮಾದಲ್ಲಿ ರೌಡಿ ಡಾಲಿಯಾಗಿ ಪೊಲೀಸ್ ಶಿವನಿಗೆ ಕಾಟ ಕೊಡುತ್ತಿದ್ದ ಧನಂಜಯ್ ಈಗ ತಾವೇ ಪೋಲಿಸ್ ಆಗಿದ್ದಾರೆ. ಎ ಸಿ ಪಿ ಸಮರ್ತ್ ವೇಷದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ.

'ಸಲಗ' ಸಿನಿಮಾದಲ್ಲಿ ಧನಂಜಯ್ ಪೋಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಪಾತ್ರದ ಕೆಲವು ಫೋಟೋಗಳನ್ನು ಧನಂಜಯ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪೊಲೀಸ್ ಡ್ರೆಸ್ ಧನಂಜಯ್ ಗೆ ತುಂಬ ಚೆನ್ನಾಗಿ ಕಾಣುತ್ತಿದೆ.

Salaga Kannada Movie Making Photo Out

ಧನಂಜಯ್ ಲುಕ್ ಖದರ್ ಆಗಿದೆ. ಈ ಪಾತ್ರಕ್ಕಾಗಿ ಹೊಸ ಹೇರ್ ಸ್ಟೈಲ್ ಕೂಡ ಮಾಡಿಸಿದ್ದಾರೆ. ಧನಂಜಯ್ ಅಭಿಮಾನಿಗಳಿಗೆ ಅವರ ಲುಕ್ ಬಹಳ ಇಷ್ಟ ಆಗಿದೆ. ಮೊದಲ ಬಾರಿಗೆ ಧನಂಜಯ್ ಪೊಲೀಸ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ದುನಿಯಾ ವಿಜಯ್ 'ಸಲಗ' ಸಿನಿಮಾದ ಹೀರೋ. ಈ ಸಿನಿಮಾದ ನಿರ್ದೇಶನ ಕೂಡ ಅವರೇ ಮಾಡುತ್ತಿದ್ದಾರೆ. ಇದು ದುನಿಯಾ ವಿಜಯ್ ಡೈರೆಕ್ಟ್ ಮಾಡುತ್ತಿರುವ ಮೊದಲ ಸಿನಿಮಾವಾಗಿದೆ. ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ನಟ ಯಶ್ವಂತ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

Salaga Kannada Movie Making Photo Out

ಸಿನಿಮಾಗೆ ಸಂಜನಾ ಆನಂದ್ ನಾಯಕಿ ಆಗಿದ್ದಾರೆ. 'ಟಗರು' ಖ್ಯಾತಿಯ ನಿರ್ಮಾಪಕ ಶ್ರೀಕಾಂತ್ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಮಂಜು ಮಾಸ್ತಿ ಸಂಭಾಷಣೆ ಜವಾಬ್ದಾರಿ ತೆಗೆದುಕೊಂಡಿದ್ದಾರೆ.

More from Filmibeat

English summary
Duniya Vijay's 'Salaga' kannada movie making photo out. Dhananjay playing ACP role in 'Salaga' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X