ವಿಡಿಯೋ: ಹುಟ್ಟುಹಬ್ಬದ ದಿನ ಅಂಡರ್ ವರ್ಲ್ಡ್ ಅನಾವರಣ ಮಾಡಿದ ದುನಿಯಾ ವಿಜಯ್

ಇಂದು (ಜನವರಿ 20) ದುನಿಯಾ ವಿಜಯ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷವಾಗಿ ಅವರ ಮುಂದಿನ ಸಿನಿಮಾ 'ಸಲಗ' ಟೀಸರ್ ಬಿಡುಗಡೆಯಾಗಿದೆ.

Recommended Video

ಉಪೇಂದ್ರ ನನಗೆ ಗಾಡ್ ಫಾದರ್ ಅಂದ್ರು ದುನಿಯಾ ವಿಜಯ್| Salaga | duniya vijay | upendra | Dhananjay

ಹುಟ್ಟುಹಬ್ಬದ ದಿನ ಅಂಡರ್ ವರ್ಲ್ಡ್ ಅನಾವರಣವನ್ನು ದುನಿಯಾ ವಿಜಯ್ ಮಾಡಿದ್ದಾರೆ. ವರ್ಲ್ಡ್ ನಲ್ಲಿ ಎಷ್ಟೊಂದು ಕಲರ್ ಇದ್ರೂ, ಅಂಡರ್ ವರ್ಲ್ಡ್ ನಲ್ಲಿ ಮಾತ್ರ ಕೆಂಪು ಕಲರ್ ಇದೆ ಎನ್ನುವುದು ಅವರ ವ್ಯಾಖ್ಯಾನವಾಗಿದೆ.

Salaga kannada movie teaser released

ಚಿತ್ರದ ಟೀಸರ್ ಅನ್ನು ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದ್ದಾರೆ. ಟೀಸರ್ ತುಂಬ ರಾ ಆಗಿ ಚಿತ್ರೀಕರಣ ಮಾಡಲಾಗಿದೆ. ಟೀಸರ್ ನಲ್ಲಿ ಎಲ್ಲ ಪಾತ್ರಗಳು ಬಂದಿದೆ. ಕೊನೆಯಲ್ಲಿ ಸಲಗದ ಆಗಮನ ಆಗುತ್ತದೆ. ಚರಣ್ ರಾಜ್ ಹಿನ್ನಲೆ ಸಂಗೀತ ಗಮನ ಸೆಳೆಯುತ್ತದೆ.

ಧನಂಜಯ್, ಯಶ್ ಶೆಟ್ಟಿ, ಅಚ್ಚುತ್ ಕುಮಾರ್, ಸುದಿ, ಸಂಜನಾ ಆನಂದ್ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಪ್ರಮುಖರಾಗಿದ್ದಾರೆ. ಮಾಸ್ ಡೈಲಾಗ್ ಗಳು ಟೀಸರ್ ನಲ್ಲಿದೆ.

'ಸಲಗ' ದುನಿಯಾ ವಿಜಯ್ ನಿರ್ದೇಶನದ ಮೊದಲ ಸಿನಿಮಾ. ಶ್ರೀಕಾಂತ್ ಚಿತ್ರದ ನಿರ್ಮಾಣ ಮಾಡಿದ್ದಾರೆ. ಅಭಿ ಸಹ ನಿರ್ದೇಶಕರಾಗಿದ್ದಾರೆ. ಅಂದಹಾಗೆ, ಸಲಗ ಸಿನಿಮಾ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಟೀಸರ್ ನೋಡಲು ಇಲ್ಲಿ ಕ್ಲಿಕ್ ಮಾಡಿ

More from Filmibeat

English summary
Salaga kannada movie teaser released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X