ಸಪ್ಟೆಂಬರ್ ಗೆ ಬರಲಿದೆ 'ಯೂ ಟರ್ನ್' : ರಾಜಮೌಳಿ ಸಿನಿಮಾಗೆ ಒಲ್ಲೆ ಎಂದ ಸಮಂತಾ

By Naveen

ನಟಿ ಸಮಂತಾ ಈಗ ಕನ್ನಡದ ರಿಮೇಕ್ ಚಿತ್ರವಾಗಿರುವ 'ಯೂ ಟರ್ನ್' ನಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ನಿನ್ನೆ ತಾನೇ ಬಿಡುಗಡೆಯಾಗಿದೆ. ಅದರ ನಂತರ ಸಮಂತಾ ಬಗ್ಗೆ ಮತ್ತೊಂದು ಹೊಸ ಸುದ್ದಿ ಹರಿದಾಡಿದೆ.

ಅಂದಹಾಗೆ, ಸಮಂತಾ ಈಗ ನಿರ್ದೇಶಕ ರಾಜಮೌಳಿ ಸಿನಿಮಾಗೆ ಒಲ್ಲೆ ಎಂದಿದ್ದಾರಂತೆ. 'ಬಾಹುಬಲಿ' ಸಿನಿಮಾದ ನಂತರ ರಾಜಮೌಳಿ ನಟ ಜೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಾಯಕಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಟಾಲಿವುಡ್ ಕ್ವೀನ್ ಸಮಂತಾಗೆ ಸಹ ಆಫರ್ ಹೋಗಿತಂತೆ.

ರಾಜಮೌಳಿ ಜೊತೆಗೆ ಸಮಂತಾ ಈಗಾಗಲೇ ಸಿನಿಮಾ ಮಾಡಿದ್ದಾರೆ. ಇಬ್ಬರ ಕಾಂಬಿನೇಶನ್ ನಲ್ಲಿ ಬಂದ 'ಈಗ' ಸಿನಿಮಾ ತೆಲುಗಿನಲ್ಲಿ ಸೂಪರ್ ಹಿಟ್ ಸಿನಿಮಾವಾಗಿದೆ. ಹಾಗಾದರೆ, ಸಮಂತಾ ಯಾಕೆ ರಾಜಮೌಳಿ ಸಿನಿಮಾವನ್ನು ಕೈ ಬಿಟ್ಟರು ಎಂಬ ಪ್ರಶ್ನೆ ಮೂಡುತ್ತದೆ.

samantha rejected rajamouli movie

ಕೆಲ ತಿಂಗಳುಗಳ ಹಿಂದೆ ಮದುವೆ ಮಾಡಿಕೊಂಡಿದ್ದ ಸಮಂತಾ ಈಗ ಮಗು ಹೊಂದಬೇಕು ಎಂಬ ಇಚ್ಛೆಯಲ್ಲಿ ಇದ್ದಾರಂತೆ. ಇದೇ ಕಾರಣಕ್ಕೆ ರಾಜಮೌಳಿ ಅವರ ಚಿತ್ರದಿಂದ ಅವರು ರಿಜೆಕ್ಟ್ ಮಾಡಿದ್ದಾರಂತೆ.

samantha rejected rajamouli movie

ಅಂದಹಾಗೆ, ನಟಿ ಸಮಂತಾ 'ರಂಗಸ್ಥಳಂ' ಯಶಸ್ಸಿನ ನಂತರ 'ಯೂ ಟರ್ನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪವನ್ ಕುಮಾರ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಸಪ್ಟೆಂಬರ್ 13ಕ್ಕೆ ಬಿಡುಗಡೆಯಾಗಲಿದೆ.

More from Filmibeat

English summary
Tollywood actress Samantha rejected director S.S.Rajamouli movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X