»   » ಸಮಂತಾ-ನಾಗಚೈತನ್ಯ ಮದುವೆ ಮುಗಿದು ಹೋಗಿದೆಯಂತೆ.!

ಸಮಂತಾ-ನಾಗಚೈತನ್ಯ ಮದುವೆ ಮುಗಿದು ಹೋಗಿದೆಯಂತೆ.!

Posted By:
Subscribe to Filmibeat Kannada

ತೆಲುಗು ಚಿತ್ರರಂಗದ ಸ್ಟಾರ್ ನಟ ನಾಗ ಚೈತನ್ಯ ಮತ್ತು ನಟಿ ಸಮಂತಾ ಮದುವೆ ಅಕ್ಟೋಬರ್ 6 ರಂದು ನಡೆಯಲಿದ್ದು, ಅಭಿಮಾನಿಗಳು ಆ ಸುಂದರ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಆದ್ರೆ, ತಮ್ಮ ಮದುವೆ ಬಗ್ಗೆ ಶಾಕಿಂಗ್ ಸುದ್ದಿ ನೀಡಿರುವ ಸಮಂತಾ ಈಗಾಗಲೇ ತಮ್ಮ ಮದುವೆಯಾಗಿದೆ ಎನ್ನುತ್ತಿದ್ದಾರೆ.

ಗೋವಾದ ಕಡಲ ಕಿನಾರೆಯಲ್ಲಿ ಮದುವೆ ಆಗ್ತಾರಂತೆ ಸಮಂತಾ-ನಾಗ ಚೈತನ್ಯ

ಹೌದು, ನಟ ನಾಗಚೈತನ್ಯ ಜೊತೆ ತಮ್ಮ ಮದುವೆ ಆಗಿದೆ ಎಂದು ಸ್ವತಃ ಸಮಂತಾ ಹೇಳಿದ್ದಾರೆ. ಹಾಗಂತ ಆಶ್ಚರ್ಯ ಪಡುವ ಅಗತ್ಯ ಇಲ್ಲ. ಸಮಂತಾ ಪ್ರಕಾರ ನಾಗಚೈತನ್ಯ ಅವರೊಂದಿಗೆ ಮಾನಸಿಕವಾಗಿ ಮದುವೆ ಆಗಿದ್ದು, ಶಾಸ್ತ್ರೋಕ್ತವಾಗಿ ಎಲ್ಲರ ಮುಂದೆ ಮದುವೆ ಆಗುವುದು ಮಾತ್ರ ಬಾಕಿ ಇದೆಯಂತೆ.

'ಬಿಕಿನಿ' ವಿವಾದ: ಎಲ್ಲೆ ಮೀರಿ ಮಾತನಾಡಿದವನ ಬಾಯಿಗೆ ಪೆಟ್ಟು ಕೊಟ್ಟ ಸಮಂತಾ

Samantha Talks about Her marriage

ಮದುವೆಯ ನಂತರ ಹನಿಮೂನ್ ಪ್ಲಾನ್ ಏನು ಇಲ್ಲ. ಮದುವೆ ಆದ ಮೂರು ದಿನದ ಬಳಿಕ ಸಿನಿಮಾದ ಕೆಲಸದಲ್ಲಿ ತೊಡಗಿಸಿಕೊಳ್ಳತ್ತೇನೆ ಎಂದು ಸಮಂತಾ ಮಾತನಾಡಿದ್ದಾರೆ.

English summary
South Actress Samantha Talks about her marriage with Actor Naga chaithanya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada