twitter
    For Quick Alerts
    ALLOW NOTIFICATIONS  
    For Daily Alerts

    ಸಮಂತಾ-ನಾಗಚೈತನ್ಯ ಮದುವೆ ಮುಗಿದು ಹೋಗಿದೆಯಂತೆ.!

    By Naveen
    |

    ತೆಲುಗು ಚಿತ್ರರಂಗದ ಸ್ಟಾರ್ ನಟ ನಾಗ ಚೈತನ್ಯ ಮತ್ತು ನಟಿ ಸಮಂತಾ ಮದುವೆ ಅಕ್ಟೋಬರ್ 6 ರಂದು ನಡೆಯಲಿದ್ದು, ಅಭಿಮಾನಿಗಳು ಆ ಸುಂದರ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಆದ್ರೆ, ತಮ್ಮ ಮದುವೆ ಬಗ್ಗೆ ಶಾಕಿಂಗ್ ಸುದ್ದಿ ನೀಡಿರುವ ಸಮಂತಾ ಈಗಾಗಲೇ ತಮ್ಮ ಮದುವೆಯಾಗಿದೆ ಎನ್ನುತ್ತಿದ್ದಾರೆ.

    ಗೋವಾದ ಕಡಲ ಕಿನಾರೆಯಲ್ಲಿ ಮದುವೆ ಆಗ್ತಾರಂತೆ ಸಮಂತಾ-ನಾಗ ಚೈತನ್ಯಗೋವಾದ ಕಡಲ ಕಿನಾರೆಯಲ್ಲಿ ಮದುವೆ ಆಗ್ತಾರಂತೆ ಸಮಂತಾ-ನಾಗ ಚೈತನ್ಯ

    ಹೌದು, ನಟ ನಾಗಚೈತನ್ಯ ಜೊತೆ ತಮ್ಮ ಮದುವೆ ಆಗಿದೆ ಎಂದು ಸ್ವತಃ ಸಮಂತಾ ಹೇಳಿದ್ದಾರೆ. ಹಾಗಂತ ಆಶ್ಚರ್ಯ ಪಡುವ ಅಗತ್ಯ ಇಲ್ಲ. ಸಮಂತಾ ಪ್ರಕಾರ ನಾಗಚೈತನ್ಯ ಅವರೊಂದಿಗೆ ಮಾನಸಿಕವಾಗಿ ಮದುವೆ ಆಗಿದ್ದು, ಶಾಸ್ತ್ರೋಕ್ತವಾಗಿ ಎಲ್ಲರ ಮುಂದೆ ಮದುವೆ ಆಗುವುದು ಮಾತ್ರ ಬಾಕಿ ಇದೆಯಂತೆ.

    'ಬಿಕಿನಿ' ವಿವಾದ: ಎಲ್ಲೆ ಮೀರಿ ಮಾತನಾಡಿದವನ ಬಾಯಿಗೆ ಪೆಟ್ಟು ಕೊಟ್ಟ ಸಮಂತಾ'ಬಿಕಿನಿ' ವಿವಾದ: ಎಲ್ಲೆ ಮೀರಿ ಮಾತನಾಡಿದವನ ಬಾಯಿಗೆ ಪೆಟ್ಟು ಕೊಟ್ಟ ಸಮಂತಾ

    Samantha Talks about Her marriage

    ಮದುವೆಯ ನಂತರ ಹನಿಮೂನ್ ಪ್ಲಾನ್ ಏನು ಇಲ್ಲ. ಮದುವೆ ಆದ ಮೂರು ದಿನದ ಬಳಿಕ ಸಿನಿಮಾದ ಕೆಲಸದಲ್ಲಿ ತೊಡಗಿಸಿಕೊಳ್ಳತ್ತೇನೆ ಎಂದು ಸಮಂತಾ ಮಾತನಾಡಿದ್ದಾರೆ.

    English summary
    South Actress Samantha Talks about her marriage with Actor Naga chaithanya.
    Tuesday, July 25, 2017, 14:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X