For Quick Alerts
  ALLOW NOTIFICATIONS  
  For Daily Alerts

  ಸಂಯುಕ್ತ ಹೆಗಡೆಯ ಹೊಸ ರೀತಿ ವರ್ಕ್ ಔಟ್ ನೋಡಿ!

  By Pavithra
  |
  ಮತ್ತೆ ಟಾಪ್‌ಗೆ ಏರ್ತಿರೋ ಸಂಯುಕ್ತ ಹೆಗ್ಡೆ..!! | Filmibeat Kannada

  ನಟಿ ಸಂಯುಕ್ತ ಹೆಗಡೆ ಅಂದ್ರೆನೇ ಎಲ್ಲರೂ ಅಯ್ಯೋ ಕಿರಿಕ್ ಹುಡ್ಗಿನಾ ಎನ್ನುವಂತಾಗಿತ್ತು. ಆದರೆ ಈಗ ಕನ್ನಡ ಜನರು ಆಕೆಯನ್ನು ಮರೆಯುತ್ತಾ ಬಂದಿದ್ದಾರೆ. ಅದೆಷ್ಟೋ ಜನರು ಅವರನ್ನ ನಾಯಕಿ ಅನ್ನುವ ಲೀಸ್ಟ್ ನಿಂದಲೇ ತೆಗೆದು ಹಾಕಿದ್ದಾರೆ. ಸದ್ಯ ಸಂಯುಕ್ತ ತಾವಾಯ್ತು..ತಮ್ಮ ಪಾಡಯ್ತು ಅಂತ ಸೈಲೆಂಟ್ ಆಗಿದ್ದಾರೆ.

  ಅಭಿನಯವನ್ನು ಹೊರತು ಪಡಿಸಿದಂತೆ ಬೇರೆ ಕೆಲಸಗಳಲ್ಲಿ ಬ್ಯುಸಿ ಆಗಿರುವ ಸಂಯುಕ್ತ, ಇತ್ತೀಚಿಗಷ್ಟೆ ನಟ ಶ್ರೀ ಮುರಳಿ ಹಾಕಿದ್ದ ಚಾಲೆಂಜ್ ಅನ್ನು ಸಂಪೂರ್ಣ ಮಾಡಿದ್ದಾರೆ. ವಾಲ್ ಕ್ಲೈಂಬಿಂಗ್ ಮಾಡುವ ಮೂಲಕ ನಾನು ಯಾವಾಗಲೂ ಫಿಟ್ ಆಗಿದ್ದೇನೆ ಎನ್ನುವುದನ್ನು ಸಂಯುಕ್ತ ಹೆಗಡೆ ನಿರೂಪಿಸಿದ್ದಾರೆ.

  ಟ್ರೋಲ್ ಹುಡುಗರ ಡಾರ್ಲಿಂಗ್ ಸಂಯುಕ್ತಾ ಹೊಸ ವರಸೆಟ್ರೋಲ್ ಹುಡುಗರ ಡಾರ್ಲಿಂಗ್ ಸಂಯುಕ್ತಾ ಹೊಸ ವರಸೆ

  ಕಳೆದ ಬಾರಿ ಬೋಲ್ಡ್ ಪೋಟೋ ಶೂಟ್ ಹಾಗೂ ಡ್ಯಾನ್ಸ್ ವಿಡಿಯೋಗಳಿಂದ ಸುದ್ದಿ ಆಗಿದ್ದ ಸಂಯುಕ್ತ ತಮ್ಮ ಇನ್ ಸ್ಟಾಗ್ರಾಂನಲ್ಲಿ ಫೋಟೋಸ್ ಮತ್ತು ವಿಡಿಯೋಗಳನ್ನು ಡಿಲಿಟ್ ಮಾಡಿದ್ದಾರೆ.

  ಸದ್ಯ ಸಂಯುಕ್ತ ಕೈನಲ್ಲಿ ಒಂದೇ ಒಂದು ಸಿನಿಮಾ ಬಿಟ್ಟು ಮತ್ಯಾವುದೇ ಚಿತ್ರಗಳಿಲ್ಲ. ಅದ್ಯಾಕೋ ಇವರು ಕಿರಿಕ್ ಅನ್ನೋದು ಗೊತ್ತಾದ ನಂತರ ಚಿತ್ರರಂಗದವರು ಸಂಯುಕ್ತ ಹೆಗಡೆಯನ್ನ ಚಿತ್ರಗಳಿಗೆ ನಾಯಕಿಯನ್ನಾಗಿ ಮಾಡಿಕೊಳ್ಳುವ ಸಾಹಸಕ್ಕೆ ಕೈ ಹಾಕಿಲ್ಲ.

  English summary
  Kannada actress Samyuktha hegde complete 'Ham fit to india fid hai' challenge. samyuktha doing wall climbing for take care her fitness.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X