ಅಂದುಕೊಂಡಿದನ್ನ ಸಾಧಿಸಿದ ಸಂಯುಕ್ತ ಹೆಗಡೆ

By Pavithra

ನಟಿ ಸಂಯುಕ್ತ ಹೆಗಡೆ ಅಂದರೆ ಅದ್ಯಾಕೋ ಕನ್ನಡದ ಸಿನಿಮಾ ಪ್ರೇಕ್ಷಕರು ಮುಖ ಕೆಂಪಗೆ ಮಾಡುತ್ತಾರೆ. ಅಷ್ಟರ ಮಟ್ಟಿಗೆ ಈ ನಟಿಯ ಮೇಲೆ ಜನರಿಗೆ ಬೇಸರ ಮೂಡಿದೆ. ಸಂಯುಕ್ತ ನಟನೆ ನೋಡಿ ಎಷ್ಟು ವೇಗವಾಗಿ ಅಭಿಮಾನಿಗಳಾದರೋ ಅಷ್ಟೇ ಫಾಸ್ಟ್ ಆಗಿ ಅವರನ್ನ ತಿರಸ್ಕಾರ ಮಾಡಲು ಮುಂದಾಗಿದ್ದಾರೆ. ಆದರೆ ಯಾರು ಏನೇ ಅಂದರೂ ನಾನು ಸಾಧಿಸಿತ್ತೇನೆ ಎಂದಿದ್ದ ಸಂಯುಕ್ತ ಕೊನೆಗೂ ಸಾಧನೆ ಮಾಡಿದ್ದಾರೆ.

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದ ನಟಿ ಸಂಯುಕ್ತ ಟಾಲಿವುಡ್ ಪ್ರೇಕ್ಷಕರ ಮನಸ್ಸುನ್ನ ಗೆದ್ದಿದ್ದಾರೆ. ತೆಲುಗಿನಲ್ಲಿ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ರಿಮೇಕ್ ಆಗಿ ಬಿಡುಗಡೆ ಆಗಲು ತಯಾರಾಗಿದೆ.

Samyuktha hegde starrer Telugu film Kirik Party teaser release

ಸದ್ಯ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು ಸಂಯುಕ್ತ ಟೀಸರ್ ನಲ್ಲಿ ಎರಡು ಸೀನ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟಾಲಿವುಡ್ ಮಂದಿ ಸಂಯುಕ್ತರನ್ನ ಖುಷಿಯಿಂದ ಸ್ವಾಗತ ಮಾಡಿದ್ದಾರೆ.

Samyuktha hegde starrer Telugu film Kirik Party teaser release

ಕನ್ನಡ ಸಿನಿಮಾರಂಗದಲ್ಲಿ ಪ್ರಖ್ಯಾತಿಗಳಿಸಿದ ನಂತರ ಟಾಲಿವುಡ್ ನಲ್ಲಿಯೂ ಫೇಮಸ್ ಆಗುವುದಾಗಿ ಪಣತೊಟ್ಟಿದ್ದ ಸಂಯುಕ್ತ ಈಗ ಅದನ್ನ ಸಾಧಿಸಿದ್ದಾರೆ. ಕಿರಿಕ್ ಹುಡುಗಿಯ ತಪ್ಪನ್ನು ಕ್ಷಮಿಸಿ ಕನ್ನಡಿಗರೂ ಕೂಡ ಮತ್ತೆ ಪ್ರೀತಿಯಿಂದ ಚಿತ್ರರಂಗಕ್ಕೆ ಆಹ್ವಾನ ಮಾಡುತ್ತಾರಾ ಎನ್ನುವುದು ಮಾತ್ರ ಇನ್ನು ಪ್ರಶ್ನೆ ಆಗಿಯೇ ಉಳಿದಿದೆ.

More from Filmibeat

English summary
Kannada actress Samyuktha hegde starrer Telugu film Kirik Party teaser release. Teaser has received a good response in Tollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X