'ನಾಗರಹಾವು' ಚಿತ್ರಕ್ಕೆ ಸ್ಯಾಂಡಲ್ ವುಡ್ ತಾರೆಯರ ಬೆಂಬಲ

By Harshitha

ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಗೋಪಾಲನ್ ಆರ್ಕೇಡ್ ನಲ್ಲಿ ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 3D ಸ್ಟ್ಯಾಂಡ್ ಬಿಡುಗಡೆ ಮಾಡುವ ಮೂಲಕ ವಿಭಿನ್ನ ಸ್ಪರ್ಧೆಗೆ ಕೋಡಿ ರಾಮಕೃಷ್ಣ ನಿರ್ದೇಶನದ 'ನಾಗರಹಾವು' ಚಿತ್ರತಂಡ ನಾಂದಿ ಹಾಡಿದೆ.

ಸೆಲ್ಫಿ ಕ್ರೇಜ್ ಹೆಚ್ಚಾಗುತ್ತಿರುವ ಈಗಿನ ಕಾಲದಲ್ಲಿ ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 3D ಸ್ಟ್ಯಾಂಡ್ ಮುಂದೆ ನಿಂತು ಸ್ಟೈಲ್ ಆಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಕನ್ನಡ ಸಿನಿ ಪ್ರಿಯರಿಗೆ ಆಕರ್ಷಕ ಬಹುಮಾನ ಕಾದಿದೆ. ಜೊತೆಗೆ ದಿಗಂತ್ ಹಾಗೂ ರಮ್ಯ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಅವಕಾಶ ಕಲ್ಪಿಸಿದೆ. [ವಿಷ್ಣು ಅವರ 3D ಪೋಸ್ಟರ್ ಮುಂದೆ ಸೆಲ್ಫಿ ಕ್ಲಿಕ್ಕಿಸಿ ಆಕರ್ಷಕ ಬಹುಮಾನ ಗೆಲ್ಲಿ]

ಈ ಸ್ಪರ್ಧೆಗೆ ಬೆಂಬಲ ಸೂಚಿಸಿರುವ ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್ ಶ್ರೀಮುರಳಿ, ಸಾಹಸಸಿಂಹ ಡಾ.ವಿಷ್ಣು ರವರ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು, ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

sandalwood-stars-support-kannada-movie-nagarahaavu

ಇನ್ನೂ ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ ಅಪ್ಪಟ್ಟ ಅಭಿಮಾನಿ ಆಗಿರುವ ಮಾಸ್ಟರ್ ಆನಂದ್ ಹಾಗೂ 'ವಜ್ರಕಾಯ' ಚಿತ್ರದಲ್ಲಿ 'ಪಟಾಕಾ' ಆಗಿ ಮಿಂಚಿದ್ದ ಬೆಡಗಿ ನಭಾ ನಟೇಶ್ ಕೂಡ ಇದೇ ರೀತಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ 'ನಾಗರಹಾವು' ಚಿತ್ರಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಹಾಗೇ 'ಅಧ್ಯಕ್ಷ' ಶರಣ್ ಕೂಡ ಇದರಿಂದ ಹೊರತಾಗಿಲ್ಲ.

ಸ್ಯಾಂಡಲ್ ವುಡ್ ಸ್ಟಾರ್ ನಟರ ಹಾಗೇ, ನೀವೂ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಆಸೆ ನಿಮಗೆ ಇದ್ದರೆ, ಕೂಡಲೆ ನಿಮ್ಮ ಹತ್ತಿರದ ಯಾವುದಾದರೂ ಮಾಲ್ ಗೆ ಭೇಟಿ ನೀಡಿ.

ಭಾರತದಾದ್ಯಂತ ಇರುವ ಎಲ್ಲಾ ಮಾಲ್ ಗಳಲ್ಲಿ ಸಾಹಸಸಿಂಹ ಡಾ.ವಿಷ್ಣು ರವರ 'ನಾಗರಹಾವು' 3D ಸ್ಟ್ಯಾಂಡ್ ಇಡಲಾಗಿದೆ. ಅದರ ಮುಂದೆ ನಿಂತು ಸೂಪರ್ ಸೆಲ್ಫಿ ಕ್ಲಿಕ್ ಮಾಡಿ, 8277127001 ನಂಬರ್ ಗೆ ವಾಟ್ಸ್ ಆಪ್ ಮಾಡಿ, ನೀವು ಅದೃಷ್ಟಶಾಲಿ ಆಗಿದ್ರೆ, ಬಹುಮಾನ ಖಚಿತ.

ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ನಟ ಶ್ರೀಮುರಳಿ

ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ನಟ ಶ್ರೀಮುರಳಿ

ಡಾ.ವಿಷ್ಣುವರ್ಧನ್ ರವರ 201ನೇ ಚಿತ್ರ 'ನಾಗರಹಾವು' ಚಿತ್ರಕ್ಕೆ ಶುಭ ಕೋರಿದ್ದಾರೆ ನಟ ಶರಣ್

ಡಾ.ವಿಷ್ಣುವರ್ಧನ್ ರವರ 201ನೇ ಚಿತ್ರ 'ನಾಗರಹಾವು' ಚಿತ್ರಕ್ಕೆ ಶುಭ ಕೋರಿದ್ದಾರೆ ನಟ ಶರಣ್

'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ನಟಿ ನಭಾ ನಟೇಶ್

'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ನಟಿ ನಭಾ ನಟೇಶ್

ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸಂಭ್ರಮದಲ್ಲಿ 'ಪಟಾಕಾ' ಬೆಡಗಿ

ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸಂಭ್ರಮದಲ್ಲಿ 'ಪಟಾಕಾ' ಬೆಡಗಿ

ಸಾಹಸಸಿಂಹ ಡಾ.ವಿಷ್ಣು ರವರ 'ನಾಗರಹಾವು' ಜೊತೆ ಮಾಸ್ಟರ್ ಆನಂದ್ ಸೆಲ್ಫಿ

ಸಾಹಸಸಿಂಹ ಡಾ.ವಿಷ್ಣು ರವರ 'ನಾಗರಹಾವು' ಜೊತೆ ಮಾಸ್ಟರ್ ಆನಂದ್ ಸೆಲ್ಫಿ

'ನಾಗರಹಾವು' ಚಿತ್ರಕ್ಕೆ ಆಲ್ ದಿ ಬೆಸ್ಟ್ ಹೇಳಿದ ಮಾಸ್ಟರ್ ಆನಂದ್

'ನಾಗರಹಾವು' ಚಿತ್ರಕ್ಕೆ ಆಲ್ ದಿ ಬೆಸ್ಟ್ ಹೇಳಿದ ಮಾಸ್ಟರ್ ಆನಂದ್

'ನಾಗರಹಾವು' ಚಿತ್ರದ ಸೆಲ್ಫಿ ಸ್ಪರ್ಧೆ

'ನಾಗರಹಾವು' ಚಿತ್ರದ ಸೆಲ್ಫಿ ಸ್ಪರ್ಧೆ

ವಿಷ್ಣುವರ್ಧನ್ ರವರ 3D ಪೋಸ್ಟರ್ ಮುಂದೆ ಸೆಲ್ಫಿ ಕ್ಲಿಕ್ಕಿಸಿ, ಆಕರ್ಷಕ ಬಹುಮಾನ ಗೆಲ್ಲಿ

ವಿಷ್ಣುವರ್ಧನ್ ರವರ 3D ಪೋಸ್ಟರ್ ಮುಂದೆ ಸೆಲ್ಫಿ ಕ್ಲಿಕ್ಕಿಸಿ, ಆಕರ್ಷಕ ಬಹುಮಾನ ಗೆಲ್ಲಿ

ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿ

ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿ

'ನಾಗರಹಾವು' ಚಿತ್ರಕ್ಕೆ ಸ್ಯಾಂಡಲ್ ವುಡ್ ತಾರೆಯರ ಬೆಂಬಲ

'ನಾಗರಹಾವು' ಚಿತ್ರಕ್ಕೆ ಸ್ಯಾಂಡಲ್ ವುಡ್ ತಾರೆಯರ ಬೆಂಬಲ

More from Filmibeat

English summary
Kannada Actors like Srimurali, Sharan, Master Anand have come up to support Kannada Movie 'Nagarahaavu' by clicking selfie in front of 'Nagarahaavu' 3d stand and Promoting it on Social Media Platform.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X