For Quick Alerts
  ALLOW NOTIFICATIONS  
  For Daily Alerts

  ಇನ್ಮುಂದೆ ದುನಿಯಾ ವಿಜಯ್ 'ಸ್ಯಾಂಡಲ್ ವುಡ್ ಸೂಪರ್ ಸ್ಟಾರ್'.!

  By Harshitha
  |

  'ಕರಿಚಿರತೆ', 'ಬ್ಲಾಕ್ ಕೋಬ್ರಾ' ಅಂದ ತಕ್ಷಣ ನಿಮಗೆ ದುನಿಯಾ ವಿಜಯ್ ನೆನಪಾಗ್ತಾರೆ ಅಲ್ವಾ. ಇನ್ಮುಂದೆ 'ಸ್ಯಾಂಡಲ್ ವುಡ್ ಸೂಪರ್ ಸ್ಟಾರ್' ಅಂದಾಗಲೂ ನಿಮ್ಮ ಕಣ್ಮುಂದೆ ದುನಿಯಾ ವಿಜಯ್ ರವರೇ ಬರಬೇಕು.

  ಯಾಕಂದ್ರೆ, ದುನಿಯಾ ವಿಜಯ್ ಗೆ 'ಸ್ಯಾಂಡಲ್ ವುಡ್ ಸೂಪರ್ ಸ್ಟಾರ್' ಅಂತ ಹೊಸ ಬಿರುದು ಸಿಕ್ಕಿದೆ. ಹಾಗೆ, ಬಿರುದು ನೀಡಿರುವವರು 'ಮಾಸ್ತಿ ಗುಡಿ' ಚಿತ್ರತಂಡ.[ಬರ್ತ್ ಡೇ ಬಾಯ್ ವಿಜಿಗೆ 'ಮಾಸ್ತಿ ಗುಡಿ' ಟೀಸರ್ ಗಿಫ್ಟ್]

  ಇಂದು ದುನಿಯಾ ವಿಜಯ್ ಹುಟ್ಟುಹಬ್ಬದ ಪ್ರಯುಕ್ತ 'ಮಾಸ್ತಿ ಗುಡಿ' ಚಿತ್ರದ ಟೀಸರ್ ರಿಲೀಸ್ ಆಗಿದೆ. ಅದರಲ್ಲಿ ದುನಿಯಾ ವಿಜಯ್ ಗೆ 'ಸ್ಯಾಂಡಲ್ ವುಡ್ ಸೂಪರ್ ಸ್ಟಾರ್' ಅಂತ ನಾಮಕರಣ ಮಾಡಲಾಗಿದೆ.

  ನೈಜ ಘಟನೆಯನ್ನಾಧರಿಸಿದ 'ಮಾಸ್ತಿ ಗುಡಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು ನಾಗಶೇಖರ್. ಜನ್ಮದಿನದ ಸಡಗರದಲ್ಲಿರುವ 'ಸ್ಯಾಂಡಲ್ ವುಡ್ ಸೂಪರ್ ಸ್ಟಾರ್' ದುನಿಯಾ ವಿಜಯ್ ಗೆ ವಿಶ್ ಮಾಡುತ್ತಾ 'ಮಾಸ್ತಿ ಗುಡಿ' ಚಿತ್ರದ ಟೀಸರ್ ನೋಡ್ಕೊಂಡ್ ಬನ್ನಿ.....

  English summary
  Kannada Actor Duniya Vijay is celebrating his birthday today (January 20th). On this occasion, Duniya Vijay has got new title 'Sandalwood Super Star' from 'Maasthi Gudi' movie team.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X