ಸ್ಯಾಂಡಲ್‌ವುಡ್ ಪದ್ಮಾವತಿ ರಮ್ಯಾ ರಿಯಲ್ ಲೈಫ್ ನಿಮಗೆಷ್ಟು ಗೊತ್ತು?
ಚಂದನವನ ಕಂಡ ಪ್ರತಿಭಾವಂತ ನಾಯಕಿ ಹಾಗೂ ದಶಕಗಳ ಕಾಲ ಚಿತ್ರರಂಗದಲ್ಲಿ ನೆಲೆಯೂರಿದ್ದ , ಸಿನಿ ರಸಿಕರಿಗೆ ರಸದೂಟ ನೀಡಿ ಮೋಹಕ ತಾರೆಯಾದವರು ನಟಿ ರಮ್ಯಾ. ಹೌದು ಪಾರ್ವತಮ್ಮ ರಾಜ್ ಕುಮಾರ್ ರವರ ಬ್ಯಾನರ್ ನ ಅಡಿಯಲ್ಲಿ ಪುನೀತ್ ರಾಜ್ ಕುಮಾರ್ ನಾಯಕತ್ವದ ಮೂಲಕ ಚಂದನ ವನಕ್ಕೆ ಪಾದಾರ್ಪಣೆ ಮಾಡಿದ ನಟಿ ರಮ್ಯಾ. ರಮ್ಯಾ ಇದೀಗ ಬಹುತೇಕ ಹಿರಿಯ ನಟರೊಂದಿಗೆ ಕಿರಿಯ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರು 40ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ತೆಲುಗು , ತಮಿಳು ಚಿತ್ರ ರಂಗದಲ್ಲಿ ಬಣ್ಣ ಹಚ್ಚಿದ್ದಾರೆ. ದಶಕಗಳ ಹಿಂದೆ ನಟಿ ರಮ್ಯಾ ಕರುನಾಡ ಮನೆ ಮಗಳಗಿದ್ದರು. ಮೋಹಕ ತಾರೆ ತಮ್ಮ ನಟನೆಯಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ರಾಜಕೀಯಕ್ಕೆ ಧುಮುಕಿದ ರಮ್ಯಾ ಚಿತ್ರ ರಂಗದಲ್ಲಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದಾರೆ. ಕನ್ನಡ ಚಿತ್ರರಗದಲ್ಲಿ ಒಂದು ದಶಕಗಳ ಕಾಲ ಸ್ಯಾಂಡಲ್ ವುಡ್ ಅನ್ನು ಆಳಿದ ಸ್ಯಾಂಡಲ್ ವುಡ್ ಕ್ವೀನ್ ಮೋಹಕ ತಾರೆಯಾಗಿ ಬೆಳ್ಳಿ ತೆರೆ ಮೇಲೆ ನಟನೆ ಮಾಡಿದ ನಟಿ ರಮ್ಯಾ ಇವರು ಸಧ್ಯ ನಟನೆಯಿಂದ ದೂರ ಉಳಿದಿದ್ದಾರೆ. ಆದ್ರೂ ಸಾಮಾಜಿಕ ಜಾಲತಣದಲ್ಲಿ ರಮ್ಯಾ ಸಖತ್ ಆಕ್ಟಿವ್ ಅಗಿದ್ದು ತಮ್ಮ ದಿನಚರಿ ವಿಷಯಗಳ ಬಗ್ಗೆ ಮಾಹಿತಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ರಮ್ಯಾ ರಾಜಕೀಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡು, ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಸದೆ ಕೂಡಾ ಆಗಿದ್ದರು. ಹಾಗೂ ಕೆಲ ತಿಂಗಳುಗಳ ಕಾಲ ಕಾಂಗ್ರೆಸ್ ಪಕ್ಷದ ಮುಖ್ಯ ಹುದ್ದೆಯನ್ನು ನಿಭಾಯಿಸಿದ್ದರು. ಅನಂತರ ಆ ಕೆಲಸಕ್ಕೂ ರಾಜೀನಾಮೆ ನೀಡಿ ಎಲ್ಲದರಿಂದ ಅಂತರ ಕಾಯ್ದುಕೊಂಡಿದ್ದಾರೆ. ರಮ್ಯಾ ಫೋಟೋಗೆ ಅಭಿಮಾನಿಗಳು ಫಿದಾ
ನಟಿ ರಮ್ಯ ಇನ್ಸ್ತ್ರಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿರುವ ಪುಟೋಗಳನ್ನು ಷೇರ್ ಮಾಡಿಕೊಂಡಿರುವ ರಮ್ಯಾ ಈ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.ಮೋಹಕ ತಾರೆ ರಮ್ಯಾ ಅವರ ಬಳಿ ಇರುವ ಕಾರ್ ಗಳ್ಳನ್ನು ನೋಡೋಣ. ಪೋರ್ಷ್ 911 ಎಸ್ ಈ ಕಾರಿನ ಬೆಲೆ 2.1 ಕೋಟಿ ರೂಪಾಯಿಗಳು. ಮೂರು ಲೀಟರ್ ನ ಆರು ಸಿಲಿಂಡರ್ ಇಂಜಿನ್ ಅನ್ನು ಹೊಂದಿರುವ ಈ ಕಾರ್ 444 ಬಿಎಚ್ ಬಿ ಪ್ರೊಡ್ಯುಸ್ ಮಾಡುತ್ತೆ. ಟಾಪ್ ಸ್ಪೀಡ್ ಗಂಟೆಗೆ 312 ಕಿ. ಮೀ ಗಳು. ಮರ್ಸಿಡಿಸ್ ಬೆಂಝ್ ಜಿಎಲ್‌ಇ 250 ಡಿ ಈ ಕಾರಿನ ಬೆಲೆ 67 ಲಕ್ಷ ರೂಪಾಯಿ ಗಳು. ಇದರ ಟಾಪ್ ಸ್ಪೀಡ್ ಗಂಟೆಗೆ 212 ಕಿಲೋ ಮೀಟರ್ ಗಳು. ಆಡಿ ಕ್ಯು 7 ಈ ಕಾರಿನ ಬೆಲೆ 80 ಲಕ್ಷ ರೂಪಾಯಿಗಳು. ಇದರ ಟಾಪ್ ಸ್ಪೀಡ್ ಗಂಟೆಗೆ 210 ಕಿಲೋ ಮೀಟರ್ ಗಳು. ಟೊಯೋಟಾ ಇನೋವಾ ಈ ಕಾರಿನ ಬೆಲೆ 18 ಲಕ್ಷ ರೂಪಾಯಿಗಳು. ಇದಿಷ್ಟು ಮೋಹಕ ತಾರೆ ಬಳಿ ಇರುವ ಕಾರುಗಳು .

ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಕನ್ನಡ ಕಿರುತೆರೆಯ ಕಲಾವಿದರ ರೀಲ್ಸ್‌ನಿಂದ ಹಿಡಿದು ರಾಜಕೀಯ ಘಟನೆಗಳ ಕುರಿತು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಪ್ರಾಯ ಸೂಚಿಸುತ್ತಾರೆ. ಕನ್ನಡದ ಕೆಲ ಸಿನಿಮಾಗಳನ್ನು ಬೆಂಬಲಿಸುವ ಪೋಸ್ಟ್‌ನ್ನು ಕೂಡ ಹಾಕುತ್ತಿದ್ದಾರೆ.


Click it and Unblock the Notifications











