ವೇಶ್ಯಾವಾಟಿಕೆ ಪ್ರಕರಣದಲ್ಲಿ ನಟಿ ಸಂಗೀತಾ ಅರೆಸ್ಟ್

By Pavithra

Recommended Video

ಹುಡ್ಗೀರ್ನ ಸಪ್ಲೈ ಮಾಡಿ ಅರೆಸ್ಟ್ ಅಂದ್ಲು ಫೇಮಸ್ ನಟಿ | Filmibeat Kannada

ತಮಿಳು ಕಿರುತೆರೆಯಲ್ಲಿ ಸಾಕಷ್ಟು ಪ್ರಖ್ಯಾತಿ ಹೊಂದಿದ್ದ ನಟಿ ಸಂಗೀತಾ ಬಾಲನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಚೆನೈನ ರೆಸಾರ್ಟ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಸಂಗೀತಾ ಬಾಲನ್ ಪೊಲೀಸರ ಅಥಿತಿ ಆಗಿದ್ದಾರೆ.

ಸಂಗೀತಾ ಅವರ ಜೊತೆಯಲ್ಲಿ ಸತೀಶ್ ಎನ್ನುವ ವ್ಯಕ್ತಿಯನ್ನು ಪೊಲೀಸರು ಬಂದಿಸಿದ್ದಾರೆ ಎಂದು ತಿಳಿದು ಬಂದಿದೆ. ಇವರಿಬ್ಬರು ಯುವತಿಯರಿಗೆ ಸಿನಿಮಾ-ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ನೀಡುವುದಾಗಿ ಮತ್ತು ಒಳ್ಳೆ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ಆಮಿಷ ತೋರಿಸಿ ಕರೆತಂದು ನಂತರ ಅವರನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದರು ಎನ್ನುವ ಆರೋಪವಿದೆ.

Sangeetha Balan has been arrested for allegedly running a prostitution racket in Chennai

ಸಂಗೀತಾ ಮತ್ತು ಸತೀಶ್ ಅವರನ್ನು ಎಗ್ಮೋರ್ನಲ್ಲಿನ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರು ಪಡಿಸಿ ನಂತರ ಜೈಲಿಗೆ ಕಳುಹಿಸಲಾಗಿದೆ. ಸಂಗೀತಾ ಬಾಲನ್ ತಮಿಳು ಕಿರುತೆರೆಯಲ್ಲಿ ಸಾಕಷ್ಟು ಪ್ರಸಿದ್ದಿ ಹೊಂದಿದ್ದರು.

1996 ರಲ್ಲಿ ಕರುಪ್ಪು ರೋಜಾ ಸಿನಿಮಾದೊಂದಿಗೆ ತಮಿಳು ಚಲನಚಿತ್ರೋದ್ಯಮಕ್ಕೆ ಕಾಲಿಟ್ಟಿದ್ದರು. ನಂತರ ವಾನಿ ರಾಣಿ, ಚೆಲ್ಲಾಮ ಅವಲ್ ಮತ್ತು ವಲ್ಲಿಯಂತಹ ಕಾರ್ಯಕ್ರಮದ ಮೂಲಕ ಸಂಗೀತಾ ಬಾಲನ್ ಫೇಮಸ್ ಆಗಿದ್ದರು.

More from Filmibeat

English summary
Tamil actor Sangeetha Balan has been arrested for allegedly running a prostitution racket in Chennai. Several women from different states were rescued from a resort in Chennai and sent to a rehabilitation centre,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X