ನಿರ್ಮಾಪಕಿಯಾಗಿ ಬಡ್ತಿ ಪಡೆದ ಸಂಗೀತ ಭಟ್

By Pavithra

Recommended Video

ನಟನೆ ಆಯ್ತು ಈಗ ನಿರ್ಮಾಣದ ಜವಾಬ್ದಾರಿ ಹೊತ್ತ ಕನ್ನಡ ನಟಿ..!! | Filmibeat Kannada

'ಎರಡನೇ ಸಲ' ಚಿತ್ರದ ಮೂಲಕ ಮನೆ ಮಾತಾದ ನಟಿ ಸಂಗೀತ ಭಟ್. ಸದ್ಯ 'ಅನುಕ್ತ' ಚಿತ್ರದಲ್ಲಿ ಬ್ಯುಸಿ ಆಗಿರುವ ಸಂಗೀತ ಭಟ್ ನಿನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಬರ್ತಡೇಯನ್ನು ಸರಳವಾಗಿ ಆಚರಣೆ ಮಾಡಿಕೊಳ್ಳುವುದರ ಜೊತೆಯಲ್ಲಿ ಹೊಸ ಕೆಲಸವನ್ನು ಆರಂಭ ಮಾಡಿದ್ದಾರೆ.

ಹುಟ್ಟುಹಬ್ಬದ ದಿನವೇ ಸಂಗೀತ ಭಟ್ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಆರಂಭ ಮಾಡಿದ್ದಾರೆ. ಸಣ್ಣ ಬಜೆಟ್ ನಲ್ಲಿ ನಿರ್ಮಾಣವಾಗುವ ಸಿನಿಮಾಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಹಾಕಿಕೊಂಡಿದ್ದಾರೆ ನಟಿ ಸಂಗೀತ ಭಟ್.

Sangeetha Bhat launched production company

ಕಿರು ಚಿತ್ರಗಳು, ಎರಡು ಮೂರು ನಿಮಿಷಗಳಲ್ಲಿ ಸಂದೇಶ ಸಾರುವಂತಹ ವಿಡಿಯೋಗಳನ್ನ ನಿರ್ದೇಶನ ಮಾಡುವ ಉದೇಶವಿದ್ದರೆ ಸಂಗೀತ ಭಟ್ ಆರಂಭ ಮಾಡಿರುವ ಸ್ಕ್ರಾಬೆಲ್ ಪ್ರೊಡಕ್ಷನ್ಸ್ ಅವಕಾಶವಿದೆ.

ಈಗಾಗಲೇ ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ನಟಿಯರು ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಆರಂಭ ಮಾಡಿ ಯಶಸ್ಸನ್ನು ಕಂಡಿದ್ದಾರೆ. ಅದೇ ರೀತಿ ಸಂಗೀತ ಭಟ್ ಅವರ ಹೊಸ ಯೋಜನೆ ಕೂಡ ಸಕ್ಸಸ್ ಆಗುತ್ತೆ ಎನ್ನುವುದು ಅಭಿಮಾನಿಗಳ ಅಭಿಪ್ರಾಯ.

More from Filmibeat

English summary
Kannada actress Sangeetha Bhat launched his birthday specially for the production company. Sangeetha Bhat named the production company Scrabble Productions
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X