»   » ಮತ್ತೆ ದೊಡ್ಡ ಎಡವಟ್ಟು ಮಾಡಿಕೊಂಡ ಸಂಜನಾ

ಮತ್ತೆ ದೊಡ್ಡ ಎಡವಟ್ಟು ಮಾಡಿಕೊಂಡ ಸಂಜನಾ

Posted By:
Subscribe to Filmibeat Kannada

ನಟಿ ಸಂಜನಾ ಈಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. 'ದಂಡುಪಾಳ್ಯ 2' ಸಿನಿಮಾದ ಬಿಡುಗಡೆಗೆ ಸಂಬಂಧಿಸಿದಂತೆ ಸಂಜನಾ ಮತ್ತೆ ಈಗ ಸುದ್ದಿ ಮಾಡುತ್ತಿದ್ದಾರೆ.

'ದಂಡುಪಾಳ್ಯ 2' ಸಿನಿಮಾ ಇಂದು(ಜುಲೈ14ಕ್ಕೆ) ರಾಜ್ಯಾದ್ಯಂತ ರಿಲೀಸ್ ಆಗಿದೆ. ಆದರೆ ಸಂಜನಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸಿನಿಮಾದ ಬಿಡುಗಡೆಯ ದಿನಾಂಕವನ್ನು ತಪ್ಪಾಗಿ ಹಾಕಿದ್ದಾರೆ. 'ದಂಡುಪಾಳ್ಯ 2' ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದು ಚಿತ್ರ ಜುಲೈ 21ಕ್ಕೆ ರಿಲೀಸ್ ಅಂತ ಬರೆದುಕೊಂಡಿದ್ದಾರೆ.

Sanjjanaa Creates Blunder In Her Facebook Account

ಸಂಜನಾ ಅವರ ಈ ವರ್ತನೆಗೆ ಅನೇಕರು ಫೇಸ್ ಬುಕ್ ನಲ್ಲಿ ಕಿಡಿಕಾರಿದ್ದಾರೆ. ಸಿನಿಮಾ ಮುಂದೂಡಿದ್ದಾರೆ ಅಂತ ಸುಳ್ಳು ಹೇಳಬೇಡಿ ಅಂತ ಅನೇಕ ಅಭಿಮಾನಿಗಳು ಕಮೆಂಟ್ ಹಾಕುತ್ತಿದ್ದಾರೆ. ಸಂಜನಾ ಇದನ್ನು ತಿಳಿದು ಮಾಡಿದ್ರಾ..? ಇಲ್ಲ ತಿಳಿಯದೇ ಮಾಡಿದ್ರಾ..? ಗೊತ್ತಿಲ್ಲ. ಆದರೆ ಈ ವಿಷಯದಲ್ಲಿ ಕೆಲ ಅಭಿಮಾನಿಗಳು ಕೋಪಗೊಂಡಿರುವುದಂತು ನಿಜ.

English summary
Actress Sanjjanaa Creates Blunder in her facebook account
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada