»   » 'ಟಾಪ್ ಲೆಸ್' ವಿವಾದದಿಂದ ಕಣ್ಣೀರು ಹಾಕಿದ ಸಂಜನಾ ತಾಯಿ

'ಟಾಪ್ ಲೆಸ್' ವಿವಾದದಿಂದ ಕಣ್ಣೀರು ಹಾಕಿದ ಸಂಜನಾ ತಾಯಿ

Posted By:
Subscribe to Filmibeat Kannada

ಸಂಜನಾ ಬೆತ್ತಲೆ ಆಗಿದ್ದಾರೆ ಎಂಬ ಸುದ್ದಿ ಕೋಲಾಹಲ ಸೃಷ್ಟಿಸಿತ್ತು. ಆದರೆ ಈ ವಿಷಯ ಸಂಜನಾ ಅವರ ತಾಯಿಗೆ ದೊಡ್ಡ ನೋವು ಉಂಟು ಮಾಡಿದೆ. ಮಗಳ ಈ ರೀತಿಯ ಸುದ್ದಿ ಕೇಳಿದ ಅವರು ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟರು.

ದಂಡುಪಾಳ್ಯ ವಿವಾದದ ರಹಸ್ಯವನ್ನು 'ಬೆತ್ತಲು' ಮಾಡಿದ ಸಂಜನಾ


ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜನಾ ತಾಯಿ ''ನಾವು ಏನು ತಪ್ಪು ಮಾಡದಿದ್ದರೂ ಜನ ನಮ್ಮನ್ನು ದೂರುತ್ತಿದ್ದಾರೆ. ಅದು ನಮಗೆ ನೋವು ಕೊಡುತ್ತಿದೆ. ಶೂಟಿಂಗ್ ವೇಳೆಯಲ್ಲಿ ನಾನು ಅದೇ ಜಾಗದಲ್ಲಿ ಇದ್ದೇ. ಆಕೆ ಆ ದೃಶ್ಯದ ಫೋಟೋಗಳನ್ನು ಅವಳ ತಂಗಿಗೂ ಕಳಿಸಿದ್ದಳು. ಅಲ್ಲೇ ನಾವು ಒಟ್ಟಿಗೆ ಊಟ ಮಾಡಿದ್ದೆವು. ಆದರೆ ಈ ದೃಶ್ಯ ಇಷ್ಟು ದೊಡ್ಡದಾಗುತ್ತದೆ ಎಂದು ಗೊತ್ತಿರಲಿಲ್ಲ'' ಅಂತ ಹೇಳಿ ಕಣ್ಣೀರು ಹಾಕಿದ್ದರು.


'ದಂಡುಪಾಳ್ಯ-2' ಚಿತ್ರದಲ್ಲಿ ಸಂಜನಾ ಬೆತ್ತಲಾಗಿಲ್ಲ, ಸಾಕ್ಷಿ ಇಲ್ಲಿದೆ


Sanjjanaa Galrani's Mother Becomes Emotional In Press meet

ಸದ್ಯ ಈ ವಿವಾದಕ್ಕೆ ಸಂಬಂಧಿಸಿದಂತೆ ಸಂಜನಾ ತಮ್ಮ ಸ್ಪಷ್ಟೀಕರಣ ನೀಡಿದ್ದಾರೆ. ಜೊತೆಗೆ ಈ ವಿಚಾರವಾಗಿ ಫಿಲ್ಮ್ ಚೆಂಬರ್ ನಲ್ಲಿ ದೂರು ನೀಡುವುದಕ್ಕೆ ಸಂಜನಾ ಮುಂದಾಗಿದ್ದಾರೆ.

English summary
Kannada Actress Sanjjanaa Galrani's Mother Becomes Emotional In Press meet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada