'ಬೆತ್ತಲೆ ಸೀನ್' ಬಗ್ಗೆ ನಿಜ ಬಾಯ್ಬಿಟ್ಟ ನಟಿ ಸಂಜನಾ.!

By Naveen

ನಟಿ ಸಂಜನಾ ರವರ ಬೆತ್ತಲೆ ಸೀನ್ ಸಾಕಷ್ಟು ಸದ್ದು ಮಾಡಿದೆ. '2' (ದಂಡುಪಾಳ್ಯ 2) ಸಿನಿಮಾದ ಒಂದು ದೃಶ್ಯದಲ್ಲಿ ಸಂಜನಾ ಸಂಪೂರ್ಣ ನಗ್ನವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

'2' ಚಿತ್ರದ 'ಬೆತ್ತಲೆ ದೃಶ್ಯ'ದ ಬಗ್ಗೆ ನಟಿ ಸಂಜನಾ ಮಾತನಾಡಿದ್ದಾರೆ. ಅವರು ಏನು ಹೇಳಿದ್ದಾರೆ ಅಂತ ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಸಂಜನಾ ಮಾತು

ಸಂಜನಾ ಮಾತು

''ಚಿತ್ರದ ಪ್ರಮುಖ ದೃಶ್ಯಕ್ಕೆ ಸೆನ್ಸಾರ್ ಕತ್ತರಿ ಹಾಕಿದೆ. ಪೊಲೀಸ್ ಟಾರ್ಚರ್ ಸನ್ನಿವೇಶದಲ್ಲಿ ನಾನು ಒಬ್ಬ ಕಲಾವಿದೆಯಾಗಿ ನ್ಯಾಯ ಒದಗಿಸಿದ್ದ ಖುಷಿ ಇತ್ತು'' - ಸಂಜನಾ, ನಟಿ

ಬೇಸರ ತಂದಿದೆ

ಬೇಸರ ತಂದಿದೆ

''ಆ ದೃಶ್ಯ ತೆರೆ ಮೇಲೆ ಬಂದಿದ್ದರೆ ನನ್ನ ಅಭಿನಯ ಪ್ರೇಕ್ಷಕರಿಗೆ ಗೊತ್ತಾಗುತಿತ್ತು. ಆದರೆ ಸೆನ್ಸಾರ್ ಆ ಸೀನ್ ಗೆ ಕತ್ತರಿ ಹಾಕಿದೆ. ಇದು ನನಗೆ ತೀವ್ರ ಬೇಸರ ತಂದಿದೆ'' - ಸಂಜನಾ, ನಟಿ

ಅರೆಬರೆ ಬಟ್ಟೆ ತೊಟ್ಟಿದ್ದೆ

ಅರೆಬರೆ ಬಟ್ಟೆ ತೊಟ್ಟಿದ್ದೆ

''ನಾನು ಪೊಲೀಸ್ ಟಾರ್ಚರ್ ಗೆ ಒಳಗಾಗುವಾಗ ಅರೆಬರೆ ಬಟ್ಟೆ ತೊಟ್ಟಿದ್ದು ನಿಜ. ಕಲಾವಿದರು ಪಾತ್ರಕ್ಕೆ ತಕ್ಕಂತೆ ಅಭಿನಯಿಸದಿದ್ದರೆ ಔಟ್ ಡೇಟೆಡ್ ಆಗಿಬಿಡುತ್ತೇವೆ'' - ಸಂಜನಾ, ನಟಿ

ಟಾಪ್ ಲೆಸ್ ಆಗಿಲ್ಲ

ಟಾಪ್ ಲೆಸ್ ಆಗಿಲ್ಲ

''ನಾನು ಚಿತ್ರದ ಆ ಸೀನ್ ನಲ್ಲಿ ಸಂಪೂರ್ಣ ಟಾಪ್ ಲೆಸ್ ಆಗಿರಲಿಲ್ಲ. ಬೆನ್ನಿನ ಭಾಗದಿಂದ ಸಂಪೂರ್ಣ ಬೆತ್ತಲಾಗಿದ್ದೆ ಅಷ್ಟೇ. ಆದರೆ ನಾನು ಮುಂಭಾಗ ಮುಚ್ಚಿಕೊಂಡಿದ್ದೆ. ನಂತರ ಸಿ.ಜಿ ವರ್ಕ್ ನಲ್ಲಿ ಬೆತ್ತಲಾಗಿಸುವ ಕೆಲಸ ನಡೆದಿದೆ'' - ಸಂಜನಾ, ನಟಿ

ಏನಿದು ವಿವಾದ..?

ಏನಿದು ವಿವಾದ..?

'2' (ದಂಡುಪಾಳ್ಯ 2) ಸಿನಿಮಾದ ಒಂದು ದೃಶ್ಯದಲ್ಲಿ ನಟಿ ಸಂಜನಾ ಬೆತ್ತಲಾಗಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಸೆನ್ಸಾರ್ ನಲ್ಲಿ ಕಟ್ ಮಾಡಿರುವ ಈ ದೃಶ್ಯ ಇದೀಗ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ.

ಸಿನಿಮಾದ ವಿವರ

ಸಿನಿಮಾದ ವಿವರ

'2' (ದಂಡುಪಾಳ್ಯ 2) ಸಿನಿಮಾವನ್ನು ನಿರ್ದೇಶಕ ಶ್ರೀನಿವಾಸ್ ರಾಜು ನಿರ್ದೇಶನ ಮಾಡಿದ್ದಾರೆ. ಪೂಜಾ ಗಾಂಧಿ, ರವಿಶಂಕರ್, ಶೃತಿ, ಮಕರಂದ್ ದೇಶಪಾಂಡೆ, ರವಿ ಕಾಳೆ ಚಿತ್ರದಲ್ಲಿ ನಟಿಸಿದ್ದಾರೆ. 'ದಂಡುಪಾಳ್ಯ' ಸಿನಿಮಾದ ಮೊದಲ ಭಾಗದಲ್ಲಿ ದಂಡುಪಾಳ್ಯ ಗ್ಯಾಂಗ್ ನ ಕ್ರೌರ್ಯತೆ ಕಂಡಿದ್ದ ಪ್ರೇಕ್ಷಕರಿಗೆ ಈ ಬಾರಿ ಅವರ ಇನ್ನೊಂದು ಮುಖ ದರ್ಶನವನ್ನು ಮಾಡಿಸುವ ಸಿನಿಮಾ ಇದಾಗಿದೆ. ಅಂದಹಾಗೆ, ಕಳೆದ ಶುಕ್ರವಾರ ರಿಲೀಸ್ ಆಗಿದ್ದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

More from Filmibeat

English summary
Actress Sanjjanaa Galrani's Spoke About Her Controversy In 'Dandupalya 2' Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X