»   » ಕನ್ನಡದ ನಟಿ ಸಂಜನಾ ಬೆತ್ತಲೆ ಫೋಟೋ ಲೀಕ್..!

ಕನ್ನಡದ ನಟಿ ಸಂಜನಾ ಬೆತ್ತಲೆ ಫೋಟೋ ಲೀಕ್..!

Posted By:
Subscribe to Filmibeat Kannada

ಕನ್ನಡದ ನಟಿ ಸಂಜನಾ ಬೆತ್ತಲೆ ಫೋಟೋ ಲೀಕ್ ಆಗಿದೆ. '2' (ದಂಡುಪಾಳ್ಯ 2) ಚಿತ್ರದ ನಾಯಕಿಯಾಗಿದ್ದ ಸಂಜನಾ ಸಿನಿಮಾದ ಒಂದು ದೃಶ್ಯದಲ್ಲಿ ನಗ್ನವಾಗಿ ಕಾಣಿಸಿಕೊಂಡಿದ್ದಾರೆ.

ಸಂಜನಾ ಈ ಹಿಂದೆ ಅನೇಕ ಹಾಟ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಆದರೆ ಒಂದು ತುಂಡು ಬಟ್ಟೆಯೂ ಇಲ್ಲದೆ ನಗ್ನವಾಗಿರುವುದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. '2' (ದಂಡುಪಾಳ್ಯ 2) ಸಿನಿಮಾದಲ್ಲಿ ಈಗಾಗಲೇ ರಿಲೀಸ್ ಆಗಿದ್ದು ಚಿತ್ರದಲ್ಲಿ ಈ ದೃಶ್ಯ ಇಲ್ಲ. ಸೆನ್ಸಾರ್ ನಲ್ಲಿ ಕಟ್ ಮಾಡಿರುವ ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮತ್ತೆ ದೊಡ್ಡ ಎಡವಟ್ಟು ಮಾಡಿಕೊಂಡ ಸಂಜನಾ

Sanjjanaa Galrani Video Leaked in Social Media.

ಸಂಜನಾ ಅವರ ದೃಶ್ಯ ಮಾತ್ರವಲ್ಲದೆ ಚಿತ್ರದ ಅನೇಕ ದೃಶ್ಯಗಳಿಗೆ ಸೆನ್ಸಾರ್ ಕತ್ತರಿ ಹಾಕಿದೆ. ಶ್ರೀನಿವಾಸ್ ರಾಜು ನಿರ್ದೇಶನದ ಈ ಸಿನಿಮಾ ಕಳೆದ ವಾರ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

English summary
Kannada Actress Sanjjanaa Galrani's 'Dandupalya 2' Movie Video Leaked in Social Media.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada