For Quick Alerts
  ALLOW NOTIFICATIONS  
  For Daily Alerts

  ಊರ್ವಶಿ ಚಿತ್ರಮಂದಿರದಲ್ಲಿಯೂ ಸರ್ಕಾರಿ ಶಾಲೆ ಮಕ್ಕಳ ದರ್ಬಾರ್

  By Naveen
  |

  ಬೆಂಗಳೂರಿನ ಕೆಲವು ಚಿತ್ರಮಂದಿರಗಳು ಪರಭಾಷೆಯ ಸಿನಿಮಾಗಳಿಗೆ ಬ್ರಾಂಡ್ ಆಗಿ ಬಿಟ್ಟಿದೆ. ಆ ರೀತಿ ಉರ್ವಶಿ ಚಿತ್ರಮಂದಿರದಲ್ಲಿ ಕೂಡ ಹೆಚ್ಚು ಬೇರೆ ಭಾಷೆಯ ಸಿನಿಮಾಗಳನ್ನೆ ಪ್ರದರ್ಶನ ಮಾಡಲಾಗುತ್ತದೆ.

  ನವಿರು ನಿರೂಪಣೆಯ ಸಿನೆಮಾ ನವಿರು ನಿರೂಪಣೆಯ ಸಿನೆಮಾ "ಸರ್ಕಾರಿ ಹಿ.ಪ್ರಾ.ಶಾಲೆ, ಕಾಸರಗೋಡು

  ಆದರೆ, ಈಗ ಈ ಚಿತ್ರಮಂದಿರದಲ್ಲಿ ಕನ್ನಡ ಸರ್ಕಾರಿ ಶಾಲೆ ಮಕ್ಕಳು ಆಟ ನಡೆಯುತ್ತಿದೆ. ಅರ್ಥಾತ್ ರಿಷಬ್ ಶೆಟ್ಟಿ ನಿರ್ದೇಶನದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ ಉರ್ವಶಿಯಲ್ಲಿ ರಿಲೀಸ್ ಆಗಿದೆ.

  ಈ ಸಿನಿಮಾಗೆ ಉರ್ವಶಿಯಲ್ಲಿ ನಾಲ್ಕೂ ಶೋಗಳನ್ನು ನೀಡಿಲಾಗಿದೆ. ಯಾವುದೇ ಸ್ಟಾರ್ ಇಲ್ಲದ ಈ ಸಿನಿಮಾ ಇಷ್ಟೊಂದು ಜನಪ್ರಿಯತೆ ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ. ಈ ಚಿತ್ರಕ್ಕು ಮುಂಚೆ 'ಟಗರು' ಸಿನಿಮಾ ಕೂಡ ಇಲ್ಲಿ ಯಶಸ್ವಿಯಾಗಿ ಪ್ರದರ್ಶನ ಆಗಿತ್ತು.

  ಅಂದಹಾಗೆ, ಕಾಸರಗೋಡಿನಲ್ಲಿ ನಡೆಯುವ ಈ ಕಥೆ ಕನ್ನಡ ಶಾಲೆ ಬಗ್ಗೆ ಹೆಣೆಯಲಾಗಿದೆ. ಸಿನಿಮಾದಲ್ಲಿ ಎಲ್ಲ ಮಕ್ಕಳ ನಟನೆಯ ಜೊತೆಗೆ ಅನಂತ್ ನಾಗ್ ಅವರ ಅಭಿನಯ ಕೂಡ ಮಜಾ ಕೊಡುತ್ತದೆ.

  English summary
  Kannada Director Rishab Shetty's 'Sarkari Hiriya Prathamika Shale Kasaragodu' kannada movie movie screening in urvashi theater.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X