For Quick Alerts
  ALLOW NOTIFICATIONS  
  For Daily Alerts

  'ಸರ್ಕಾರಿ ಕೆಲಸ ದೇವರ ಕೆಲಸ' ಜೂನ್ 2ಕ್ಕೆ ತೆರೆಗೆ

  By Suneel
  |

  ನವ ನಿರ್ದೇಶಕ ರವೀಂದ್ರ ಆಕ್ಷನ್ ಕಟ್ ಹೇಳಿರುವ 'ಸರ್ಕಾರಿ ಕೆಲಸ ದೇವರ ಕೆಲಸ' ಚಿತ್ರ ನಾಳೆ(ಜೂನ್ 2) ರಾಜ್ಯದಾದ್ಯಂತ ತೆರೆಕಾಣಲಿದೆ.

  'ಸರ್ಕಾರಿ ಕೆಲಸ ದೇವರ ಕೆಲಸ' ಚಿತ್ರದಲ್ಲಿ ರವಿಶಂಕರ್ ಗೌಡ, ರಂಗಾಯಣ ರಘು, ಸಂಯುಕ್ತ ಹೊರನಾಡು ಮತ್ತು ಅಶಿಶ್ ವಿದ್ಯಾರ್ಥಿ ಅಭಿನಯಿಸಿದ್ದಾರೆ. ಅಲ್ಲದೆ ರಾಜು ತಾಳಿಕೋಟೆ, ಸುಚೀಂದ್ರ ಪ್ರಸಾದ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಚಿತ್ರಕ್ಕೆ ನವ ನಿರ್ದೇಶಕ ರವೀಂದ್ರ ಅವರೇ ಚಿತ್ರಕಥೆ ಬರೆದು ಡೈರೆಕ್ಟ್ ಮಾಡಿದ್ದಾರೆ. ಅಶ್ವಿನಿ ರಾಮ್ ಪ್ರಸಾದ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, 'ಮಠ' ಖ್ಯಾತಿಯ ಗುರುಪ್ರಸಾದ್ ಸಂಭಾಷಣೆ, ಮಂಜುನಾಥ್ ನಾಯಕ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ.

  English summary
  Ravisankar Gowda, Rangayana Raghu, Samyukta Hornad acted Kannada Movie 'Sarkari Kelasa Devara Kelasa' is all set to release on june 2nd. The movie is directed by debutant director Ravindra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X