For Quick Alerts
  ALLOW NOTIFICATIONS  
  For Daily Alerts

  34 ವರ್ಷದ ನಂತ್ರ ಪುನೀತ್ ಜೊತೆ ಮತ್ತೆ ಅಭಿನಯಿಸಿದ ನಟಿ

  By Pavithra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' ಚಿತ್ರದ ಶೂಟಿಂಗ್ ಶುರುವಾಗಿದೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ರಚಿತಾ ರಾಮ್ ಪವರ್ ಸ್ಟಾರ್ ಜೊತೆಯಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇನ್ನು ಪವನ್ ಒಡೆಯರ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಜವಾಬ್ದಾರಿಯನ್ನು ಹೊಂದಿದ್ದಾರೆ.

  ಸದ್ಯ ನಟ ಸಾರ್ವಭೌಮ ಸಿನಿಮಾತಂಡದಿಂದ ಬಂದ ಹೊಸ ಸುದ್ದಿ ಅಂದರೆ ಪವರ್ ಸ್ಟಾರ್ ಜೊತೆಯಲ್ಲಿ 34 ವರ್ಷದ ಹಿಂದೆ ಅಭಿನಯಿಸಿದ ನಟಿ ಮತ್ತೆ ಅಪ್ಪು ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.

  ಮತಚಲಾಯಿಸಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ ಸ್ಟಾರ್ ಗಳುಮತಚಲಾಯಿಸಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ ಸ್ಟಾರ್ ಗಳು

  ಹೌದು, ನಟಿ ಬಿ ಸರೋಜದೇವಿ ಮತ್ತು ಪುನೀತ್ ರಾಜ್ ಕುಮಾರ್ ಒಂದೇ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ಪವನ್ ಒಡೆಯರ್ ನಿರ್ದೇಶನ ಮಾಡುತ್ತಿರುವ ನಟ ಸಾರ್ವಭೌಮ ಸಿನಿಮಾದಲ್ಲಿ ಬಿ ಸರೋಜದೇವಿ ಮುಖ್ಯಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

  Sarojadevi and Puneet Rajkumar are acting together after 34 year

  ಈ ಹಿಂದೆ ಡಾ ರಾಜ್ ಕುಮಾರ್, ಶ್ರೀನಾಥ್ ಅಭಿನಯದ 'ಯಾರಿವನು' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಬಾಲನಟನಾಗಿ ಅಭಿನಯ ಮಾಡಿದ್ದರು. ಅಪ್ಪು ತಾಯಿ ಪಾತ್ರದಲ್ಲಿ ಸರೋಜದೇವಿ ಕಾಣಿಸಿಕೊಂಡಿದ್ದರು. ಈಗ ನಟ ಸಾರ್ವಭೌಮ ಚಿತ್ರದಲ್ಲಿ ಈ ಜೋಡಿ ಮತ್ತೆ ಒಂದಾಗಿದೆ.

  English summary
  Actress B S sroja Devi acting in Puneeth rajkumar's Nata Sarvabouma movie. Sarojadevi and Puneet Rajkumar are acting together after 34 years.
  Tuesday, May 15, 2018, 16:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X