»   » ಸತ್ಯದೇವ್ ಐಪಿಎಸ್ 'ಡಬ್ಬಿಂಗ್' ಚಿತ್ರದ ಟ್ರೈಲರ್ ನೋಡಿ

ಸತ್ಯದೇವ್ ಐಪಿಎಸ್ 'ಡಬ್ಬಿಂಗ್' ಚಿತ್ರದ ಟ್ರೈಲರ್ ನೋಡಿ

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಜನಪ್ರಿಯ ಚಿತ್ರಕರ್ಮಿ ಗೌತಮ್ ವಾಸುದೇವ ಮೆನನ್ ಬರೆದು, ನಿರ್ದೇಶಿಸಿ, ಅಜಿತ್, ಅನುಷ್ಕಾ ಶೆಟ್ಟಿ, ತ್ರೀಶಾ ಅಭಿನಯಿಸಿದ್ದ 'ಯೆನ್ನೈ ಅರಿಂಧಾಳ್' ಚಿತ್ರ ಈಗ ಈ ಚಿತ್ರ ಡಬ್ ಆಗಿ ಕನ್ನಡಕ್ಕೆ ಎಂಟ್ರಿ ಪಡೆದುಕೊಂಡಿದ್ದು, ಚಿತ್ರದ ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

'ಯೆನ್ನೈ ಅರಿಂಧಾಳ್' ಚಿತ್ರ ತಮಿಳಿನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಹ್ಯಾರೀಸ್ ಜಯರಾಜ್ ಕೂಡಾ ಉತ್ತಮ ಸಂಗೀತ ನೀಡುವ ಮೂಲಕ ರೀ ಎಂಟ್ರಿ ಪಡೆದುಕೊಂಡಿದ್ದರು.[ತಮಿಳಿನಿಂದ ಡಬ್ ಆಗಿರುವ ಚಿತ್ರ ಸತ್ಯದೇವ್ IPS ಸಾಂಗ್]

Sathyadev IPS Kananda Dubbing film Official Trailer | Ajith, Trisha, Anushka

ಈಗ ಈ ಚಿತ್ರ ಡಬ್ ಆಗಿ ಕನ್ನಡಕ್ಕೆ ಎಂಟ್ರಿ ಪಡೆದುಕೊಂಡಿದ್ದು, ಚಿತ್ರದ ಟ್ರೈಲರ್ ಬುಧವಾರ ಬಿಡುಗಡೆಯಾಗಿದ್ದು, ಒಂದು ದಿನದೊಳಗೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.

ದರ್ಶನ್ ಎಂಟರ್ ಪ್ರೈಸಸ್ ಬ್ಯಾನರ್‌ ನಡಿ ಕೃಷ್ಣಮೂರ್ತಿ ಅವರು ಹೊರತಂದಿರುವ 'ಸತ್ಯದೇವ್ ಐಪಿಎಸ್' ಚಿತ್ರದ ಡಬ್ಬಿಂಗ್ ಗುಣಮಟ್ಟದ ಬಗ್ಗೆ ಪರ ವಿರೋಧ ಚರ್ಚೆ ಮತ್ತೆ ಆರಂಭವಾಗಿದೆ.

ಸದ್ಯಕ್ಕೆ ಚಿತ್ರದ ಟ್ರೈಲರ್ ನೋಡಿ ಆನಂದಿಸಿ:


English summary
Watch the action packed trailer of Ajith’s 55th Movie ‘Sathyadev IPS’ directed by Gautham Vasudev Menon. The movie also stars Trisha, Anushka Shetty and Arun Vijay with music by Harris Jayaraj. Sathyadev IPS is official dubbing of Tamil film Yennai arindhaal

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada